Feb 2, 2022 | 6ನೇ ತರಗತಿ, VI ಹಿಂದಿ, ಕಲಿಕೆ
का, की, के – पाठ – 12 आया, आये, आयी, आयीं – पाठ – 13 ಸಂವೇದ ವಿಡಿಯೋ ಪಾಠಗಳು Samveda – 6th – Hindi – Ka Ki Ke Aaya Aayi Aaye ಪೂರಕ ವಿಡಿಯೋಗಳು Karnataka state syllabus 6th std हिन्दी पाठ-12 ‘ का ,की ,के ‘ Hindi Subject /...
Jan 31, 2022 | 7ನೇ ತರಗತಿ, VII ಕನ್ನಡ, ಕಲಿಕೆ
ಹಚ್ಚೇವು ಕನ್ನಡದ ದೀಪ – ಪದ್ಯ – 5 ಡಿ.ಎಸ್. ಕರ್ಕಿ- ಪ್ರವೇಶ : ಅಮ್ಮ ಮನೆಯಲ್ಲಿ ಬೇಗ ಎದ್ದು ಪ್ರತಿ ದಿನದಂತೆ ರೇಡಿಯೋ ಆನ್ ಮಾಡಿದ್ದಳು. ಕಾರ್ತಿಕ್‍ನನ್ನು ಹಾಸಿಗೆಯಿಂದ ಏಳಿಸಿದಳು. ರೇಡಿಯೋದಲ್ಲಿ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’….. ಹಾಡು ಕೇಳಿ ಬರುತ್ತಿತ್ತು. ಕಿರಣ್ ಈ ಹಾಡನ್ನು...
Jan 30, 2022 | 7ನೇ ತರಗತಿ, VII ಕನ್ನಡ, ಕಲಿಕೆ
ಮೈಲಾರ ಮಹಾದೇವ – ಪಾಠ – 5 ಪ್ರವೇಶ : ನಾವೀಗ ಸ್ವತಂತ್ರ್ಯ ಭಾರತದಲ್ಲಿದ್ದೇವೆ. 1947ಕ್ಕಿಂತ ಹಿಂದೆ ಭಾರತದ ಆಡಳಿತ ಬ್ರಿಟಿಷರ ಕೈಯಲ್ಲಿತ್ತು. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಳ್ಳಲು ಹಲವಾರು ಮಂದಿ ಹೋರಾಡಿದರು. ಮೋಹನದಾಸ ಕರಮಚಂದ ಗಾಂಧಿ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟವೇ ನಡೆಯಿತು. ಭಾರತದಾದ್ಯಂತ...
Jan 20, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಮೆರವಣಿಗೆ – ಪಾಠ – 6 ಪ್ರವೇಶ : ನೂರಾರು ಕೈಗಳು ಸೇರಿದರೆ ಒಂದು ಮಹತ್ಕಾರ್ಯ ಸಾಧ್ಯವಾಗುತ್ತದೆ. ಸಾರ್ವಜನಿಕ ಕಾರ್ಯಗಳಲ್ಲಿ ಎಲ್ಲರೊಟ್ಟಿಗೆ ಬೆರೆತಾಗ ನಾವು ಸಮಾಜಜೀವಿ ಎನಿಸಿಕೊಳ್ಳುತ್ತೇವೆ. ಜವಾಬ್ದಾರಿ ಹೊರಲು ಸದಾ ಸಿದ್ಧರಾಗಿರಬೇಕು. ಹೊತ್ತ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಆ ಕಾರ್ಯ...
Jan 19, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಹೊಸ ಬಾಳು – ಪದ್ಯ – 5 ಬಿ.ಎಸ್. ಕುರ್ಕಾಲ ಪ್ರವೇಶ : ಇಂದಿನ ಯಂತ್ರ ಯುಗದ ದಿನಗಳಲ್ಲಿ ಪಕ್ಷಿ ಸಂಕುಲ ವಿನಾಶದತ್ತ ಸರಿಯುತ್ತಿದೆ. ಅದರಲ್ಲೂ ನಿರುಪದ್ರವಿ ಜೀವಿ ಗುಬ್ಬಚ್ಚಿಗಳು ನಗರ ಸಂಸ್ಕೃತಿಯ ಅಬ್ಬರದಲ್ಲಿ ಕೊಚ್ಚಿ ಹೋಗುತ್ತಿವೆ. ಪಕ್ಷಿಗಳು ದುರಂತದೆಡೆಗೆ ಸಾಗುವುದು ನಿಜಕ್ಕೂ ನೋವುಂಟು ಮಾಡುವ ಸಂಗತಿ. ಎಲ್ಲೋ ಮರೆಯಾದ...
Jan 16, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಧನ್ಯವಾದ ಹೇಳಿದ ಕೊಕ್ಕರೆ – ಪಾಠ – 5 ಡಾ. ಅನುಪಮಾ ನಿರಂಜನ ಪ್ರವೇಶ : `ಬದುಕು, ಬದುಕಲು ಬಿಡು’ ಇದು ಪ್ರಕೃತಿ ಧರ್ಮ. ಪರೋಪಕಾರ, ಸಹಕಾರ, ಪ್ರೀತಿ, ಕರುಣೆ ಮಾನವೀಯತೆಯೊಂದಿಗೆ ಮಾನವ ಬದುಕಿದರೆ, ಬದುಕು ಅರ್ಥಪೂರ್ಣವಾಗುತ್ತದೆ. ತಾಳ್ಮೆ, ಸಹನೆಗಳಿಂದ ಬದುಕನ್ನು ಸ್ವೀಕರಿಸಬೇಕು. ಒಳಿತೆಂಬುದು ದೊರೆಯಬೇಕಾದರೆ...