ಈ ಅಧ್ಯಾಯವನ್ನು ಕಲಿತ ನಂತರ ನೀನು : * ಉದ್ದದ ಮೂಲಮಾನವನ್ನು ತಿಳಿಯುವೆ, * ಮೀಟರ್ ಮತ್ತು ಸೆಂಟಿಮೀಟರ್‍ಗಳ ಸಂಬಂಧವನ್ನು ತಿಳಿಯುವೆ, * ಮೀಟರನ್ನು ಸೆಂಟಿಮೀಟರ್ ಗೆ ಮತ್ತು ಸೆಂಟಿಮೀಟರ್ ಮೀಟರ್ ಗೆ ಪರಿವರ್ತಿಸುವೆ, * ಉದ್ದಳತೆಗಳ ಸಂಕಲನವನ್ನು ಮಾಡುವೆ, * ಉದ್ದಳತೆಯ ವ್ಯತ್ಯಾಸವನ್ನು ಕಂಡುಹಿಡಿಯುವ ವಿಧಾನವನ್ನು ಅರ್ಥಮಾಡಿಕೊಳ್ಳುವೆ, * ಒಂದು ವಸ್ತುವಿನ ಉದ್ದವನ್ನು ಮತ್ತು ಎರಡು ಸ್ಥಳಗಳ ದೂರವನ್ನು ಅಂದಾಜು ಮಾಡುವೆ.
ವಿಡಿಯೋ ಪಾಠ
4ನೇ ತರಗತಿ ಗಣಿತ ಅಳತೆಗಳು -ಉದ್ದ ಅಭ್ಯಾಸ 11.1 4th maths measurement length alategalu udda exercise 11.1
4ನೇ ತರಗತಿ ಅಳತೆಗಳು – ಉದ್ದ, ಅಭ್ಯಾಸ -11.2 ಗಣಿತ ನೋಟ್ಸ್ 4th maths measurement -length exercise -11.2
ಅಳತೆಗಳು ಉದ್ದ | measurements and length | 4th class maths | 4th class maths Kannada |ಅಭ್ಯಾಸ 11.3|
ಅಳತೆಗಳು ಉದ್ದ | measurements and length | 4th class maths | 4th class maths Kannada |ಅಭ್ಯಾಸ 11.4|
4ನೇ ತರಗತಿ ಗಣಿತ ನೋಟ್ಸ್ಅ ಳತೆಗಳು -ಉದ್ದ ಅಭ್ಯಾಸ -11.5 4th maths alategalu – udda measurement length 11.5