Apr 6, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಉತ್ತರ ಭಾರತದಲ್ಲಿ ಮೊಗಲರು ಉಚ್ಛ್ರಾಯ ಕಾಲದಲ್ಲಿದ್ದಾಗ ದಖ್ಖನ್ ಪ್ರದೇಶದಲ್ಲಿ ಮೊಗಲರನ್ನು ಪ್ರತಿಭಟಿಸಿ ಅಧಿಕಾರಕ್ಕೆ ಬಂದವರು ಮರಾಠರು. ಮರಾಠ ಮನೆತನದ ಸ್ಥಾಪಕ ಶಿವಾಜಿ. ಮರಾಠ ಸಾಮ್ರಾಜ್ಯ ಛತ್ರಪತಿ ಶಿವಾಜಿ ಶಿವಾಜಿಯ ತಂದೆ ಷಹಜಿ ಭೋಸ್ಲೆ ಶಿವಾಜಿಯ ತಾಯಿ ಜೀಜಾಬಾಯಿ ಶಿವಾಜಿಯು ಜನಿಸಿದ ಸ್ಥಳ – ಪುಣೆಯ ಬಳಿ ಶಿವನೇರಿದುರ್ಗ...
Mar 23, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಪಾಠದ ಪರಿಚಯ :- 1526 ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಪಾಠದಲ್ಲಿ ಅಕ್ಬರ್ ಮತ್ತು ಔರಂಗಜೇಬನ ಆಳ್ವಿಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಮೊಗಲರ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ನಿರೂಪಿಸಲಾಗಿದೆ. ಕೊನೆಯಲ್ಲಿ...
Mar 19, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಸುಮಾರು 2500 ವರ್ಷಗಳ ಹಿಂದೆ, ವೈದಿಕ ಚಿಂತನೆಗೆ ಭಿನ್ನವಾದ ಹಲವಾರು ಚಿಂತನ ಕ್ರಮಗಳು ಮೂಡಿಬಂದವು. ಗೌತಮ ಬುದ್ಧ ಮತ್ತು ಮಹಾವೀರರು ಹೊಸ ಚಿಂತನ ಕ್ರಮದ ಇಬ್ಬರು ಹರಿಕಾರರು. ಅವರ ಜೀವನ ಮತ್ತು ಬೋಧನೆಗಳನ್ನು ಈ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ, ಅವರ ಕಾಲದಲ್ಲಿ ಸಿಂಧೂ-ಗಂಗಾ ನದಿಬಯಲಿನಲ್ಲಿದ್ದ ಹದಿನಾರು ಮಹಾಜನಪದಗಳು...
Mar 10, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ನಮ್ಮ ದೇಶದ ಮೇಲೆ ಪ್ರಾಚೀನ ಕಾಲದಿಂದಲೂ ವಿದೇಶಿ ಆಕ್ರಮಣಗಳು ನಡೆದವು. ಆಕ್ರಮಣಕಾರರು ವಾಯುವ್ಯ ಸರಹದ್ದಿನಿಂದ ಬಂದವರಾಗಿದ್ದರು. ಸಂಪತ್ತಿನ ಲೂಟಿ, ರಾಜ್ಯ ವಿಸ್ತರಣೆ ಮತ್ತು ಮತಪ್ರಸಾರ ಇವು ದಾಳಿಗಳ ಉದ್ದೇಶವಾಗಿದ್ದುವು. ಅವುಗಳಲ್ಲಿ ಅರಬ್ಬರ ದಾಳಿ, ಟರ್ಕರ ದಾಳಿ ಹಾಗೂ ಮಹಮ್ಮದ್ ಘೋರಿ ದಾಳಿ ಸೌದಿ ಅರೇಬಿಯಾ ಟರ್ಕಿ ಜಾಗತಿಕ...
Feb 25, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಮೈಸೂರು ಒಡೆಯರು ವಿಜಯನಗರ ಅರಸು ಮನೆತನದ ಪರಂಪರೆಯನ್ನು ಮುಂದುವರೆಸಿ, ಸಮಾಜ – ಸಂಸ್ಕøತಿಗೆ ಅಪಾರ ಸೇವೆ ಸಲ್ಲಿಸಿದರು. ಸುದೀರ್ಘಕಾಲ ಆಳ್ವಿಕೆ ನಡೆಸಿ ನಾಡಿನ ಜನರ ಪ್ರೀತಿ ಗೌರವಗಳಿಗೆ ಪಾತ್ರರಾದರು. ಚಿಕ್ಕದೇವರಾಜ ಒಡೆಯರು ಚಿಕ್ಕದೇವರಾಜ ಒಡೆಯರ ಕಾಲದ ಮೈಸೂರು ಚಿಕ್ಕದೇವರಾಜ ಒಡೆಯರು ತೆರೆದಿರುವ ಹದಿನೆಂಟು ಶಾಖೆಯುಳ್ಳ ‘ಅಠ್ಠಾರ’...
Feb 23, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ವಿಜಯನಗರದ ಪತನದ ನಂತರ ಕೆಲವೇ ದಶಕಗಳಲ್ಲಿ ಕರ್ನಾಟಕವು ಮುಖ್ಯವಾಗಿ ಮೂರು ಆಡಳಿತ ವ್ಯವಸ್ಥೆಗೆ ಒಳಪಟ್ಟಿತ್ತು. ಅವುಗಳೆಂದರೆ ವಿಜಯಪುರ (ಬಿಜಾಪುರ), ಕೆಳದಿ ಮತ್ತು ಮೈಸುರು. ಬಿಜಾಪುರ ರಾಜ್ಯ ಕೊನೆಗೊಂಡ ಬಳಿಕ ಕರ್ನಾಟಕದ ಬಹುಭಾಗದಲ್ಲಿ ಮೊಗಲ್ ಮತ್ತು ಮರಾಠ ಆಡಳಿತ ನಡೆಯಿತು. ಇವರ ಮೇಲಾಟದ ನಡುವೆಯೂ ತಮ್ಮ ರಾಜ್ಯಗಳನ್ನು...