ಜಗತ್ತಿನ ಪ್ರಮುಖ ಘಟನೆಗಳು – 7ನೇ ತರಗತಿ ಸಮಾಜ ವಿಜ್ಞಾನ

ಜಗತ್ತಿನ ಪ್ರಮುಖ ಘಟನೆಗಳು – ಅಧ್ಯಾಯ 1 ಪಾಠದ ಪರಿಚಯಜಗತ್ತಿನ ಎಲ್ಲಾ ಧರ್ಮ(ರಿಲಿಜನ್)ಗಳನ್ನು ಅನುಸರಿಸುವ ಜನರು ಭಾರತದಲ್ಲಿ ಇರುವುದರಿಂದ ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಎಲ್ಲಾ ಧರ್ಮಿಯರು ಸೌಹಾರ್ದದಿಂದ ಜೀವಿಸುತ್ತಾರೆ. ಈ ಹಿನ್ನಲೆಯಲ್ಲಿ ಇಲ್ಲಿನ ಪ್ರಮುಖ ಧರ್ಮಗಳ ಕುರಿತು ತಿಳಿಯೋಣ....

ದಕ್ಷಿಣ ಅಮೆರಿಕ-ಆ್ಯಂಡೀಸ್‍ಗಳ ನಾಡು – 7ನೇ ತರಗತಿ ಸಮಾಜ ವಿಜ್ಞಾನ

ದಕ್ಷಿಣ ಅಮೆರಿಕ-ಆ್ಯಂಡೀಸ್‍ಗಳ ನಾಡು ಪಾಠದ ಪರಿಚಯ ಈ ಪಾಠದಲ್ಲಿ ದಕ್ಷಿಣ ಅಮೆರಿಕ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ನದಿಗಳು ಮತ್ತು ಸರೋವರಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗ, ವನ್ಯಜೀವಿಗಳು, ಕೃಷಿ ಮತ್ತು ಪ್ರಾಣಿಸಾಕಣೆ, ಜನಸಂಖ್ಯೆಯ ಸಂಯೋಜನೆ, ಹಂಚಿಕೆ ಹಾಗೂ ಸಾಂದ್ರತೆಗಳನ್ನು ಕುರಿತ ಪರಿಚಯ. ದಕ್ಷಿಣ...

ಉತ್ತರ ಅಮೆರಿಕ ಪ್ರೈರೀಸ್‍ಗಳ ನಾಡು – 7ನೇ ತರಗತಿ ಸಮಾಜ ವಿಜ್ಞಾನ

ಉತ್ತರ ಅಮೆರಿಕ ಪ್ರೈರೀಸ್‍ಗಳ ನಾಡು – ಅಧ್ಯಾಯ-13 ಪಾಠದ ಪರಿಚಯ ಕಳೆದ ವರ್ಷ ನೀವು ಏಷ್ಯ, ಯುರೋಪ್ ಮತ್ತು ಆಫ್ರಿಕ ಖಂಡಗಳ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಅಧ್ಯಯನ ಮಾಡಿದ್ದೀರಿ. ಈ ವರ್ಷ ನೀವು ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಸ್ಟ್ರೇಲಿಯ ಮತ್ತು ಅಂಟಾಕ್ರ್ಟಿಕ್ ಖಂಡಗಳ ಬಗ್ಗೆ ಹೆಚ್ಚಿನ...

ರಾಜ್ಯ ನಿರ್ದೇಶಕ ತತ್ವಗಳು – 7ನೇ ತರಗತಿ ಸಮಾಜ ವಿಜ್ಞಾನ

ರಾಜ್ಯ ನಿರ್ದೇಶಕ ತತ್ವಗಳು ಪಾಠದ ಪರಿಚಯ : ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ರಾಜ್ಯ ನಿರ್ದೇಶಕ ತತ್ವಗಳು ಪ್ರಸ್ತಾವನೆಯಲ್ಲಿ ವ್ಯಕ್ತವಾಗಿರುವ ಧ್ಯೇಯೋದ್ದೇಶಗಳನ್ನು ಸಾಧಿಸಲು ಇವು ಸಹಾಯವಾಗುತ್ತವೆ ಎಂಬುದನ್ನು ವಿವರಿಸಲಾಗಿದೆ. ರಾಜ್ಯ ನಿರ್ದೇಶಕ ತತ್ವಗಳ ಅರ್ಥ : ಸುಖೀರಾಜ್ಯ ಸ್ಥಾಪನೆಯ ಗುರಿಯನ್ನು ಸಾಧಿಸುವುದಕ್ಕಾಗಿ...

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – 7ನೇ ತರಗತಿ ಸಮಾಜ ವಿಜ್ಞಾನ

‘ಹಕ್ಕು’ ಎಂದರೆ ನಾಗರಿಕರಿಗೆ ಸಲ್ಲಬೇಕಾದ ಅಧಿಕಾರ. ‘ಸ್ವಾಭಾವಿಕ ಹಕ್ಕು’ ಆಗಿರಬಹುದು. ಉದಾಹರಣೆ : ಬದುಕುವ ಹಕ್ಕು, ಜೀವರಕ್ಷಣೆಯ ಹಕ್ಕು. ಇಲ್ಲವೆ ‘ನ್ಯಾಯ ಸಮ್ಮತ ಹಕ್ಕು’ ಆಗಿರಬಹುದು. ಉದಾಹರಣೆ : ಸಮಾನತೆಯ ಹಕ್ಕು, ವಿದ್ಯಾಭ್ಯಾಸದ ಹಕ್ಕು. ವ್ಯಕ್ತಿಯ ವಿಕಾಸಕ್ಕೆ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಕೆಲವು ಸ್ವಾತಂತ್ರ್ಯಗಳು...

ನಮ್ಮ ಸಂವಿಧಾನ – 7ನೇ ತರಗತಿ ಸಮಾಜ ವಿಜ್ಞಾನ

ನಮ್ಮ ಸಂವಿಧಾನ ಸಂವಿಧಾನದ ಅರ್ಥ ಮತ್ತು ಮಹತ್ವ :-  ಸಂವಿಧಾನವೆಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನು. ಅದು ಸರ್ಕಾರದ ಅಂಗಗಳು, ಅವುಗಳ ಅಧಿಕಾರ ಹಾಗೂ ಕಾರ್ಯಗಳನ್ನು ನಿರೂಪಿಸುತ್ತದೆ. ಸಂವಿಧಾನದಲ್ಲಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖವೂ ಇರುತ್ತದೆ. ಸಂವಿಧಾನವು ಸರಕಾರಕ್ಕೆ...