ಕನ್ನಡಮ್ಮನ ಹರಕೆ (ಪದ್ಯ) – 4ನೇ ತರಗತಿ ಕನ್ನಡ

ಕನ್ನಡಮ್ಮನ ಹರಕೆ (ಪದ್ಯ) ಕನ್ನಡಕೆ ಹೋರಾಡುಕನ್ನಡದ ಕಂದಾ;ಕನ್ನಡವ ಕಾಪಾಡುನನ್ನ ಆನಂದಾ |ಜೋಗುಳದ ಹರಕೆಯಿದುಮರೆಯದಿರು, ಚಿನ್ನಾ;ಮರೆತೆಯಾದರೆ ಅಯ್ಯೊಮರೆತಂತೆ ನನ್ನ |ಮೊಲೆಯ ಹಾಲೆಂತಂತೆಸವಿಜೇನು ಬಾಯ್ಗೆ;ತಾಯಿಯಪ್ಪುಗೆಯಂತೆಬಲುಸೊಗಸು ಮೆಯ್ಗೆ |ಗುರುವಿನೊಳ್ನುಡಿಯಂತೆಶ್ರೇಯಸ್ಸು ಬಾಳ್ಗೆ;ತಾಯ್ನುಡಿಗೆ ದುಡಿದು ಮಡಿಇಹಪರಗಳೇಳ್ಗೆ...