ಗಾತ್ರದ ಅಳತೆ – ಅಧ್ಯಾಯ 13
ಈ ಅಧ್ಯಾಯವನ್ನು ಕಲಿತ ನಂತರ ನೀನು :
* ಕೊಟ್ಟಿರುವ ಪಾತ್ರೆಯ [ಸಂಗ್ರಾಹಕದ] ಧಾರಣ ಸಾಮಥ್ರ್ಯವನ್ನು `ಹಿಡಿಪು’ ಎಂದು ಗ್ರಹಿಸುವೆ,
* ಲೀಟರ್ ಮತ್ತು ಮಿಲಿ ಲೀಟರ್ ಗಳಿಗಿರುವ ಸಂಬಂಧ ತಿಳಿಯುವೆ,
* ಗಾತ್ರದ ಅಳತೆಯ ಸಂಕಲನ ಮಾಡುವೆ,
* ಗಾತ್ರದ ಅಳತೆಯ ವ್ಯವಕಲನ ಮಾಡುವೆ,
* ಗಾತ್ರದ ಅಳತೆಯನ್ನು ಅಂದಾಜು ಮಾಡುವೆ ಮತ್ತು ಅಳತೆ ಮಾಡಿ ನಿಖರತೆಯನ್ನು ಪರಿಶೀಲಿಸುವೆ.
ಸಂವೇದ ವಿಡಿಯೋ ಪಾಠ
ಅಭ್ಯಾಸಗಳು
*********