Oct 13, 2021 | 5ನೇ ತರಗತಿ, ಕನ್ನಡ, ಕಲಿಕೆ
ವಚನಗಳು – ಪದ್ಯ-3 – ಬಸವಣ್ಣ, ಅಂಬಿಗರ ಚೌಡಯ್ಯ – ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಪ್ರವೇಶ : ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ಧಿ ಬಹಳ ಮುಖ್ಯ. ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ. ಜೀವನದಲ್ಲಿ ಸ್ತುತಿ-ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ...
Sep 8, 2021 | 5ನೇ ತರಗತಿ, ಕನ್ನಡ, ಕಲಿಕೆ
ನಮ್ಮ ಮಾತು ಕೇಳಿ – ಗದ್ಯಪಾಠ-3 ಪ್ರವೇಶ : ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ. ಆದರೆ ಮನುಷ್ಯ ತನ್ನ ಸ್ವಾರ್ಥ ನಿಮಿತ್ತನಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ. ಮನುಷ್ಯ ಮಾಡುತ್ತಿರುವ ಸಾಧುವಲ್ಲದ ಕಾರ್ಯಗಳನ್ನು ಪ್ರಾಣಿಗಳ ಮೂಲಕ ಹೇಳಿಸಿ, ಆ...
Jul 25, 2021 | 5ನೇ ತರಗತಿ, ಕನ್ನಡ, ಕಲಿಕೆ
ಸ್ವಾತಂತ್ರ್ಯದ ಹಣತೆ – ಪದ್ಯ-2 – ಕೆ. ಎಸ್. ನಿಸಾರ್ ಅಹಮ್ಮದ್ ಪ್ರವೇಶ : ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು. ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು. ದೇಶಕ್ಕಾಗಿ...
Jun 25, 2021 | 5ನೇ ತರಗತಿ, ಕನ್ನಡ, ಕಲಿಕೆ
ನದಿಯ ಅಳಲು : ಗದ್ಯಭಾಗ – 2 ಪ್ರವೇಶ : ನಾವು ಇಂದು ನೀರಿನ ಮೂಲಗಳಾದ ಕೆರೆ, ಬಾವಿ, ನದಿ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ರಕ್ಷಿಸದೆ ಅವುಗಳನ್ನು ಕಲುಷಿತಗೊಳಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ಬದುಕಿಗೆ ಸಂಚಕಾರ ಎದುರಾಗುತ್ತಿದೆ. ನಮ್ಮ ಸುತ್ತಲಿನ ನೀರಿನ ಮೂಲಗಳನ್ನು ಶುದ್ಧವಾಗಿಡುವುದು ಅತ್ಯಗತ್ಯ. [ಶಾಲಾ ಮಕ್ಕಳು...
Jun 2, 2021 | 5ನೇ ತರಗತಿ, ಕನ್ನಡ, ಕಲಿಕೆ
ಪ್ರವೇಶ : ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿ ಹಾಡು ಒಂದು. ಕೊಡವರು ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನೆಲೆಯನ್ನು ಇದು ಒಳಗೊಂಡಿದೆ. ಹುತ್ತರಿ ಹಾಡು...
May 21, 2021 | 5ನೇ ತರಗತಿ, ಕನ್ನಡ, ಕಲಿಕೆ
ಪದಗಳ ಅರ್ಥ (ಚಿತ್ರ ಸಹಿತ) ಕಂಟಕ – ಕೇಡು, ವಿಪತ್ತುಜಗಳ – ಕಲಹಜಂಬ – ಗರ್ವ, ಒಣ ಆಡಂಬರನೇಗಿಲು – ಭೂಮಿಯನ್ನು ಉಳುವ ಸಾಧನರೈತ – ಬೇಸಾಯ ಮಾಡುವವನುವಿಭೂತಿ – ಭಸ್ಮ, ಬೂದಿಹಿಕ್ಕೆ – ಹಕ್ಕಿಗಳ ಮಲ ಕಂಟಕ – ಕೇಡು, ವಿಪತ್ತು ಜಗಳ – ಕಲಹ ಜಂಬ – ಗರ್ವ, ಒಣ...