ಭಾಗಾಕಾರ – 4ನೇ ತರಗತಿ ಗಣಿತ

ಭಾಗಾಕಾರ – ಅಧ್ಯಾಯ-6 ಸಮ ಗುಂಪುಗಳಾಗಿಸಿ ಭಾಗಮಾಡುವುದು ಚಟುವಟಿಕೆ : ಕರಣ್‍ನ ಬಳಿ 12 ಚೆಂಡುಗಳಿವೆ. ಅವನು ತನ್ನ ನಾಲ್ಕು ಸ್ನೇಹಿತರುಗಳಾದ ರಾಮ್, ಗೋಪಾಲ್, ಅಶೋಕ ಮತ್ತು ರಾಜುವಿಗೆ ಅವುಗಳನ್ನು ಸಮನಾಗಿ ಹಂಚುತ್ತಾನೆ. ಈಗ ಪ್ರತಿಯೊಬ್ಬರಿಗೂ ಸಿಗುವ ಚೆಂಡುಗಳೆಷ್ಟು? ಕರಣ್‍ನ ಬಳಿ ಇರುವ ಚೆಂಡುಗಳನ್ನು ಗಮನಿಸು. ನೀನು...

ಗುಣಾಕಾರ – 4ನೇ ತರಗತಿ ಗಣಿತ

ಗುಣಾಕಾರ – ಅಧ್ಯಾಯ-5 ನೀನು ಹಿಂದಿನ ತರಗತಿಯಲ್ಲಿ ಒಂದಂಕಿಯ ಗುಣಾಕಾರದ ಬಗ್ಗೆ ತಿಳಿದಿರುವೆ. ಗುಣಾಕಾರವು ಪುನರಾವರ್ತಿತ ಸಂಕಲನ ಚಟುವಟಿಕೆ : ರೋಹಿತ್‍ನ ಬಳಿ 5 ಪೆನ್ಸಿಲ್ ಕಪ್‍ಗಳಿವೆ. ಪ್ರತಿ ಕಪ್‍ನಲ್ಲಿ 6 ಪೆನ್ಸಿಲ್‍ಗಳಿವೆ. ರೋಹಿತ್‍ನ ಬಳಿಯಲ್ಲಿ ಎಷ್ಟು ಪೆನ್ಸಿಲ್‍ಗಳಿವೆ? `ಗುಣಾಕಾರ’ವು ಒಂದೇ ಸಂಖ್ಯೆಯ...

ವ್ಯವಕಲನ – 4ನೇ ತರಗತಿ ಗಣಿತ

ವ್ಯವಕಲನ – ಅಧ್ಯಾಯ-4 ನೀನು ಈಗಾಗಲೇ ಮೂರಂಕಿ ಸಂಖ್ಯೆಗಳ ದಶಕ ರಹಿತ, ದಶಕ ಸಹಿತ ವ್ಯವಕಲನದ ಕ್ರಮ ಅರಿತಿರುವೆ, ಈಗ ನಾಲ್ಕಂಕಿ ಸಂಖ್ಯೆಗಳ ವ್ಯವಕಲನ ಕ್ರಮ ತಿಳಿಯಲು ಈ ಉದಾಹರಣೆಗಳನ್ನು ಗಮನಿಸು. ಉದಾಹರಣೆ 1 : ಉದಾಹರಣೆ 2 : ಈ ಲೆಕ್ಕಗಳನ್ನು ಗಮನಿಸು : ದಶಕ ಸಹಿತ ವ್ಯವಕಲನ ಈ ಲೆಕ್ಕವನ್ನು ಹಂತಹಂತವಾಗಿ ಬಿಡಿಸಿರುವುದನ್ನು...

ಸಂಕಲನ – 4ನೇ ತರಗತಿ ಗಣಿತ

ಸಂಕಲನ – ಅಧ್ಯಾಯ-3 ನೀನು ಈಗಾಗಲೇ ಮೂರಂಕಿ ಸಂಖ್ಯೆಗಳ ಸಂಕಲನವನ್ನು ಮಾಡುವ ವಿಧಾನ ತಿಳಿದಿರುವೆ. ಈ ಉದಾಹರಣೆ ಲೆಕ್ಕಗಳನ್ನು ಗಮನಿಸು : ವಿಡಿಯೋ ಪಾಠಗಳು Samveda – 4th – Maths – Addition (Part 1 of 2) | ಭಾಗ – 1 amveda – 4th – Maths – Addition (Part 2 of...

ಸಂಖ್ಯೆಗಳು – 4ನೇ ತರಗತಿ ಗಣಿತ

ಸಂಖ್ಯೆಗಳು – ಅಧ್ಯಾಯ-2 ನಾಲ್ಕಂಕಿಯ ಸಂಖ್ಯೆಗಳು ಹಿಂದಿನ ತರಗತಿಯಲ್ಲಿ ಮೂರಂಕಿ ಸಂಖ್ಯೆಗಳನ್ನು ಓದುವುದನ್ನು, ಬರೆಯುವುದನ್ನು, ವಿಸ್ತರಿಸುವುದನ್ನು ಕಲಿತಿರುವೆ, ಅವುಗಳನ್ನು ಸ್ಮರಿಸಿಕೊಂಡು ನಾಲ್ಕಂಕಿ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳೋಣ. ಮೂರಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು? (100)ಮೂರಂಕಿಯ ಅತಿ ದೊಡ್ಡ ಸಂಖ್ಯೆ...

ಸರಳ ರೇಖಾಕೃತಿಗಳ ಸುತ್ತಳತೆ ಮತ್ತು ವಿಸ್ತೀರ್ಣ – 4ನೇ ತರಗತಿ ಗಣಿತ

ಮುಖ್ಯಾಂಶಗಳು ಒಂದು ಸರಳ ರೇಖಾಕೃತಿಯ ಎಲ್ಲಾ ಬಾಹುಗಳ ಒಟ್ಟು ಉದ್ದವನ್ನು ಆ ಆಕೃತಿಯ ಸುತ್ತಳತೆ ಎಂದು ಕರೆಯುವರು. ಒಂದು ಆಕೃತಿಯು ಆಕ್ರಮಿಸುವ ಸ್ಥಳ ಅಥವಾ ಪ್ರದೇಶವನ್ನು ಆ ಆಕೃತಿಯ ವಿಸ್ತೀರ್ಣ ಎಂದು ಕರೆಯುತ್ತೇವೆ. ಸೆಂಟಿಮೀಟರ್ (ಸೆಂ.ಮೀ) ಮೂಲಮಾನದ ಎರಡು ಅಳತೆಗಳನ್ನು ಗುಣಿಸಿದಾಗ ಬರುವ ಗುಣಲಬ್ಧದ ಮೂಲಮಾನವನ್ನು ಸೆಂಟಿಮೀಟರ್2...