ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.

1. ಅಂಕಿ-ಅಂಶಗಳನ್ನು ದಾಖಲಿಸುವುದು
2. ಅಂಕಿ-ಅಂಶ ಆಯೋಜನೆ
3. ಚಿತ್ರ ನಕ್ಷೆ [ಚಿತ್ರಾಲೇಖ]
4. ಒಂದು ಚಿತ್ರನಕ್ಷೆಯ ವಿಶ್ಲೇಷಣೆ

Samveda – 6th – Maths – Dattamshagala Nirvahane (Part 1 of 2)
Samveda – 6th – Maths – Data Handling (Part 2 of 2)
6th ಅಧ್ಯಾಯ 9 ಅಂಕಿ ಅಂಶಗಳ ದತ್ತಾಂಶಗಳ ನಿರ್ವಹಣೆ ಅಭ್ಯಾಸ 9.1 6th maths exercise 9.1 kannada #6th9.1maths
6th ಅಧ್ಯಾಯ 9 ಅಂಕಿ ಅಂಶಗಳ ದತ್ತಾಂಶಗಳ ನಿರ್ವಹಣೆ ಅಭ್ಯಾಸ 9.2 6th maths exercise 9.2kannada #6th9.1maths2023
ಅಭ್ಯಾಸ 9.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈ ಅಧ್ಯಾಯದಲ್ಲಿ ನಾವೇನು ಚರ್ಚಿಸಿದೆವು ?

  1. ಮಾಹಿತಿಯನ್ನು ಕೊಡುವ ಸಂಖ್ಯೆಗಳ ಸಂಗ್ರಹವನ್ನು ಅಂಕಿಅಂಶಗಳು ಎನ್ನುತ್ತೇವೆ.
  2. ಕೊಟ್ಟಿರುವ ಅಂಕಿಅಂಶಗಳನ್ನು ಎಣಿಕೆ ಅಥವಾ ಗೀಟು ಗುರುತುಗಳ ಸಹಾಯದಿಂದ ಕೋಷ್ಟಕದ ರೂಪದಲ್ಲಿ ಆಯೋಜಿಸಿದಾಗ, ನಮಗೆ ಬೇಕಾದ ಮಾಹಿತಿಯು ಬೇಗನೆ ಪಡೆಯಲು ಸಹಾಯವಾಗುತ್ತದೆ.