Jun 6, 2021 | 5ನೇ ತರಗತಿ, ಕಲಿಕೆ, ಗಣಿತ
ಸಂಕಲನ ದಶಕವಿಲ್ಲದಂತೆ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು. 4–ಅಂಕಿಯ ಸಂಖ್ಯೆಗಳನ್ನು ಕೂಡುವಂತೆಯೇ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು. ಬಿಡಿ, ಹತ್ತು, ನೂರು, ಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಿದ ನಂತರ ಹತ್ತುಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಬೇಕು. ಉದಾಹರಣೆ 145,237 ಮತ್ತು 31,210 ಸಂಖ್ಯೆಗಳನ್ನು ಕೂಡಿರಿ.ಈ...
Jun 2, 2021 | 5ನೇ ತರಗತಿ, ಕನ್ನಡ, ಕಲಿಕೆ
ಪ್ರವೇಶ : ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿ ಹಾಡು ಒಂದು. ಕೊಡವರು ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನೆಲೆಯನ್ನು ಇದು ಒಳಗೊಂಡಿದೆ. ಹುತ್ತರಿ ಹಾಡು...
May 29, 2021 | 5ನೇ ತರಗತಿ, ಕಲಿಕೆ, ಗಣಿತ
5-ಅಂಕಿಯ ಸಂಖ್ಯೆಗಳು ಮುಖ್ಯಾಂಶಗಳು 5-ಅಂಕಿಯ ಸಂಖ್ಯೆಗಳು ಕೆಲವು 5-ಅಂಕಿಗಳ ಸಂಖ್ಯೆಗಳು ಮತ್ತು ಅವುಗಳನ್ನು ಪದಗಳಲ್ಲಿ ಬರೆಯುವ ಕ್ರಮವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಿದೆ. ಅವುಗಳನ್ನು ಓದಿರಿ. ಸಂಖ್ಯೆಗಳುಪದಗಳಲ್ಲಿ10,001ಹತ್ತು ಸಾವಿರದ ಒಂದು10,010ಹತ್ತು ಸಾವಿರದ ಹತ್ತು11,279ಹನ್ನೊಂದು ಸಾವಿರದ ಎರಡು ನೂರ...
May 26, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಜೀವ ಪ್ರಪಂಚ ಮಕ್ಕಳೇ,ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯನ್ನು ನೀನು ಕೇಳಿರಬಹುದು. ಪರಿಸರ ಎಂಬ ಪದವು ನಮಗೆ ಚಿರಪರಿಚಿತವಾಗಿದೆ. ಪರಿಸರ ಎಂದರೆ ನಮ್ಮ ಸುತ್ತಲೂ ಕಂಡು ಬರುವ ಅಂಶಗಳು. ಪರಿಸರವನ್ನು ನಾವು ನೋಡಿಯೇ ಆನಂದಿಸಬೇಕು. ಗುಡ್ಡ, ಕಾಡು, ನದಿ, ಝರಿ, ತೊರೆ, ಜೇನುಹುಳು, ಕೀಟಗಳು, ಹದ್ದು, ಹಾವು, ಮಣ್ಣು, ಬೆಳಕು,...
May 21, 2021 | 5ನೇ ತರಗತಿ, ಕನ್ನಡ, ಕಲಿಕೆ
ಪದಗಳ ಅರ್ಥ (ಚಿತ್ರ ಸಹಿತ) ಕಂಟಕ – ಕೇಡು, ವಿಪತ್ತುಜಗಳ – ಕಲಹಜಂಬ – ಗರ್ವ, ಒಣ ಆಡಂಬರನೇಗಿಲು – ಭೂಮಿಯನ್ನು ಉಳುವ ಸಾಧನರೈತ – ಬೇಸಾಯ ಮಾಡುವವನುವಿಭೂತಿ – ಭಸ್ಮ, ಬೂದಿಹಿಕ್ಕೆ – ಹಕ್ಕಿಗಳ ಮಲ ಕಂಟಕ – ಕೇಡು, ವಿಪತ್ತು ಜಗಳ – ಕಲಹ ಜಂಬ – ಗರ್ವ, ಒಣ...
May 14, 2021 | 5ನೇ ತರಗತಿ, ಇಂಗ್ಲೀಷ್, ಕಲಿಕೆ
Words to Know : prevail : achieve something, ಮೇಲುಗೈ, ಜಯಶಾಲಿಯಾಗು unique : only one of its kind, ಅನನ್ಯ, ವಿಶಿಷ್ಟವಾದ believe – ನಂಬಿಕೆ, ವಿಶ್ವಾಸವಿಡು truth – ಸತ್ಯ faith – ವಿಶ್ವಾಸ, ನಂಬಿಕೆ strength – ಶಕ್ತಿ, ಬಲ courage – ಧೈರ್ಯ, ಎದೆಗಾರಿಕೆ honour...