ವಿಸ್ಮಯ ಶಕ್ತಿ – 5ನೇ ತರಗತಿ ಪರಿಸರ ಅಧ್ಯಯನ

ವಿಸ್ಮಯ ಶಕ್ತಿ – ಪಾಠ-13 ನಾವು ವಾಸಿಸುವ ವಿಶ್ವವು ದ್ರವ್ಯ ಮತ್ತು ಶಕ್ತಿಯಿಂದಾಗಿದೆ ಎಂದು ಹಿಂದಿನ ಪಾಠದಲ್ಲಿ ತಿಳಿದಿರುವೆ. ಮಾನವರು ಪರಿಸರದ ಒಂದು ಭಾಗ. ಪರಿಸರದ ಅನೇಕ ಸ್ವಾಭಾವಿಕ ಸಂಗತಿಗಳನ್ನು ಮಾನವರು ಅರ್ಥಮಾಡಿಕೊಂಡಿದ್ದಾರೆ. ಪರಿಸರದಲ್ಲಿ ಕಂಡು ಬರುವ ಬದಲಾವಣೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು...

ಧಾತು, ಸಂಯುಕ್ತ ಮತ್ತು ಮಿಶ್ರಣಗಳು – 4ನೇ ತರಗತಿ ಪರಿಸರ ಅಧ್ಯಯನ

ಧಾತು, ಸಂಯುಕ್ತ ಮತ್ತು ಮಿಶ್ರಣಗಳು – ಪಾಠ-12 ನಾವು ದಿನನಿತ್ಯ ಅನೇಕ ದ್ರವ್ಯಗಳನ್ನು ಬಳಸುತ್ತೇವೆ. ಪ್ರಕೃತಿಯಲ್ಲಿ ದೊರೆಯುವ ಈ ದ್ರವ್ಯಗಳು ಅಣುಗಳಿಂದ ಅಥವಾ ಸಂಯುಕ್ತ ಅಣುಗಳಿಂದ ಕೂಡಿವೆ. ಈ ಸಂಯುಕ್ತ ಅಣುಗಳನ್ನು ವಿಭಜಿಸಿದಾಗ ಮೂಲಧಾತುಗಳು ಸಿಗುತ್ತವೆ. ಈ ಮೂಲಧಾತುವಿನ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಪರಮಾಣುವು...

ಸಂಚಾರ ನಿಯಮಗಳು – 4ನೇ ತರಗತಿ ಪರಿಸರ ಅಧ್ಯಯನ

ಸಂಚಾರ ನಿಯಮಗಳು – ಪಾಠ-14 ನೀನು ರಸ್ತೆಯಲ್ಲಿ ನಡೆಯುವಾಗ ಅಥವಾ ವಾಹನಗಳಲ್ಲಿ ಹೋಗುವಾಗ ರಸ್ತೆಯ ಬದಿಯಲ್ಲಿ ಹಲವು ಫಲಕಗಳನ್ನು ನೋಡಿರುವೆ. ಅವುಗಳನ್ನು ಏಕೆ ಹಾಕಿರುತ್ತಾರೆ ಎಂಬುದು ನಿನಗೆ ತಿಳಿದಿದೆಯೆ? ಕೆಳಗಿನ ಚಿತ್ರ-ಕಥೆಯನ್ನು ಓದು. ಸವಿತಾ, ಫಾತಿಮಾ, ನೀರಜ್, ಮೇರಿ ಮತ್ತು ಅವರ ಶಿಕ್ಷಕರು ನಗರದ ಪಾದಚಾರಿ ರಸ್ತೆಯಲ್ಲಿ...

ಅದ್ಭುತ ಯಂತ್ರ-ನಮ್ಮ ದೇಹ – 4ನೇ ತರಗತಿ ಪರಿಸರ ಅಧ್ಯಯನ

ಅದ್ಭುತ ಯಂತ್ರ-ನಮ್ಮ ದೇಹ – ಪಾಠ – 13 ಜ್ಞಾನೇಂದ್ರಿಯಗಳು ಹಾಗೂ ಅವುಗಳ ಕೆಲಸದ ಬಗ್ಗೆ ಹಿಂದಿನ ತರಗತಿಯಲ್ಲಿ ಕಲಿತಿರುವ ಅಂಶಗಳನ್ನು ನೆನಪಿಸಿಕೊ. ಕೆಳಗಿನ ಪಟ್ಟಿಯಲ್ಲಿ ಜ್ಞಾನೇಂದ್ರಿಯಗಳು ಹಾಗೂ ಅವುಗಳ ಕೆಲಸಗಳನ್ನು ಕೊಟ್ಟಿದೆ. ಗೆರೆ ಎಳೆದು ಹೊಂದಿಸು. ಅಆಕಣ್ಣುವಾಸನೆ ಗ್ರಹಿಸುವುದುಕಿವಿರುಚಿ...

ನಕ್ಷೆ ಕಲಿ-ದಾರಿ ತಿಳಿ – 4ನೇ ತರಗತಿ ಪರಿಸರ ಅಧ್ಯಯನ

ನಕ್ಷೆ ಕಲಿ-ದಾರಿ ತಿಳಿ – ಪಾಠ – 12 ನಕ್ಷೆಯ ಬಗ್ಗೆ ಕೆಲವು ವಿಷಯಗಳು ನಿನಗೆ ಗೊತ್ತು. ಕೆಳಗೆ ಕೊಟ್ಟಿರುವ ನಕ್ಷೆಯನ್ನು ಗಮನಿಸು. ಊರಿನ ಮಧ್ಯೆ ದೊಡ್ಡ ಆಲದ ಮರವಿದೆ. ಅದನ್ನು ಗುರುತಿಸು. ಆಲದ ಮರದಿಂದ ಇಲ್ಲಿ ಕೊಟ್ಟ ಸ್ಥಳಗಳು ಯಾವ ದಿಕ್ಕಿನಲ್ಲಿವೆ ಎಂದು ಗುರುತಿಸಿ ಬರೆ. ಕೆರೆ ___ ಗ್ರಂಥಾಲಯ ___ ಶಾಲೆ ___ ಅಂಚೆ...

ಘನಾಕೃತಿಗಳು – 7ನೇ ತರಗತಿ ಗಣಿತ

ಘನಾಕೃತಿಗಳು – ಅಧ್ಯಾಯ-13 ಸಂವೇದ ವಿಡಿಯೋ ಪಾಠಗಳು Samveda 7th Maths Ganakratigalu 1of2 Samveda 7 KM M 49 7th Maths Ganakruthi 2of2 ಅಭ್ಯಾಸಗಳು #7ನೇ ತರಗತಿ #ಗಣಿತ #ಅಧ್ಯಾಯ 13 #ಘನಾಕೃತಿಗಳು #ಅಭ್ಯಾಸ 13.1ರ ಲೆಕ್ಕಗಳು (2024-25) #7ನೇ ತರಗತಿ #ಗಣಿತ #ಅಧ್ಯಾಯ 13 #ಘನಾಕೃತಿಗಳು #ಅಭ್ಯಾಸ 13.2ರ...