Sep 10, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಹವಾಮಾನ, ವಾಯುಗುಣ ಮತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ – ಅಧ್ಯಾಯ-7 ಒಂದು ಗಿರಿಧಾಮಕ್ಕೆ ಹೋಗಿದ್ದಾಗ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದ ವಸ್ತುಗಳು ಯಾವುವು ಎಂಬುದು ನಿಮಗೆ ನೆನಪಿದೆಯೇ? ಆಗಸದಲ್ಲಿ ಮೋಡ ಕವಿದಿರುವಾಗ ನೀವು ಛತ್ರಿಯನ್ನು ತೆಗೆದುಕೊಂಡು ಹೋಗಬೇಕೆಂದು ನಿಮ್ಮ ಪೋಷಕರು ಒತ್ತಾಯಿಸುತ್ತಾರೆ....
Aug 8, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಭೌತ ಮತ್ತು ರಾಸಾಯನಿಕ ಬದಲಾವಣೆಗಳು – ಅಧ್ಯಾಯ – 6 ನಿಮ್ಮ ಸುತ್ತಮುತ್ತ ಪ್ರತಿದಿನವೂ ಅನೇಕ ಬದಲಾವಣೆಗಳನ್ನು ನೀವು ಕಾಣುವಿರಿ. ಈ ಬದಲಾವಣೆಗಳು ಒಂದು ಅಥವಾ ಹೆಚ್ಚು ಪದಾರ್ಥಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, ನಿಮ್ಮ ತಾಯಿ ತಂಪು ಪಾನೀಯವನ್ನು ತಯಾರಿಸಲು ಸಕ್ಕರೆಯನ್ನು ನೀರಿನಲ್ಲಿ ವಿಲೀನಗೊಳಿಸಲು ನಿಮಗೆ ಹೇಳಬಹುದು....
Jul 30, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು – ಅಧ್ಯಾಯ – 5 ನಿಂಬೆಹಣ್ಣು, ಹುಣಸೆಹಣ್ಣು, ಅಡುಗೆ ಉಪ್ಪು, ಸಕ್ಕರೆ ಮತ್ತು ವಿನೆಗರ್ ಮುಂತಾದ ಬಹಳಷ್ಟು ಪದಾರ್ಥಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಉಪಯೋಗಿಸುತ್ತೇವೆ. ಅವು ಒಂದೇ ರುಚಿಯವೆ? ಕೋಷ್ಟಕ 5.1ರಲ್ಲಿ ಪಟ್ಟಿ ಮಾಡಿದ ಕೆಲವು ಖಾದ್ಯ ಪದಾರ್ಥಗಳ ರುಚಿಗಳನ್ನು...
Jul 9, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಉಷ್ಣ – ಅಧ್ಯಾಯ-4 ಉಣ್ಣೆಯ ಬಟ್ಟೆಗಳನ್ನು ಪ್ರಾಣಿಗಳ ತುಪ್ಪಳದ ಎಳೆಗಳಿಂದ ತಯಾರಿಸಲಾಗುತ್ತದೆ ಎಂಬುದನ್ನು 3ನೇ ಅಧ್ಯಾಯದಲ್ಲಿ ನೀವು ಕಲಿತಿರುವಿರಿ. ಹತ್ತಿಯ ಬಟ್ಟೆಗಳು ಸಸ್ಯ ಮೂಲದ ನಾರಿನಿಂದ ಮಾಡಲ್ಪಟ್ಟಿವೆ ಎಂಬುದನ್ನು ನೀವು ತಿಳಿದಿರುವಿರಿ. ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದಾಗ ನಾವು ಉಣ್ಣೆಯ ಉಡುಪುಗಳನ್ನು...
Jun 11, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಎಳೆಯಿಂದ ಬಟ್ಟೆ – ಅಧ್ಯಾಯ-3 ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ ಎಂಬುದನ್ನು ಕೂಡ ಕಲಿತಿರುವಿರಿ. ಕುರಿ ಅಥವಾ ಯಾಕ್‍ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ...
Mar 16, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಸಹಕಾರ : ಕು. ಮೈತ್ರಿ ಹೆಗಡೆ, (ಸಹಶಿಕ್ಷಕರು, GPT ವಿಜ್ಞಾನ), ಸ.ಹಿ.ಪ್ರಾ.ಶಾಲೆ, ಹುಲ್ಕುತ್ರಿ. ಪ್ರಾಣಿಗಳಲ್ಲಿ ಪೋಷಣೆ ಮನುಷ್ಯರು ಸೇರಿದಂತೆ ಎಲ್ಲಾ ಜೀವಿಗಳಿಗೂ ತಮ್ಮ ದೇಹ ಬೆಳವಣಿಗೆ, ದುರಸ್ತಿ ಹಾಗೂ ದೈಹಿಕ ಚಟುವಟಿಕೆಗಳಿಗೆ ಆಹಾರದ ಅಗತ್ಯವಿದೆ. ಆಹಾರ ಸೇವನೆಯ ಹಲವು ವಿಧಾನಗಳು (Different ways of taking food /...