6ನೇ ತರಗತಿ ಸಮಾಜ ವಿಜ್ಞಾನ
ವರ್ಧನರು :- ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಹಲವು ಸಣ್ಣಪುಟ್ಟ ರಾಜಮನೆತನಗಳು ತಲೆ ಎತ್ತಿದವು. ಅವುಗಳಲ್ಲಿ ಥಾಣೇಶ್ವರದ ಪುಷ್ಯಭೂತಿ ಮನೆತನವೂ ಒಂದು. ಇದು ವರ್ಧನ ಮನೆತನ ಎಂದೇ ಪ್ರಸಿದ್ಧವಾಗಿದೆ. ಹರ್ಷವರ್ಧನನು ಈ ಮನೆತನದ ಜನಪ್ರಿಯ ದೊರೆಯಾಗಿದ್ದನು.