ಜನವಸತಿಗಳು – 5ನೇ ತರಗತಿ ಪರಿಸರ ಅಧ್ಯಯನ

ಜನವಸತಿಗಳು – ಪಾಠ – 10 ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಮನೆ ನಮಗೆಲ್ಲ ಗೊತ್ತಿರುವ ಪದ. ಆದಿ ಮಾನವರು ಗುಹೆ ಮತ್ತು ಮರದ ಪೊಟರೆಗಳನ್ನು ಆಶ್ರಯಿಸಿ ಬಿಸಿಲು, ಮಳೆ, ಗಾಳಿ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುತ್ತಿದ್ದರು. ಹಾಗಾಗಿ ಇವು ಮಾನವನ ಮೊದಲ...

ಆಹಾರ – ಜೀವದ ಜೀವಾಳ – 5ನೇ ತರಗತಿ ಪರಿಸರ ಅಧ್ಯಯನ

ಆಹಾರ – ಜೀವದ ಜೀವಾಳ – ಪಾಠ – 9 ಹಸಿಯದೆ ಉಣಬೇಡ ಹಸಿದು ಮತ್ತಿರಬೇಡ ಬಿಸಿಗೂಡಿ ತಂಗಳುಣಬೇಡ ವೈದ್ಯನಾಗಸಣೆಯೇ ಬೇಡ ಸರ್ವಜ್ಞ ಸರ್ವಜ್ಞ ಕವಿಯ ಈ ತ್ರಿಪದಿಯನ್ನು ಗಮನಿಸು. ಎರಡನೆ ಸಾಲಿನಲ್ಲಿನ ಬಿಸಿಗೂಡಿ ತಂಗಳುಣಬೇಡ ಎಂದು ಯಾವುದರ ಬಗ್ಗೆ ಹೇಳಿದ್ದಾರೆ? ಯೋಚಿಸು. ನಿನ್ನ ಉತ್ತರವನ್ನು ಇಲ್ಲಿ ಬರೆ....

ಕರಡಿ ಕುಣಿತ – 5ನೇ ತರಗತಿ ಕನ್ನಡ

ಕರಡಿ ಕುಣಿತ – ಪದ್ಯ – 5 ದ. ರಾ. ಬೇಂದ್ರೆ ಪ್ರವೇಶ : ‘ಕರಡಿ ಕುಣಿತ’ ಕವನವು ಬೇಂದ್ರೆ ಅವರ ಸರಳ ಕವನಗಳಲ್ಲಿ ಒಂದು. ಈ ಕವನವನ್ನು ಓದುತ್ತ ಹೋದಂತೆ ಕವನದ ಒಡಲಿನಲ್ಲಿರುವ ಶೋಷಣೆಯ ಸಂಕೀರ್ಣತೆಯು ಅನುಭವವೇದ್ಯವಾಗುವುದು. ಈ ಕವನದ ಅಂತ್ಯದಲ್ಲಿ ಬೇಂದ್ರೆ ಅವರು ಮಾನವನ ಬುದ್ಧಿಯ ಕುಣಿತ ಎಲ್ಲ ಪ್ರಾಣಿಗಳ ಕುಣಿತಕ್ಕಿಂತ...

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ – 5ನೇ ತರಗತಿ ಕನ್ನಡ

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ – ಪದ್ಯ – 4 ಚಂದ್ರಶೇಖರ ಪಾಟೀಲ ಪ್ರವೇಶ : ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನವಿರಬೇಕು. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಕನ್ನಡ ನಾಡನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಬಾಳಿಗೆ ಅನ್ನ ಕೊಡುವ...

ಪಂಜರ ಶಾಲೆ – 5ನೇ ತರಗತಿ ಕನ್ನಡ

ಪಂಜರ ಶಾಲೆ – ಪಾಠ – 5 ಬಿ. ವಿ. ಕಾರಂತ ಪ್ರವೇಶ : “ಪಂಜರದೊಳಗಿಟ್ಟು ನಯ, ವಿನಯ ಕಲಿಸಿ” ಎಂಬ ರಾಜಾಜ್ಞೆ, ಸ್ವತಂತ್ರ, ಸ್ವಚ್ಛಂದವಾಗಿ ಬದುಕಿದ ಹಾಡುಹಕ್ಕಿಯ ತೊಳಲಾಟ ಈ ನಾಟಕದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಸಿಕ್ಕ ಗಿಳಿಯನ್ನು ರಾಜನು ಬಂಧಿಸಿ ಪಂಜರದೊಳಗಿಟ್ಟು ಬಲವಂತದ ಶಿಕ್ಷಣ, ಸಂಸ್ಕೃತಿ ಕಲಿಸುವ...