मेरा, हमारा, तेरा, तुम्हारा / इसका, इनका, उसका, उनका – 6th हिन्दी

मेरा, हमारा, तेरा, तुम्हारा – पाठ – 10 इसका, इनका, उसका, उनका – पाठ – 11 ಸಂವೇದ ವಿಡಿಯೋ ಪಾಠಗಳು Samveda – 6th – Hindi – Mera, Humara, Tera, Iska, Inka ಪೂರಕ ವಿಡಿಯೋಗಳು मेरा, हमारा, तेरा, तुमारा । Mera Hamara Tera Tumara | 6th standard Hindi |...

ಡಾ. ರಾಜಕುಮಾರ್ – 6ನೇ ತರಗತಿ ಕನ್ನಡ

ಡಾ. ರಾಜಕುಮಾರ್ – ಪಾಠ-4 – ದೊಡ್ಡಹುಲ್ಲೂರು ರುಕ್ಕೋಜಿರಾವ್ ಪ್ರವೇಶ : ಬಡತನ ಮತ್ತು ಆರ್ಥಿಕ, ಸಾಮಾಜಿಕ ಬೆಂಬಲವಿಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ನಕ್ಷತ್ರಗಳಂತೆ ಬೆಳಗಿದ್ದಾರೆ. ಇಂತಹವರ ಬದುಕಿನ ಪುಟಗಳನ್ನು ಅವಲೋಕಿಸಿದಾಗ ಒಬ್ಬ ವ್ಯಕ್ತಿ ಶ್ರದ್ಧೆ...

ದೇಹದ ಚಲನೆಗಳು – 6ನೇ ತರಗತಿ ವಿಜ್ಞಾನ

ದೇಹದ ಚಲನೆಗಳು – ಅಧ್ಯಾಯ-8 ಸ್ವಲ್ಪವೂ ಅಲುಗಾಡದೆ ಕುಳಿತುಕೊಳ್ಳಿ. ನಿಮ್ಮ ದೇಹದಲ್ಲಾಗುತ್ತಿರುವ ಚಲನೆಗಳನ್ನು ಗಮನಿಸಿ. ಆಗಿಂದಾಗ್ಗೆ, ನಿಮ್ಮ ಕಣ್ಣುಗಳನ್ನು ನೀವು ಮಿಟಕಿಸುತ್ತಿರಬಹುದು. ನೀವು ಉಸಿರಾಡುತ್ತಿದ್ದಂತೆ ನಿಮ್ಮ ದೇಹದಲ್ಲಾಗುವ ಚಲನೆಗಳನ್ನು ಗಮನಿಸಿ. ನಮ್ಮ ದೇಹದಲ್ಲಿ ಅನೇಕ ಚಲನೆಗಳುಂಟಾಗುತ್ತವೆ. ನೀವು...

ಪೂರ್ಣಾಂಕಗಳು (Integers) – 6ನೇ ತರಗತಿ ಗಣಿತ

ಪೂರ್ಣಾಂಕಗಳು (Integers) – ಅಧ್ಯಾಯ 6 6.1 ಪೀಠಿಕೆ ಸುನೀತಾಳ ತಾಯಿಯ ಬಳಿ 8 ಬಾಳೆಹಣ್ಣುಗಳಿವೆ. ಸುನೀತಾ ಆಕೆಯ ಸ್ನೇಹಿತರ ಜೊತೆ ಪಿಕ್‍ನಿಕ್‍ಗೆ ಹೋಗಬೇಕಾಗಿದೆ. ಅವಳು ತನ್ನ ಜೊತೆ 10 ಬಾಳೆಹಣ್ಣು ತೆಗೆದುಕೊಂಡು ಹೋಗಲು ಬಯಸುತ್ತಾಳೆ. ಅವಳ ತಾಯಿ, ಸುನೀತಾಳಿಗೆ 10 ಬಾಳೆಹಣ್ಣು ಕೊಡಲು ಸಾಧ್ಯವೇ? ಇಲ್ಲ; ಆದುದರಿಂದ ಅವಳು...