Sep 19, 2021 | 5ನೇ ತರಗತಿ, ಕಲಿಕೆ, ಗಣಿತ
ಕೋನಗಳು – ಅಧ್ಯಾಯ – 6 ದಿನ ನಿತ್ಯದ ಕೆಲವು ಚಟುವಟಿಕೆಗಳಲ್ಲಿ ಗಮನಿಸೋಣ.* ಪಥಕವಾಯತಿಗಾಗಿ ಸಾಲಿನಲ್ಲಿ ನಿಂತಿರುವ ನೀವು ಅಧ್ಯಾಪಕರ ಸೂಚನೆಗೆ ಸರಿಯಾಗಿ ಬಲಕ್ಕೆ, ಎಕ್ಕೆ ಅಥವಾ ಹಿಂದಕ್ಕೆ ತಿರುಗುತ್ತೀರಿ. ಹೀಗೆ ನೀವು ತಿರುಗುವಾಗ ಎಷ್ಟು ತಿರುಗುತ್ತೀರಿ ಎಂದು ಹೇಗೆ ಹೇಳಬಹುದು? * ನೀರಿನ ನಲ್ಲಿಯನ್ನು ಎಷ್ಟು...
Sep 18, 2021 | 4ನೇ ತರಗತಿ, ಕಲಿಕೆ, ಗಣಿತ
ಭಾಗಾಕಾರ – ಅಧ್ಯಾಯ-6 ಸಮ ಗುಂಪುಗಳಾಗಿಸಿ ಭಾಗಮಾಡುವುದು ಚಟುವಟಿಕೆ : ಕರಣ್‍ನ ಬಳಿ 12 ಚೆಂಡುಗಳಿವೆ. ಅವನು ತನ್ನ ನಾಲ್ಕು ಸ್ನೇಹಿತರುಗಳಾದ ರಾಮ್, ಗೋಪಾಲ್, ಅಶೋಕ ಮತ್ತು ರಾಜುವಿಗೆ ಅವುಗಳನ್ನು ಸಮನಾಗಿ ಹಂಚುತ್ತಾನೆ. ಈಗ ಪ್ರತಿಯೊಬ್ಬರಿಗೂ ಸಿಗುವ ಚೆಂಡುಗಳೆಷ್ಟು? ಕರಣ್‍ನ ಬಳಿ ಇರುವ ಚೆಂಡುಗಳನ್ನು ಗಮನಿಸು. ನೀನು...
Sep 16, 2021 | 6ನೇ ತರಗತಿ, VI ವಿಜ್ಞಾನ, ಕಲಿಕೆ
ಸಸ್ಯಗಳನ್ನು ತಿಳಿಯುವುದು – ಅಧ್ಯಾಯ-7 ಹೊರಗೆ ಹೋಗಿ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸಸ್ಯಗಳನ್ನು ಗಮನಿಸಿ (ಚಿತ್ರ 7.1). ಕೆಲವು ಚಿಕ್ಕ ಸಸ್ಯಗಳು ಮತ್ತೆ ಕೆಲವು ಅತಿ ದೊಡ್ಡ ಸಸ್ಯಗಳು. ಹಾಗೆಯೇ, ಮಣ್ಣಿನ ಮೇಲೆ ಕೆಲವು ಹಸಿರು ತೇಪೆಯಂತಿರುವುದನ್ನು ನೀವು ನೋಡುತ್ತೀರ? ಕೆಲವು ಸಸ್ಯಗಳಲ್ಲಿ ಎಲೆಗಳು ಹಸಿರಾಗಿದ್ದರೆ, ಮತ್ತೆ...
Sep 13, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ವಾಯು – ಪಾಠ – 6 ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು ವಾಯುಗೋಳ ಎಂದೂ ಕರೆಯುತ್ತಾರೆ. ಅನೇಕ ಅನಿಲಗಳ ಮಿಶ್ರಣವಾಗಿರುವ ವಾಯುವು ಸಸ್ಯ ಮತ್ತು ಪ್ರಾಣಿಗಳ ಉಳಿವಿಗೆ ತುಂಬಾ ಅವಶ್ಯವಾಗಿವೆ. ವಾಯು ಕಣ್ಣಿಗೆ ಕಾಣುವುದಿಲ್ಲ. ಆದರೆ ಇದರ ಇರುವಿಕೆಯ ಅನುಭವ...
Sep 12, 2021 | 4ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಹನಿಗೂಡಿದರೆ . . . . . – ಪಾಠ – 6 ಭೂಮಿಯ ಮೂರು ಭಾಗವೆಲ್ಲ ನೀರು ತುಂಬಿದೆ,ಸೂರ್ಯಶಾಖದಿಂದ ಕಾದು ಆವಿಯಾಗಿದೆ;ಆವಿ ಮೇಲೆ ಏರಿ ಮುಗಿಲ ಎಡೆಗೆ ಸಾಗಿದೆ,ತಂಪು ಗಾಳಿ ತಗುಲಿ ಆವಿ ಹನಿಗಳಾಗಿದೆ;ಹನಿಗಳೆಲ್ಲ ಒಂದುಗೂಡಿ ಮೋಡವಾಗಿದೆ,ಮೋಡವೆಲ್ಲ ಗಗನದಲ್ಲಿ ತೇಲತೊಡಗಿದೆ;ಮೋಡದ ಹನಿಗಳೆಲ್ಲಾ ಸೇರಿ ದೊಡ್ಡದಾಗಿವೆ,ಹನಿಗಳೆಲ್ಲ...
Sep 10, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಹವಾಮಾನ, ವಾಯುಗುಣ ಮತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ – ಅಧ್ಯಾಯ-7 ಒಂದು ಗಿರಿಧಾಮಕ್ಕೆ ಹೋಗಿದ್ದಾಗ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದ ವಸ್ತುಗಳು ಯಾವುವು ಎಂಬುದು ನಿಮಗೆ ನೆನಪಿದೆಯೇ? ಆಗಸದಲ್ಲಿ ಮೋಡ ಕವಿದಿರುವಾಗ ನೀವು ಛತ್ರಿಯನ್ನು ತೆಗೆದುಕೊಂಡು ಹೋಗಬೇಕೆಂದು ನಿಮ್ಮ ಪೋಷಕರು ಒತ್ತಾಯಿಸುತ್ತಾರೆ....