Jun 6, 2021 | 4ನೇ ತರಗತಿ, ಕಲಿಕೆ, ಗಣಿತ
ಸಂಖ್ಯೆಗಳು – ಅಧ್ಯಾಯ-2 ನಾಲ್ಕಂಕಿಯ ಸಂಖ್ಯೆಗಳು ಹಿಂದಿನ ತರಗತಿಯಲ್ಲಿ ಮೂರಂಕಿ ಸಂಖ್ಯೆಗಳನ್ನು ಓದುವುದನ್ನು, ಬರೆಯುವುದನ್ನು, ವಿಸ್ತರಿಸುವುದನ್ನು ಕಲಿತಿರುವೆ, ಅವುಗಳನ್ನು ಸ್ಮರಿಸಿಕೊಂಡು ನಾಲ್ಕಂಕಿ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳೋಣ. ಮೂರಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು? (100)ಮೂರಂಕಿಯ ಅತಿ ದೊಡ್ಡ ಸಂಖ್ಯೆ...
Jun 4, 2021 | 7ನೇ ತರಗತಿ, VII ಕನ್ನಡ, ಕಲಿಕೆ
ಪ್ರವೇಶ : ನಮ್ಮ ಕೈಯಲ್ಲಿರುವ ಐದು ಬೆರಳುಗಳೂ ಒಂದೇ ರೀತಿಯಿಲ್ಲ. ಪ್ರತಿಯೊಂದು ಬೆರಳನ್ನು ಅದರದೇ ಆದ ಕಾರ್ಯಗಳಿಗೆ ನಾವು ಬಳಸುತ್ತೇವೆ. ಏನನ್ನಾದರೂ ಹಿಡಿಯಬೇಕಾದರೆ ಐದೂ ಬೆರಳುಗಳನ್ನು ಒಟ್ಟಾಗಿ ಬಳಸುತ್ತೇವೆ. ಬೆರಳಿನ ಆಕಾರ, ಸ್ವರೂಪ ನಮ್ಮ ಗಮನಕ್ಕೆ ಬರುವುದಿಲ್ಲ. ಒಂದು ಮರ ಕಾಯನ್ನು, ಹಣ್ಣನ್ನು, ನೆರಳನ್ನು ನೀಡಬಹುದು. ಹಾಗೆಯೇ,...
Jun 4, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಬೇಸಿಗೆ – ಪದ್ಯ ಭಾಗ -ಬಿ.ಆರ್.ಲಕ್ಷ್ಮಣರಾವ್ ಪ್ರವೇಶ : ಮಾನವರಾದ ನಾವು ಪ್ರಕೃತಿಯಿಂದ ಕಲಿಯಬೇಕಾದದ್ದು ಅಪಾರ. ಪ್ರಕೃತಿಯ ಪ್ರತಿಯೊಂದು ವಸ್ತುವೂ ಪರಸ್ಪರ ಸಂಬಂಧವುಳ್ಳದ್ದಾಗಿರುತ್ತವೆ. ಅಂತೆಯೇ ಋತುಮಾನಗಳು ಕೂಡ ಅವು ಬದಲಾದಂತೆ ಹವಾಮಾನವು ಏರುಪೇರಾಗುತ್ತಿರುತ್ತದೆ. ಒಮ್ಮೆ ಪ್ರಖರವಾದ ಬಿಸಿಲು, ಮತ್ತೊಮ್ಮೆ ಗಡಗಡ ನಡುಗುವ...
Jun 2, 2021 | 5ನೇ ತರಗತಿ, ಕನ್ನಡ, ಕಲಿಕೆ
ಪ್ರವೇಶ : ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿ ಹಾಡು ಒಂದು. ಕೊಡವರು ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನೆಲೆಯನ್ನು ಇದು ಒಳಗೊಂಡಿದೆ. ಹುತ್ತರಿ ಹಾಡು...
Jun 2, 2021 | 4ನೇ ತರಗತಿ, ಕನ್ನಡ, ಕಲಿಕೆ
ಬುದ್ಧಿವಂತ ರಾಮಕೃಷ್ಣ ಒಂದು ಸಲ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದನು. ಅವನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು. ಸಂಸ್ಕೃತದಲ್ಲಿ ಅವನು ಮಹಾಮೇಧಾವಿಯಾಗಿದ್ದನು. ವಿದ್ಯಾಭಿಮಾನಿಯಾದ ಕೃಷ್ಣದೇವರಾಯ ಅವನನ್ನು ಸ್ವಾಗತಿಸಿ ಸತ್ಕರಿಸಿದನು. ‘‘ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದ ಮಾಡಲು...
Jun 1, 2021 | 7ನೇ ತರಗತಿ, VII ಹಿಂದಿ, ಕಲಿಕೆ
अध्यापक और विद्यार्थी शब्दार्थ अध्यापक – ಅಧ್ಯಾಪಕ, ಶಿಕ್ಷಕರುशहर – ಪಟ್ಟಣबहन – ಸಹೋದರಿघर – ಮನೆकाम – ಕೆಲಸअखबार – ದಿನಪತ್ರಿಕೆ अध्यापक – ಅಧ್ಯಾಪಕ, ಶಿಕ್ಷಕರು शहर – ಪಟ್ಟಣ बहन – ಸಹೋದರಿ घर – ಮನೆ काम – ಕೆಲಸ अखबार...