ಭಾರತ – ನಮ್ಮ ಹೆಮ್ಮೆ – 6ನೇ ತರಗತಿ ಸಮಾಜ ವಿಜ್ಞಾನ

ಭಾರತ – ನಮ್ಮ ಹೆಮ್ಮೆ – ಅಧ್ಯಾಯ -1 ಪಾಠದ ಪರಿಚಯ ದೇಶದ ಹಿರಿಮೆ ಗರಿಮೆಗಳ ಬಗ್ಗೆ ಅರಿವು ಮೂಡಿಸುವುದು ಶಿಕ್ಷಣದ ಒಂದು ಅತ್ಯವಶ್ಯ ಆಯಾಮ. ಇಂತಹ ಅರಿವು ವಿದ್ಯಾರ್ಥಿಗಳಲ್ಲಿ ದೇಶದ ಕುರಿತು ಹೆಮ್ಮೆ, ಗೌರವವನ್ನು ಮೂಡಿಸುವುದರೊಂದಿಗೆ ಭಾವನಾತ್ಮಕ ಏಕತೆಯನ್ನು ತರಬಲ್ಲದು. ಇದನ್ನು ಗಮನದಲ್ಲಿರಿಸಿ ಭಾರತೀಯರು ವಿವಿಧ...