Sep 20, 2021 | 6ನೇ ತರಗತಿ, VI ಗಣಿತ, ಕಲಿಕೆ
ಪೂರ್ಣಾಂಕಗಳು (Integers) – ಅಧ್ಯಾಯ 6 6.1 ಪೀಠಿಕೆ ಸುನೀತಾಳ ತಾಯಿಯ ಬಳಿ 8 ಬಾಳೆಹಣ್ಣುಗಳಿವೆ. ಸುನೀತಾ ಆಕೆಯ ಸ್ನೇಹಿತರ ಜೊತೆ ಪಿಕ್‍ನಿಕ್‍ಗೆ ಹೋಗಬೇಕಾಗಿದೆ. ಅವಳು ತನ್ನ ಜೊತೆ 10 ಬಾಳೆಹಣ್ಣು ತೆಗೆದುಕೊಂಡು ಹೋಗಲು ಬಯಸುತ್ತಾಳೆ. ಅವಳ ತಾಯಿ, ಸುನೀತಾಳಿಗೆ 10 ಬಾಳೆಹಣ್ಣು ಕೊಡಲು ಸಾಧ್ಯವೇ? ಇಲ್ಲ; ಆದುದರಿಂದ ಅವಳು...
Aug 1, 2021 | 6ನೇ ತರಗತಿ, VI ಗಣಿತ, ಕಲಿಕೆ
ಪ್ರಾಥಮಿಕ ಆಕೃತಿಗಳ ತಿಳುವಳಿಕೆ – ಅಧ್ಯಾಯ – 5 ಪೀಠಿಕೆ ನಮ್ಮ ಸುತ್ತಮುತ್ತಲು ನಾವು ನೋಡುವ ಎಲ್ಲಾ ಆಕೃತಿಗಳು, ವಕ್ರರೇಖೆ ಅಥವಾ ರೇಖೆಗಳಿಂದ ಉಂಟಾಗಿವೆ. ಮೂಲೆಗಳು, ಅಂಚುಗಳು, ಸಮತಲಗಳು, ತೆರೆದ ವಕ್ರಾಕೃತಿಗಳು ಮತ್ತು ಆವೃತ ವಕ್ರಾಕೃತಿಗಳನ್ನು ನಮ್ಮ ಸುತ್ತಲೂ ನಾವು ನೋಡುತ್ತೇವೆ. ನಾವು ಅವುಗಳನ್ನು ರೇಖಾಖಂಡಗಳು,...
Jul 15, 2021 | 6ನೇ ತರಗತಿ, VI ಗಣಿತ, ಕಲಿಕೆ
ರೇಖಾಗಣಿತ ಮೂಲಭೂತ ಅಂಶಗಳು – ಅಧ್ಯಾಯ 4 4.1 ಪೀಠಿಕೆ ರೇಖಾಗಣಿತಕ್ಕೆ ದೀರ್ಘವಾದ ಮತ್ತು ಶ್ರೀಮಂತವಾದ ಇತಿಹಾಸವಿದೆ. ‘ರೇಖಾಗಣಿತ’ದ ಸಮನಾದ ಇಂಗ್ಲೀಷ್ಪ ದವಾದ ‘ಜ್ಯಾಮಿಟ್ರಿ’ (Geometry) ಗ್ರೀಕ್ ಪದ ‘ಜಿಯೋ ಮೆಟ್ರಾನ್’ ಎಂಬುದರಿಂದ ಬಂದಿದೆ. ‘ಜಿಯೋ’ ಎಂದರೆ ಭೂಮಿ ಮತ್ತು ‘ಮೆಟ್ರಾನ್’ ಎಂದರೆ ಅಳತೆ. ಇತಿಹಾಸಕಾರರ ಪ್ರಕಾರ,...
Jun 21, 2021 | 6ನೇ ತರಗತಿ, VI ಗಣಿತ, ಕಲಿಕೆ
ಸಂಖ್ಯೆಗಳೊಂದಿಗೆ ಆಟ – ಅಧ್ಯಾಯ 3 Samveda – 6th – Maths – Playing with Numbers (Part 1 of 3) | ಭಾಗ – 1 Samveda – 6th – Maths – Playing with Numbers (Part 2 of 3) | ಭಾಗ – 2 Samveda – 6th – Maths – Playing with...
Jun 7, 2021 | 6ನೇ ತರಗತಿ, VI ಗಣಿತ, ಕಲಿಕೆ
ಪೂರ್ಣ ಸಂಖ್ಯೆಗಳು (Whole Numbers) – ಅಧ್ಯಾಯ-2 ಪೀಠಿಕೆನಾವು ಎಣಿಕೆಯನ್ನು ಮಾಡಲು ಆರಂಭಿಸುವಾಗ 1, 2, 3, 4………. ಗಳನ್ನು ಬಳಸುತ್ತೇವೆ. ಎಣಿಕೆ ಮಾಡುವಾಗ ಸ್ವಾಭಾವಿಕವಾಗಿ ಆ ಸಂಖ್ಯೆಗಳೇ ಬರುತ್ತವೆ. ಆದ್ದರಿಂದ ಗಣಿತಜ್ಞರು ಎಣಿಕೆ ಸಂಖ್ಯೆಗಳನ್ನು ಸ್ವಾಭಾವಿಕ ಸಂಖ್ಯೆಗಳೆಂದು ಕರೆಯುತ್ತಾರೆ. ಮುಖ್ಯಾಂಶಗಳು :-ಹಿಂದಿನ...
May 30, 2021 | 6ನೇ ತರಗತಿ, VI ಗಣಿತ, ಕಲಿಕೆ
ಪೀಠಿಕೆ ವಸ್ತುಗಳನ್ನು ಎಣಿಕೆ ಮಾಡುವುದು ನಮಗೀಗ ತೀರಾ ಸುಲಭ. ಗುಂಪಿನಲ್ಲಿ ಎಷ್ಟೇ ವಸ್ತುಗಳು ಇದ್ದರೂ ಅವುಗಳನ್ನು ಎಣಿಕೆ ಮಾಡಬಲ್ಲೆವು. ಉದಾ: ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಎಣಿಕೆ ಮಾಡಿ ಸಂಖ್ಯಾಸೂಚಿಯಿಂದ ಬರೆಯುತ್ತೇವೆ. ದೊಡ್ಡ ಸಂಖ್ಯೆಗಳನ್ನು ತಿಳಿಸಲು ವಿವಿಧ ಸಂಖ್ಯಾ ಹೆಸರುಗಳನ್ನೂ ಬಳಸುತ್ತೇವೆ. ನಾವು ಸಂಖ್ಯೆಗಳನ್ನು...