ಭಾಗ್ಯದ ಬಳೆಗಾರ – 7ನೇ ತರಗತಿ ಕನ್ನಡ

ಭಾಗ್ಯದ ಬಳೆಗಾರ – ಪದ್ಯಭಾಗ-3 -ಜನಪದಗೀತೆ ಪ್ರವೇಶ : ಶಾಲೆಯಲ್ಲಿ ನಾಡ ಹಬ್ಬದ ಸಂಭ್ರಮ. ಯಾವ ಯಾವ ಮನೋರಂಜನಾ ಕಾರ್ಯಕ್ರಮ ನೀಡಬೇಕೆಂದು ಮಕ್ಕಳಲ್ಲಿ ಚರ್ಚೆ ಪ್ರಾರಂಭವಾಯಿತು. ಹಾಡು, ನಾಟಕ, ನೃತ್ಯ, ಪ್ರಹಸನ ಹೀಗೆ ಪಟ್ಟಿ ಬೆಳೆಯಿತು. ಪೂರ್ಣಿಮಾಳ ಗುಂಪಿಗೆ ನೃತ್ಯಮಾಡುವ ಜವಾಬ್ದಾರಿ ನೀಡಲಾಯಿತು. ಯಾವ ನೃತ್ಯ ಎಂದಾಗ ಜನಪದ...

ಅನ್ನದ ಹಂಗು, ಅನ್ಯರ ಸ್ವತ್ತು – 7ನೇ ತರಗತಿ ಕನ್ನಡ

ಅನ್ನದ ಹಂಗು, ಅನ್ಯರ ಸ್ವತ್ತು – ಗದ್ಯಭಾಗ-3 -ಜೋಗಿ ಪ್ರವೇಶ : ಒಮ್ಮೊಮ್ಮೆ ಗೊತ್ತಿಲ್ಲದಂತೆ ನಾವು ಯಾರದೋ ದಾಕ್ಷಿಣ್ಯಕ್ಕೆ ಯಾರದೋ ಮರ್ಜಿಗೆ ಸಿಲುಕುತ್ತೇವೆ. ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದೂ ತಪ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿರುತ್ತೇವೆ. ಯಾವುದೋ ಕೃತಜ್ಞತೆ, ಇನ್ನಾವುದೋ ಒಂದು ಧನ್ಯತೆ, ಮನಸ್ಸಾಕ್ಷಿಯ...

ಸ್ವಾತಂತ್ರ್ಯ ಸ್ವರ್ಗ – 7ನೇ ತರಗತಿ ಕನ್ನಡ

ಸ್ವಾತಂತ್ರ್ಯ ಸ್ವರ್ಗ – ಪದ್ಯ-2 ಡಾ. ಎಂ. ಅಕಬರ ಅಲಿ- ಪ್ರವೇಶ : ರಾಜುವಿನ ಮನೆಯಲ್ಲಿ ಒಂದು ಪಂಜರ, ಆ ಪಂಜರದಲ್ಲಿ ಒಂದು ಪುಟ್ಟ ಗಿಳಿ. ಆ ಗಿಳಿ ಮನೆಯವರಿಗೆಲ್ಲ ಅಚ್ಚು ಮೆಚ್ಚು. ಕೆಲವು ದಿನಗಳ ಅನಂತರ ಗಿಳಿ ಸರಿಯಾಗಿ ಕಾಳು ತಿನ್ನುತ್ತಿಲ್ಲ, ಲವಲವಿಕೆಯಿಂದ ಇಲ್ಲ ಎಂದು ರಾಜುವಿಗೆ ತುಂಬಾ ಬೇಸರವಾಯ್ತು. ಅದನ್ನು ತನ್ನ ಮನೆಯ...

ಸೀನಸೆಟ್ಟರು ನಮ್ಮ ಟೀಚರು – 7ನೇ ತರಗತಿ ಕನ್ನಡ

ಸೀನಸೆಟ್ಟರು ನಮ್ಮ ಟೀಚರು – ಗದ್ಯಭಾಗ – 2 ಪ್ರವೇಶ : ಪ್ರತಿದಿನ ಮಕ್ಕಳಿಗೆ ಒಂದಲ್ಲ ಒಂದು ರೀತಿಯ ಕಲಿಕೆಯಾಗುತ್ತಿರುತ್ತದೆ. ಮನೆಯಲ್ಲಿ ತಾಯಿ, ತಂದೆ, ಬಂಧುಬಳಗ, ಶಾಲೆಯಲ್ಲಿ ಗುರುಗಳು, ಸಹಪಾಠಿಗಳು ಹೀಗೆ ಎಲ್ಲರಿಂದಲೂ ಒಂದಲ್ಲ ಒಂದು ಕಲಿಕೆಯಾಗುತ್ತಿರುತ್ತದೆ. ಸೈಕಲ್ ಹೇಳಿಕೊಟ್ಟ ಸ್ನೇಹಿತನೂ ಕೂಡ ಒಂದು ರೀತಿಯಲ್ಲಿ ಟೀಚರೇ...

ಗಿಡ ಮರ – 7ನೇ ತರಗತಿ ಕನ್ನಡ

ಪ್ರವೇಶ : ನಮ್ಮ ಕೈಯಲ್ಲಿರುವ ಐದು ಬೆರಳುಗಳೂ ಒಂದೇ ರೀತಿಯಿಲ್ಲ. ಪ್ರತಿಯೊಂದು ಬೆರಳನ್ನು ಅದರದೇ ಆದ ಕಾರ್ಯಗಳಿಗೆ ನಾವು ಬಳಸುತ್ತೇವೆ. ಏನನ್ನಾದರೂ ಹಿಡಿಯಬೇಕಾದರೆ ಐದೂ ಬೆರಳುಗಳನ್ನು ಒಟ್ಟಾಗಿ ಬಳಸುತ್ತೇವೆ. ಬೆರಳಿನ ಆಕಾರ, ಸ್ವರೂಪ ನಮ್ಮ ಗಮನಕ್ಕೆ ಬರುವುದಿಲ್ಲ. ಒಂದು ಮರ ಕಾಯನ್ನು, ಹಣ್ಣನ್ನು, ನೆರಳನ್ನು ನೀಡಬಹುದು. ಹಾಗೆಯೇ,...

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು – 7ನೇ ತರಗತಿ ಕನ್ನಡ

ಪ್ರವೇಶ :ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಕುಳಿತು ಮಾತಿಗಿಳಿಯುತ್ತಾರೆ.ಮಾಲಾ : ನಿನ್ನೆ ನಮ್ಮ ಮನೆಯ ಸಮೀಪದ ದೇವಸ್ಥಾನದಲ್ಲಿ ಪುರಾಣದ ಕತೆ ಹೇಳುವ ಕಾರ್ಯಕ್ರಮ ಇತ್ತು. ನಾನು ನಮ್ಮಮ್ಮ ಹೋಗಿದ್ದೆವು. ತುಂಬಾ ಚೆನ್ನಾಗಿತ್ತುರೇಖಾ : ಪುರಾಣದಕತೆ ಹೇಳುವಾಗ ಮಧ್ಯೆ ಮಧ್ಯೆ ದೇವರನಾಮಗಳನ್ನು ಹಾಡುತ್ತಾರೆ....