Dec 17, 2021 | 5ನೇ ತರಗತಿ, ಕಲಿಕೆ, ಗಣಿತ
ಉದ್ದ – ಅಧ್ಯಾಯ – 8 ಸಂವೇದ ವಿಡಿಯೋ ಪಾಠಗಳು Samveda – 5th – Maths – Udda (Part 1 of 2 Samveda – 5th – Maths – Udda (Part 2 of 2) ಪೂರಕ ವಿಡಿಯೋಗಳು ಉದ್ದ | ಐದನೇ ತರಗತಿ | ಗಣಿತ | ಅಧ್ಯಾಯ 8 | Length | Udda| 5th Class Maths Unit 8| Part 1 ಉದ್ದ...
Nov 19, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಕೃಷಿ – ಪಾಠ-8 ನೇಗಿಲ ಹಿಡಿದು ಹೊಲದೊಳು ಹಾಡುತಉಳುವ ಯೋಗಿಯ ನೋಡಲ್ಲಿಫಲವನು ಬಯಸದೆ ಸೇವೆಯೆ ಪೂಜೆಯುಕರ್ಮವೆ ಇಹಪರ ಸಾಧನವುಕಷ್ಟದೊಳು ಅನ್ನವ ದುಡಿವನೆ ತ್ಯಾಗಿಸೃಷ್ಟಿ ನಿಯಮದೊಳಗವನೇ ಭೋಗಿ. ರಾಷ್ಟ್ರಕವಿ ಕುವೆಂಪು ಬರೆದಿರುವ ಮೇಲಿನ ಹಾಡನ್ನು ಗಮನಿಸು. ಈ ಹಾಡಿನಲ್ಲಿ ಉಳುವ ಯೋಗಿ, ಅನ್ನವ ದುಡಿವನೆ ತ್ಯಾಗಿ ಎಂಬ ಪದಗಳನ್ನು...
Oct 31, 2021 | 5ನೇ ತರಗತಿ, ಕನ್ನಡ, ಕಲಿಕೆ
ಸುಳ್ಳು ಹೇಳಬಾರದು – ಪಾಠ-4 ಬೊಳುವಾರು ಮಹಮ್ಮದ್ ಕುಂಞ ಪ್ರವೇಶ : ಎಳೆಯವರಿದ್ದಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿಯೇ ಹೇಳುತ್ತಾರೆ. ಮಹಾತ್ಮಾಗಾಂಧಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀಜಿಯವರ ಬದುಕಿನಲ್ಲಿ ನಡೆದ ಘಟನೆಯೊಂದು ಮುಂದೆ ಅವರನ್ನು ಸುಳ್ಳು ಹೇಳದಂತೆ ಮಾಡಿತು. ಸರಿಯಾದ ಮಾರ್ಗದರ್ಶನ...
Oct 27, 2021 | 5ನೇ ತರಗತಿ, ಕಲಿಕೆ, ಗಣಿತ
ವೃತ್ತಗಳು – ಅಧ್ಯಾಯ-7 ಚಟುವಟಿಕೆ 1 : ನಿಮ್ಮಲ್ಲಿರುವ ವೃತ್ತಾಕಾರದ ವಸ್ತುಗಳಾದ ಬಳೆ, ತಟ್ಟೆ, ನಾಣ್ಯ ಇತ್ಯಾಧಿಗಳನ್ನು ಬಳಸಿ ವೃತ್ತಗಳನ್ನು ಎಳೆಯಿರಿ. ಈ ವೃತ್ತಗಳ ಕೇಂದ್ರಗಳನ್ನು ಗುರುತಿಸಿ. ಈ ಬಿಂದುಗಳೇ ವೃತ್ತಕೇಂದ್ರಗಳೆಂದು ನಿಖರವಾಗಿ ಹೇಳಬಹುದೇ? ಚಟುವಟಿಕೆ 2 : 1 ಸೆಂ.ಮೀ. 2.5 ಸೆಂ.ಮೀ, 4.2 ಸೆಂ.ಮೀ, 6ಸೆಂ.ಮೀ,...
Oct 13, 2021 | 5ನೇ ತರಗತಿ, ಕನ್ನಡ, ಕಲಿಕೆ
ವಚನಗಳು – ಪದ್ಯ-3 – ಬಸವಣ್ಣ, ಅಂಬಿಗರ ಚೌಡಯ್ಯ – ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಪ್ರವೇಶ : ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ಧಿ ಬಹಳ ಮುಖ್ಯ. ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ. ಜೀವನದಲ್ಲಿ ಸ್ತುತಿ-ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ...
Oct 6, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ನೀರು – ಪಾಠ – 7 ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ಜೀವಜಲ ಎಂದೂ ಕರೆಯುತ್ತಾರೆ. ಭೂಮಿಯ ಮೇಲ್ಭಾಗ ಶೇ. 71 ಭಾಗದಷ್ಟು...