ಪ್ರಬಂಧ ಸ್ಪರ್ಧೆ 2020-21 – ಪರಿಸರ ಸಂರಕ್ಷಣೆ

ಪ್ರಥಮ ಸ್ಥಾನ ಪಡೆದ ಬರಹಕು. ನಿಶ್ಚಿತ ಲೋಕೆಶ ಗೌಡ7ನೇ ತರಗತಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ. ಪರಿಸರ ಸಂರಕ್ಷಣೆ ನಮ್ಮ ಸುತ್ತಲಿರುವ ವಾತಾವರಣವನ್ನೇ ಪರಿಸರ ಎನ್ನುತ್ತೇವೆ. ಪರಿಸರದಲ್ಲಿ ಗಾಳಿ, ನೀರು, ಪಶು-ಪಕ್ಷಿಗಳು ಹೀಗೆ ಎಲ್ಲಾ ಜೀವ-ಜಂತುಗಳು ಇರುತ್ತವೆ. ಮಾನವನ ಬೆಳವಣಿಗೆಗೆ ಉತ್ತಮ ಪರಿಸರ ಇರುವುದು ಅವಶ್ಯಕ....

ಹುಲ್ಕುತ್ರಿ ಶಾಲಾ ಮಕ್ಕಳಿಂದ ಕೃಷಿ ಸಂದರ್ಶನ 2020-21

ಕೃಷಿ ತಜ್ಞರಿಂದ ಮಾಹಿತಿ ವಿನಿಮಯ :ಬರಡು ಭೂಮಿಯಲ್ಲೂ ಫಸಲು ತೆಗೆಯುವ ರೈತರಿಗೆ ಶಾಲಾ ಮಕ್ಕಳಿಂದ ಸನ್ಮಾನ ಕೃಷಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ರೈತ ರವಿಲೋಚನ ಇವರು ಬರಡು ಭೂಮಿಯಲ್ಲೂ ಫಸಲು ತೆಗೆಯುವ ಕೃಷಿ ಡಾಕ್ಟರ್ ಇದ್ದಂತೆ. ಎಷ್ಟೋ ರೈತರ ಸೊರಗಿದ ಹೊಲ, ತೋಟಗಳನ್ನು ತಮ್ಮದೇ ತಂತ್ರದಿಂದ ನಳ...

ರಂಗೋಲಿಯಲ್ಲಿ ಅರಳಿದ ವಿಜ್ಞಾನದ ವಿವಿಧ ಚಿತ್ರಗಳು

ದಿನಾಂಕ 22-02-2021 ರಂದು ನಮ್ಮ ಶಾಲೆಯಲ್ಲಿ 4 ರಿಂದ 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು. ರಂಗೋಲಿಯಲ್ಲಿ ವಿಜ್ಞಾನದ ವಿವಿಧ ಚಿತ್ರಗಳು ಸಸ್ಯದ ಬೇರುಗಳ ಪ್ರಕಾರಗಳು,...

ಗದ್ದೆ ನಾಟಿ ಸೀಜನ್-2 : 2019-20

7ನೇ ತರಗತಿ ಕನ್ನಡ ವಿಷಯದ ‘ಸೀನ ಶೆಟ್ಟರು ನಮ್ಮ ಟೀಚರು’ ಪಾಠದ ಪ್ರಾಯೋಗಿಕ ಅಧ್ಯಯನ ಗದ್ದೆ ನಾಟಿ ಕಾರ್ಯಕ್ರಮದ ವಿಡಿಯೋ ವೀಕ್ಷಿಸಲು ಕೆಳಗಿನ ಪರದೆಯ ಮೇಲೆ ಕ್ಲಿಕ್...

ಮೆಟ್ರಿಕ್ ಸಂತೆ (ಮಕ್ಕಳ ಸಂತೆ) 2016-17

ದಿನಾಂಕ 03-03-2016 ರಂದು 3ನೇ ವರ್ಷದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮವನ್ನು ಸೋವಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಭಾರತಿ ಗಂಗಾಧರ ಹೆಗಡೆ ಉದ್ಘಾಟಿಸಿದರು. ಸಂತೆ ಮಾರುಕಟ್ಟೆಯನ್ನು ಹಾವಿನಬೀಳು ಗ್ರಾಮದ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ ಹಾಗೂ...