ಮಲೆನಾಡಿನ ಸಿದ್ದಾಪುರದ ದೀಪಾವಳಿಯ ಪ್ರಮುಖ ಆಕರ್ಷಣೆ ‘ಬಿಂಗಿಪದ’ : ಆಧುನಿಕ ಯುಗದಲ್ಲೂ ಸಂಪ್ರದಾಯ ಮರೆಯದ ಹಳ್ಳಿಗರು

ಲೇಖನ, ಚಿತ್ರಗಳು, ವಿಡಿಯೋ ಸಂದರ್ಶನ : ದರ್ಶನ ಹರಿಕಾಂತ “ಡುಂಸಾಲ್ಗೋ”, “ದಪ್ಪಡ್ ದುಪ್ಪಡ್ ದೀಪಾಳ್ಗ್ಯೋ” – ಈ ಪದ ಮೆಲೆನಾಡಿನ ಸಿದ್ದಾಪುರದ ಜನರಿಗೆ ಚಿರಪರಿಚಿತ ಧ್ವನಿ. ಜಾನಪದ ಕಲೆಯ ಭಾಗವಾಗಿರುವ ‘ಬಿಂಗಿಪದ’ವನ್ನು ಹಿರಿಯರ ಮಾರ್ಗದರ್ಶನದಲ್ಲಿ ಮನೆ-ಮನೆಗೆ ತೆರಳಿ ಹಾಡಿ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತಾರೆ....

ಕ್ರೀಡಾಕೂಟದಲ್ಲಿ ಶಾಲಾ ಶಿಕ್ಷಕರ ಸಾಧನೆ : 2020-21

ತಾಲೂಕ ಹಾಗೂ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ 2020-21 ತಾಲೂಕ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟವು ಸಿದ್ದಾಪುರದ ನೆಹರು ಮೈದಾನದಲ್ಲಿ ಫೆಬ್ರುವರಿ 6 ಮತ್ತು 7 ರಂದು ನಡೆದಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಕು. ರಂಜನಾ ಕೃಷ್ಣ ಭಂಡಾರಿ ಇವರು...

‘ಹುಲ್ಕುತ್ರಿ ಸಂಸ್ಕøತಿ’ ಕೃತಿ ಆಧಾರಿತ ಹುಲ್ಕುತ್ರಿ ಹಾಗೂ ಹಾವಿನಬೀಳು ಗ್ರಾಮದ ಅಧ್ಯಯನ

ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮ ಹಾಗೂ ಹುಲ್ಕುತ್ರಿಯ ಕುರಿತಾಗಿ ಶಾಲೆಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತ ಅವರು ತಮ್ಮ 15 ವರ್ಷದ ಸೇವೆಯ ಸವಿನೆನಪಿಗಾಗಿ ಈ ಗ್ರಾಮದ ಶೋಧನಾ ಕಾರ್ಯ ಕೈಗೊಂಡು ‘ಹುಲ್ಕುತ್ರಿ ಸಂಸ್ಕøತಿ” ಎಂಬ ಶೋಧನಾ ಪುಸ್ತಕ ಬರೆದಿರುತ್ತಾರೆ. ಹುಲ್ಕುತ್ರಿ ಐತಿಹಾಸಿಕವಾಗಿ...

ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ : ಪಶ್ಚಿಮ ಘಟ್ಟದ ವಂಡರ್ ಬೀಚ್

ನಮ್ಮ ಶಾಲಾ ವ್ಯಾಪ್ತಿಯ ಅಘನಾಶಿನಿ ತೀರದ ಕುರಿತು ದರ್ಶನ ಹರಿಕಾಂತರವರ ಲೇಖನ ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ: ಪಶ್ಚಿಮ ಘಟ್ಟದ ವಂಡರ್...
ನಮ್ಮ ಶಾಲೆಯ ವಿಶೇಷತೆಗಳು

ನಮ್ಮ ಶಾಲೆಯ ವಿಶೇಷತೆಗಳು

ಸಿದ್ದಾಪುರ ಪಟ್ಟಣದಿಂದ ಅತ್ಯಂತ ದೂರದಲ್ಲಿದ್ದರೂ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣದಿಂದ ದೂರವಾಗಿಲ್ಲ. ಮಕ್ಕಳಲ್ಲಿ ಪರಿಸರದ ಜ್ಞಾನ ಮೂಡಿಸಲು ವಿಶೇಷ ಪ್ರಯತ್ನ ನಡೆಯುತ್ತಿದೆ. 1964 ರಲ್ಲಿ ಸ್ಥಾಪನೆಯಾದ ನಮ್ಮ ಶಾಲೆಯಲ್ಲಿ  ಈಗ 44 ವಿದ್ಯಾರ್ಥಿಗಳಿದ್ದಾರೆ. ತಾಲೂಕು ಕೇಂದ್ರದಿಂದ ಅಂದಾಜು 28...