ಬಾವಿಯಲ್ಲಿ ಚಂದ್ರ – 3ನೇ ತರಗತಿ ಕನ್ನಡ

1-ಬಾವಿಯಲ್ಲಿ ಚಂದ್ರ ವಿಡಿಯೋ ಪಾಠಗಳು Kaliyutta Naliyona-Radio Programme for 3rd Standard- Kannada,Baaviyalli Chandra(ಬಾವಿಯಲ್ಲಿ ಚಂದ್ರ) https://youtu.be/HjJIzAVE4V0 “BAVIYALLI CHANDRA” poem with lyrics & meaning|| nali kali class3 poem #1||KANNADA poem|| Nalikali | ಮೇಲಿನ...

ಎಳೆಯಿಂದ ಬಟ್ಟೆ – 7ನೇ ತರಗತಿ ವಿಜ್ಞಾನ

ಎಳೆಯಿಂದ ಬಟ್ಟೆ – ಅಧ್ಯಾಯ-3 ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ ಎಂಬುದನ್ನು ಕೂಡ ಕಲಿತಿರುವಿರಿ. ಕುರಿ ಅಥವಾ ಯಾಕ್‍ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ...

ಆಹಾರದ ಘಟಕಗಳು – 6ನೇ ತರಗತಿ ವಿಜ್ಞಾನ

ಆಹಾರದ ಘಟಕಗಳು – ಅಧ್ಯಾಯ-2 ನಾವು ತಿನ್ನುವ ಆಹಾರ ಪದಾರ್ಥಗಳ ಪಟ್ಟಿಯನ್ನು ಅಧ್ಯಾಯ 1 ರಲ್ಲಿ ಮಾಡಿದೆವು. ಭಾರತದ ವಿವಿಧ ಭಾಗಗಳಲ್ಲಿ ಜನರು ತಿನ್ನುವ ಆಹಾರ ಪದಾರ್ಥಗಳನ್ನು ಗುರುತಿಸಿ, ಭಾರತದ ನಕ್ಷೆಯಲ್ಲಿ ಅವುಗಳನ್ನು ಗುರುತು ಮಾಡಿದೆವು. ಒಂದು ಊಟವು ಚಪಾತಿ, ದಾಲ್ ಮತ್ತು ಬದನೆಕಾಯಿ ಪಲ್ಯವನ್ನು ಒಳಗೊಂಡಿರಬಹುದು....

ಕುಟುಂಬ – 5ನೇ ತರಗತಿ ಪರಿಸರ ಅಧ್ಯಯನ

ಕುಟುಂಬ – ಪಾಠ – 2 ಕುಟುಂಬದ ಸದಸ್ಯರು ಸಂಬಂಧಿಗಳಾಗಿರುತ್ತಾರೆ ಮತ್ತು ಒಟ್ಟಾಗಿ ವಾಸಿಸುತ್ತಾರೆ ಎಂದು ನಿನಗೀಗಾಗಲೇ ತಿಳಿದಿದೆ. ಕೆಲವೊಮ್ಮೆ ಕುಟುಂಬದ ಸದಸ್ಯರು ವಿವಾಹ, ಉದ್ಯೋಗ, ಶಿಕ್ಷಣ ಹೀಗೆ ಬೇರೆ ಬೇರೆ ಕಾರಣಗಳಿಂದ ಮೂಲ ಕುಟುಂಬವನ್ನು ಬಿಟ್ಟು ತಮ್ಮದೇ ಆದ ಪ್ರತ್ಯೇಕ ಕುಟುಂಬವನ್ನು ರಚಿಸಿಕೊಳ್ಳುತ್ತಾರೆ....

ಸವಿಜೇನು – 4ನೇ ತರಗತಿ ಪರಿಸರ ಅಧ್ಯಯನ

ಸವಿಜೇನು – ಪಾಠ – 2 ಜಾತ್ರೆಗೆ ಹೋಗಿದ್ದ ಊರಿನ ಮಕ್ಕಳು ಮಿಠಾಯಿ ತಿನ್ನುತ್ತಾ ನಿಂತಿದ್ದರು. ತಿನ್ನುವಾಗ ಉದುರಿದ ಮಿಠಾಯಿ ಚೂರುಗಳ ಸುತ್ತಲೂ ಇರುವೆಗಳ ಹಿಂಡೇ ನೆರೆದಿತ್ತು.ಫಾತಿಮಾ : ಇಲ್ಲಿ ನೋಡು ರಾಧಾ, ಎಷ್ಟೊಂದು ಇರುವೆಗಳು ಮಿಠಾಯಿ ಚೂರುಗಳಿಗೆ ಹೇಗೆ ಮುತ್ತಿಗೆ ಹಾಕಿವೆ! ರಾಧಾ : ಹೌದು ಫಾತಿಮಾ. ಎಷ್ಟು ಒಗ್ಗಟ್ಟಿನಿಂದ...