ತ್ರಿಭುಜಗಳ ಸರ್ವಸಮತೆ – ಅಧ್ಯಾಯ-7

7.1 ಪೀಠಿಕೆ

ಒಂದು ಬಹುಮುಖ್ಯ ರೇಖಾಗಣಿತದ ಕಲ್ಪನೆ ಸರ್ವಸಮತೆಯನ್ನು ಕಲಿಯಲು ನೀವು ಈಗ ತಯಾರಾಗಿರುವಿರಿ. ನಿರ್ದಿಷ್ಟವಾಗಿ ನೀವು ತ್ರಿಭುಜಗಳ ಸರ್ವಸಮತೆ ಬಗ್ಗೆ ಹೆಚ್ಚು ಅಧ್ಯಯನ ಮಾಡುವಿರಿ. ಸರ್ವಸಮತೆ ಎಂದರೇನು ಎಂದು ಅರ್ಥಮಾಡಿಕೊಳ್ಳಲು ಕೆಲವು ಚಟುವಟಿಕೆಗಳನ್ನು ಕೈಗೊಳ್ಳೋಣ.

ಸಂವೇದ ವಿಡಿಯೋ ಪಾಠಗಳು

Samveda – 7th – Maths – Congruence of Triangles (Part 1 of 3)

Samveda – 7th – Maths – Congruence of Triangles (Part 2 of 3)

Samveda – 7th – Maths – Congruence of Triangles (Part 3 of 3)

ಅಭ್ಯಾಸಗಳು

ಅಭ್ಯಾಸ 7.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಭ್ಯಾಸ 7.2ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

Office Supplies in arrangement horizontal