ಕೋನಗಳು – 5ನೇ ತರಗತಿ ಗಣಿತ

ಕೋನಗಳು – ಅಧ್ಯಾಯ – 6 ದಿನ ನಿತ್ಯದ ಕೆಲವು ಚಟುವಟಿಕೆಗಳಲ್ಲಿ ಗಮನಿಸೋಣ.* ಪಥಕವಾಯತಿಗಾಗಿ ಸಾಲಿನಲ್ಲಿ ನಿಂತಿರುವ ನೀವು ಅಧ್ಯಾಪಕರ ಸೂಚನೆಗೆ ಸರಿಯಾಗಿ ಬಲಕ್ಕೆ, ಎಕ್ಕೆ ಅಥವಾ ಹಿಂದಕ್ಕೆ ತಿರುಗುತ್ತೀರಿ. ಹೀಗೆ ನೀವು ತಿರುಗುವಾಗ ಎಷ್ಟು ತಿರುಗುತ್ತೀರಿ ಎಂದು ಹೇಗೆ ಹೇಳಬಹುದು? * ನೀರಿನ ನಲ್ಲಿಯನ್ನು ಎಷ್ಟು...

ವಾಯು – 5ನೇ ತರಗತಿ ಪರಿಸರ ಅಧ್ಯಯನ

ವಾಯು – ಪಾಠ – 6 ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು ವಾಯುಗೋಳ ಎಂದೂ ಕರೆಯುತ್ತಾರೆ. ಅನೇಕ ಅನಿಲಗಳ ಮಿಶ್ರಣವಾಗಿರುವ ವಾಯುವು ಸಸ್ಯ ಮತ್ತು ಪ್ರಾಣಿಗಳ ಉಳಿವಿಗೆ ತುಂಬಾ ಅವಶ್ಯವಾಗಿವೆ. ವಾಯು ಕಣ್ಣಿಗೆ ಕಾಣುವುದಿಲ್ಲ. ಆದರೆ ಇದರ ಇರುವಿಕೆಯ ಅನುಭವ...

ನಮ್ಮ ಮಾತು ಕೇಳಿ – 5ನೇ ತರಗತಿ ಕನ್ನಡ

ನಮ್ಮ ಮಾತು ಕೇಳಿ – ಗದ್ಯಪಾಠ-3 ಪ್ರವೇಶ : ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ. ಆದರೆ ಮನುಷ್ಯ ತನ್ನ ಸ್ವಾರ್ಥ ನಿಮಿತ್ತನಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ. ಮನುಷ್ಯ ಮಾಡುತ್ತಿರುವ ಸಾಧುವಲ್ಲದ ಕಾರ್ಯಗಳನ್ನು ಪ್ರಾಣಿಗಳ ಮೂಲಕ ಹೇಳಿಸಿ, ಆ...

ನೈಸರ್ಗಿಕ ಸಂಪನ್ಮೂಲಗಳು – 5ನೇ ತರಗತಿ ಪರಿಸರ ಅಧ್ಯಯನ

ನೈಸರ್ಗಿಕ ಸಂಪನ್ಮೂಲಗಳು – ಪಾಠ – 5 ನಮ್ಮ ಭೂಮಿಯು ಜೀವಿಗಳು ಬದುಕಲು ಅಗತ್ಯವಾದ ಸಂಪನ್ಮೂಲಗಳನ್ನು ಒಳಗೊಂಡಿದೆ. ಸಂಪನ್ಮೂಲವೆಂದರೆ ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ನೀರು, ಮಣ್ಣು, ಗಾಳಿ, ಖನಿಜಗಳು, ಸಸ್ಯ ಮತ್ತು ಪ್ರಾಣಿ ಸಂಪತ್ತು ಇತ್ಯಾದಿ. ಮಾನವರೂ ಸೇರಿದಂತೆ ಎಲ್ಲಾ ಜೀವಿಗಳು ಬದುಕಲು ಇವೂ ಅತ್ಯಗತ್ಯ....

ಭಿನ್ನರಾಶಿಗಳು – 5ನೇ ತರಗತಿ ಗಣಿತ

ಭಿನ್ನರಾಶಿಗಳು – ಅಧ್ಯಾಯ – 5 ಭಿನ್ನರಾಶಿಯ ಪೂರ್ಣದ ಒಂದು ಭಾಗ. ಒಂದು ಪೂರ್ಣ ವಸ್ತುವಿನ ಭಾಗವನ್ನು ಭಿನ್ನರಾಶಿಯಲ್ಲಿ ವ್ಯಕ್ತಪಡಿಸಬೇಕಾದರೆ ಆ ಪೂರ್ಣ ವಸ್ತುವನ್ನು ಸಮಭಾಗಗಳಾಗಿ ವಿಭಾಗಿಸಬೇಕು. ಅಂಶ ಮತ್ತು ಛೇಧ ಮೇಲಿನ ಎಲ್ಲಾ ಉದಾಹರಣೆಗಳಿಂದ ಗಮಿಸಬಹುದಾದ ಅಂಶವೇನೆಂದರೆ :-* ಭಿನ್ನರಾಶಿಯು ಪೂರ್ಣದ ಒಂದು ಭಾಗ.*...

ಸ್ವಾತಂತ್ರ್ಯದ ಹಣತೆ – 5ನೇ ತರಗತಿ ಕನ್ನಡ

ಸ್ವಾತಂತ್ರ್ಯದ ಹಣತೆ – ಪದ್ಯ-2 – ಕೆ. ಎಸ್. ನಿಸಾರ್ ಅಹಮ್ಮದ್ ಪ್ರವೇಶ : ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು. ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು. ದೇಶಕ್ಕಾಗಿ...