ಮಕ್ಕಳ ಸಂತೆ (ಮೆಟ್ರಿಕ್ ಸಂತೆ) 2015-16

ಮಕ್ಕಳಿಗೆ ಗಣಿತದ ವ್ಯವಹಾರಿಕ ಲೆಕ್ಕಗಳನ್ನು ಕೇವಲ ಕರಿಹಲಗೆಯಲ್ಲಿ ಬಿಡಿಸಿ ತೋರಿಸುವುದಕ್ಕಿಂತ ತಾವೇ ಸ್ವತಃ ಸಮುದಾಯದೊಂದಿಗೆ ವ್ಯವಹರಿಸುವುದುವರ ಮೂಲಕ ಕಲಿಕೆ ಇನ್ನಷ್ಟು ಆಸಕ್ತಿದಾಯಕವಾಗಬಲ್ಲದು ಅಲ್ಲವೇ ? ಹಾಗಾಗಿ ಗಣಿತದ ಪರಿಕಲ್ಪನೆಗಳಾದ ಕೂಡುವಿಕೆ, ಕಳೆಯುವಿಕೆ, ವ್ಯವಹಾರಿಕ ಲೆಕ್ಕಗಳ ನೈಜ ಅನುಭವ ಹಾಗೂ ಸಮುದಾಯದೊದಿಗೆ,...

ರಂಗೋಲಿಯಲ್ಲಿ ವಿಜ್ಞಾನ ಹಾಗೂ ಸಮಾಜ ವಿಷಯದ ಚಿತ್ರಗಳು 2019-20

17-01-2020 ಹಾಗೂ 01-02-2020 ರಂದು 4 ರಿಂದ 7ನೇ ತರಗತಿಗೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಸಮಾಜ ವಿಷಯದ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸುವುದರ ಮೂಲಕ ಕಲಿಕೆಯನ್ನು ಇನ್ನಷ್ಟು ಮನದಟ್ಟುಗೊಳಿಸುವ ಕ್ರಿಯೆಯನ್ನು ಮಾಡಲಾಯಿತು. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು....

ಹುಲ್ಕುತ್ರಿ ಶಾಲಾ ಮಕ್ಕಳ ಹೊರಸಂಚಾರ 2019-20

ಸದಾ ತರಗತಿ ಕೋಣೆಯಲ್ಲಿ ಬಿಡುವಿಲ್ಲದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳನ್ನು ಶೈಕ್ಷಣಿಕ ವರ್ಷದಲ್ಲಿ ಒಂದು ದಿನ ನಿಸರ್ಗದ ಮಡಿಲಿಗೆ ಕರೆದೊಯ್ದು ಪರಿಸರದ ಸ್ವ-ಅನುಭವ ನೀಡಿದರೆ ಹೇಗೆ ? ಯಾವ ವಿದ್ಯಾರ್ಥಿ ಇದನ್ನು ಇಷ್ಟಪಡುವುದಿಲ್ಲ ? ಅಂತೆಯೇ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸರಕಾರಿ ಹಿರಿಯ...

ಚಾರಣ 2019-20

ಹೀಗೊಂದು ಚಾರಣ…..ಹುಲ್ಕುತ್ರಿಯಲ್ಲಿಯ ಜೈನರ ನೆಲೆಗಳ ಅಧ್ಯಯನ(ಆಧಾರ : ‘‘ಹುಲ್ಕುತ್ರಿ ಸಂಸ್ಕೃತಿ” ಕೃತಿ) ಸದಾ ತರಗತಿ ಕೋಣೆಯಲ್ಲಿ ಪಾಠ ಬೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ತಮ್ಮ ಗ್ರಾಮದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಚಯಿಸುವುದು ಹಾಗೂ ಸಾಧ್ಯವಾದರೆ ಅಲ್ಲಿಯ ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳನ್ನು ಪರಿಚಯಿಸುವ...

ಕೃಷಿ ಅಧ್ಯಯನ 2019-20

ಗದ್ದೆ ನಾಟಿ ಕಾರ್ಯಕ್ರಮದ ಉದ್ಘಾಟನೆ – ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ ಹಾಗೂ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ ಇವರಿಂದ ವಿದ್ಯಾರ್ಥಿಗಳಿಂದ ನಾಟಿ ಕಾರ್ಯ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಗದ್ದೆ ನಾಟಿ ವಿಜಯವಾಣಿ ದಿನಪತ್ರಿಕೆಯಲ್ಲಿ ಗದ್ದೆ ನಾಟಿ ಕರಾವಳಿ ಮುಂಜಾವು...