Oct 14, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಡಾ. ರಾಜಕುಮಾರ್ – ಪಾಠ-4 – ದೊಡ್ಡಹುಲ್ಲೂರು ರುಕ್ಕೋಜಿರಾವ್ ಪ್ರವೇಶ : ಬಡತನ ಮತ್ತು ಆರ್ಥಿಕ, ಸಾಮಾಜಿಕ ಬೆಂಬಲವಿಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ನಕ್ಷತ್ರಗಳಂತೆ ಬೆಳಗಿದ್ದಾರೆ. ಇಂತಹವರ ಬದುಕಿನ ಪುಟಗಳನ್ನು ಅವಲೋಕಿಸಿದಾಗ ಒಬ್ಬ ವ್ಯಕ್ತಿ ಶ್ರದ್ಧೆ...
Sep 10, 2021 | 6ನೇ ತರಗತಿ, VI ಕನ್ನಡ, ಕಲಿಕೆ
ನೀ ಹೋದ ಮರುದಿನ – ಪದ್ಯಭಾಗ-3 – ಚೆನ್ನಣ್ಣ ವಾಲೀಕಾರ ಪ್ರವೇಶ : ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದೆ. ದಲಿತರು ತಮ್ಮ ಬದುಕಿನ ಶೋಷಣೆ ನೋವುಗಳನ್ನು ಹಾಡಾಗಿ ಹೊಮ್ಮಿಸಿದ್ದೆ ದಲಿತ ಸಾಹಿತ್ಯ. ಸ್ವಾತಂತ್ರ್ಯ, ಸಂವಿಧಾನ ಬಂದರೂ...
Sep 10, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಕೃಷ್ಣ – ಸುಧಾಮ (ನಾಟಕ) – ಪಾಠ–3 ವಿ.ಎಸ್ ಶಿರಹಟ್ಟಿ ಮಠ ಪ್ರವೇಶ : ಗೆಳೆತನವೆಂಬುದು ಪವಿತ್ರವಾದ ಒಂದು ಸಂಬಂಧ. ಇಲ್ಲಿ ಬಡತನ, ಸಿರಿತನ, ವಿದ್ಯಾವಂತ, ಅವಿದ್ಯಾವಂತ ಇತ್ಯಾದಿಯಾದ ಯಾವುದೇ ಬಗೆಯ ಭೇದ ಭಾವ ಇರುವುದಿಲ್ಲ. ಹುಟ್ಟುತ್ತಾ ಅಣ್ಣ ತಮ್ಮಂದಿರಾಗಿಯೂ ಬೆಳೆಯುತ್ತಾ ದಾಯಾದಿಗಳಾಗಿಯೂ ಬದುಕು ಸಾಗಿಸುವವರು ನಮ್ಮ...
Jul 25, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಮಂಗಳ ಗ್ರಹದಲ್ಲಿ ಪುಟ್ಟಿ – 6ನೇ ತರಗತಿ ಕನ್ನಡ – ಸಿ. ಎಂ. ಗೋವಿಂದರೆಡ್ಡಿ ಪ್ರವೇಶ : ಮಕ್ಕಳ ಮನಸ್ಸಿನಲ್ಲಿ ಕುತೂಹಲಭರಿತ ಪ್ರಶ್ನೆಗಳು ಹುಟ್ಟುತ್ತವೆ. ವಿವಿಧ ಕಲ್ಪನೆಗಳು ಕಾಣಿಸುತ್ತವೆ. ಹೊಸ ಹೊಸ ಕನಸುಗಳು ಗೂಡು ಕಟ್ಟುತ್ತವೆ. ಮಕ್ಕಳು ತಮ್ಮ ಕಲ್ಪನೆಯಲ್ಲಿ ನಿರ್ಜೀವ ವಸ್ತುಗಳೊಂದಿಗೂ ಮನಬಿಚ್ಚಿ ಮಾತಾಡಬಲ್ಲರು!...
Jun 26, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಗಂಧರ್ವಸೇನ! – ಗದ್ಯಭಾಗ – 2 ಪ್ರವೇಶ : ಎಷ್ಟೋ ಸಂದರ್ಭಗಳಲ್ಲಿ ನಾವು ಮಾತನಾಡುವ ಶೈಲಿ, ದೇಹದ ಹಾವಭಾವಗಳು ನಿಜವಾಗಿ ನೀಡಬೇಕಾದ ಅರ್ಥಕ್ಕಿಂತ ಭಿನ್ನವಾದ ಅರ್ಥಗಳನ್ನು ಕೊಡುವುದಿದೆ. ಮಾತಿನ ಹಿನ್ನೆಲೆಯಲ್ಲಿರುವ ನಿಜವಾದ ಅರ್ಥವನ್ನು ಗ್ರಹಿಸಬೇಕಾದರೆ ಆ ಮಾತಿನ ಅಭಿವ್ಯಕ್ತಿಯಲ್ಲಿ ಸ್ಪಷ್ಟತೆ ಇರಬೇಕು. ಹಾಗಾದಾಗ ಮಾತ್ರವೇ...
Jun 4, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಬೇಸಿಗೆ – ಪದ್ಯ ಭಾಗ -ಬಿ.ಆರ್.ಲಕ್ಷ್ಮಣರಾವ್ ಪ್ರವೇಶ : ಮಾನವರಾದ ನಾವು ಪ್ರಕೃತಿಯಿಂದ ಕಲಿಯಬೇಕಾದದ್ದು ಅಪಾರ. ಪ್ರಕೃತಿಯ ಪ್ರತಿಯೊಂದು ವಸ್ತುವೂ ಪರಸ್ಪರ ಸಂಬಂಧವುಳ್ಳದ್ದಾಗಿರುತ್ತವೆ. ಅಂತೆಯೇ ಋತುಮಾನಗಳು ಕೂಡ ಅವು ಬದಲಾದಂತೆ ಹವಾಮಾನವು ಏರುಪೇರಾಗುತ್ತಿರುತ್ತದೆ. ಒಮ್ಮೆ ಪ್ರಖರವಾದ ಬಿಸಿಲು, ಮತ್ತೊಮ್ಮೆ ಗಡಗಡ ನಡುಗುವ...