ದತ್ತಾಂಶಗಳ ನಿರ್ವಹಣೆ – ಅಧ್ಯಾಯ – 3

ಪೀಠಿಕೆ ಹಿಂದಿನ ತರಗತಿಗಳಲ್ಲಿ, ನೀವು ವಿವಿಧ ಪ್ರಕಾರದ ದತ್ತಾಂಶಗಳ ಬಗ್ಗೆ ಕಲಿತಿರುವಿರಿ. ದತ್ತಾಂಶಗಳನ್ನು ಸಂಗ್ರಹಿಸುವುದು, ವರ್ಗೀಕರಿಸುವುದು ಮತ್ತು ಸ್ತಂಭಾಲೇಖಗಳಲ್ಲಿ ಸೂಚಿಸುವುದನ್ನೂ ನೀವು ಕಲಿತಿರುವಿರಿ. ದತ್ತಾಂಶಗಳ ಸಂಗ್ರಹಣೆ, ದಾಖಲೀಕರಣ ಮತ್ತು ದತ್ತಾಂಶಗಳ ಮಂಡನೆಯು ನಮ್ಮ ಅನುಭವಗಳನ್ನು ಸಂಯೋಜಿಸಲು ಹಾಗೂ ಅವುಗಳಿಂದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ಈ ಅಧ್ಯಾಯದಲ್ಲಿ, ಇದನ್ನು ಹೇಗೆ ಮಾಡುವುದು ಎಂಬುದನ್ನು ಕಲಿಯಲು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ. ನೀವು ಇನ್ನೂ ಹೆಚ್ಚಿನ ವಿಧದ ದತ್ತಾಂಶಗಳು ಮತ್ತು ಆಲೇಖಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನೀವು ಬೇರೆ ಬೇರೆ ವಿಧದ ದತ್ತಾಂಶಗಳನ್ನು ವೃತ್ತಪತ್ರಿಕೆಗಳು, ಮಾಸಪತ್ರಿಕೆಗಳು, ದೂರದರ್ಶನ ಮತ್ತು ಇತರೆ ಮೂಲಗಳಿಂದ ನೋಡಿರುವಿರಿ. ಈ ಎಲ್ಲ ದತ್ತಾಂಶಗಳು ನಮಗೆ ಕೆಲವು ರೀತಿಯ ಮಾಹಿತಿ ನೀಡುತ್ತವೆ ಎಂಬುದನ್ನೂ ನೀವು ತಿಳಿದಿರುವಿರಿ.

ವಿಡಿಯೋ ಪಾಠಗಳು

amveda – 7th – Maths – Data Handling (Part 1 of 3) | ಭಾಗ – 1
Samveda – 7th – Maths – Data Handling (Part 2 of 3) | ಭಾಗ – 2
Samveda – 7th – Maths – Data Handling (Part 3 of 3) | ಭಾಗ – 3

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

7th maths lesson 3 ದತ್ತಾಂಶ ನಿರ್ವಹಣೆ ಭಾಗ 1
7th maths lesson 3 ದತ್ತಾಂಶಗಳ ನಿರ್ವಹಣೆ ಭಾಗ 2
th maths lesson 3 ದತ್ತಾಂಶಗಳ ನಿರ್ವಹಣೆ ಭಾಗ 3
7th maths lesson 3 ದತ್ತಾಂಶಗಳ ನಿರ್ವಹಣೆ ಭಾಗ 4
7th maths lesson 3 ದತ್ತಾಂಶಗಳ ನಿರ್ವಹಣೆ ಭಾಗ 5

ಅಭ್ಯಾಸಗಳು

ಅಭ್ಯಾಸ 3.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 3.2ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 3.3ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 3.4ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.