ಈ ಅಧ್ಯಾಯವನ್ನು ಕಲಿತ ನಂತರ ನೀನು :

* ರೇಖಾಗಣಿತದ ವಿವಿಧ ರೀತಿಯ ಆಕಾರಗಳನ್ನು ಗುರುತಿಸಿ ಅವುಗಳನ್ನು ನೈಜಜೀವನದಲ್ಲಿ ಕಾಣುವ ಆಕಾರಗಳಿಗೆ ಹೋಲಿಸುವೆ,

* ಘನಾಕೃತಿಯಲ್ಲಿ ಮುಖಗಳು, ಶೃಂಗಗಳು ಹಾಗೂ ಅಂಚುಗಳನ್ನು ಗುರುತಿಸುವೆ,

* ಸಮತಲಾಕೃತಿಗಳು ಹಾಗೂ ಘನಾಕೃತಿಗಳಿಗಿರುವ ವ್ಯತ್ಯಾಸವನ್ನು ಅರಿಯುವೆ,

* ಮೂರು ಆಯಾಮಗಳ ಆಕೃತಿಗಳನ್ನು ಬಿಡಿಸುವೆ,

* ನಾಣ್ಯವನ್ನು ತಿರುಗಿಸಿ ಆಕಾರವನ್ನು ಮೂಡಿಸುವೆ,

* ವಿಶೇಷವಾಗಿ ರೂಪಿಸಿರುವ ಜಾಲಗಳಿಂದ 4 ಮುಖ, 5 ಮುಖ ಮತ್ತು 6 ಮುಖಗಳುಳ್ಳ ಘನಾಕೃತಿಗಳನ್ನು ಮಾಡುವೆ.

4th ಘನಾಕೃತಿಗಳುಅಭ್ಯಾಸ -18.1#4th ghanakrutogalu exercise -18.1#solid shapes
18.1ರ ಅಭ್ಯಾಸಕ್ಕಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ