ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – 7ನೇ ತರಗತಿ ಸಮಾಜ ವಿಜ್ಞಾನ

‘ಹಕ್ಕು’ ಎಂದರೆ ನಾಗರಿಕರಿಗೆ ಸಲ್ಲಬೇಕಾದ ಅಧಿಕಾರ. ‘ಸ್ವಾಭಾವಿಕ ಹಕ್ಕು’ ಆಗಿರಬಹುದು. ಉದಾಹರಣೆ : ಬದುಕುವ ಹಕ್ಕು, ಜೀವರಕ್ಷಣೆಯ ಹಕ್ಕು. ಇಲ್ಲವೆ ‘ನ್ಯಾಯ ಸಮ್ಮತ ಹಕ್ಕು’ ಆಗಿರಬಹುದು. ಉದಾಹರಣೆ : ಸಮಾನತೆಯ ಹಕ್ಕು, ವಿದ್ಯಾಭ್ಯಾಸದ ಹಕ್ಕು. ವ್ಯಕ್ತಿಯ ವಿಕಾಸಕ್ಕೆ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಕೆಲವು ಸ್ವಾತಂತ್ರ್ಯಗಳು...

ಪೌರತ್ವ – 6ನೇ ತರಗತಿ ಸಮಾಜ ವಿಜ್ಞಾನ

ಪೌರತ್ವದ ಅರ್ಥ ಮತ್ತು ಮಹತ್ವ ಉತ್ತಮ ಪೌರರು ಅರ್ಥ :- ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ. ಮಹತ್ವ :- ತಾನು ವಾಸಿಸುವ ರಾಷ್ಟ್ರದಲ್ಲಿ ಗೌರವಯುತ ಜೀವನ ನಡೆಸಲು, ರಾಷ್ಟ್ರದ ಆಡಳಿತದಲ್ಲಿ ಭಾಗವಹಿಸಲು ಹಾಗೂ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಅನುಕೂಲವಾದ ಆಡಳಿತ ಸ್ಥಾಪಿಸಲು...

ನಮ್ಮ ಸಂವಿಧಾನ – 7ನೇ ತರಗತಿ ಸಮಾಜ ವಿಜ್ಞಾನ

ನಮ್ಮ ಸಂವಿಧಾನ ಸಂವಿಧಾನದ ಅರ್ಥ ಮತ್ತು ಮಹತ್ವ :-  ಸಂವಿಧಾನವೆಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನು. ಅದು ಸರ್ಕಾರದ ಅಂಗಗಳು, ಅವುಗಳ ಅಧಿಕಾರ ಹಾಗೂ ಕಾರ್ಯಗಳನ್ನು ನಿರೂಪಿಸುತ್ತದೆ. ಸಂವಿಧಾನದಲ್ಲಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖವೂ ಇರುತ್ತದೆ. ಸಂವಿಧಾನವು ಸರಕಾರಕ್ಕೆ...

ಉತ್ತರ ಭಾರತದ ಪ್ರಾಚೀನ ರಾಜ ಮನೆತನಗಳು – 6ನೇ ತರಗತಿ ಸಮಾಜ

ಉತ್ತರ ಭಾರತದ ಪ್ರಾಚೀನ ರಾಜ ಮನೆತನಗಳು – ಅಧ್ಯಾಯ-12 ಪಾಠದ ಪರಿಚಯ ಮೌರ್ಯ ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದ್ದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ವಿವರಿಸಲಾಗಿದೆ. ಕುಶಾನ...