ದೊಡ್ಡವರು ಯಾರು? – 4ನೇ ತರಗತಿ ಕನ್ನಡ

ದೊಡ್ಡವರು ಯಾರು? – ಪಾಠ-6 ಕಲಿಕೆಗೆ ದಾರಿ:ಕುಂಬಳಕಾಯಿ, ಪಡುವಲಕಾಯಿ ಮತ್ತು ಹಾಗಲಕಾಯಿ ನಡುವೆ ದೊಡ್ಡವರು ಯಾರು ಎಂಬ ಬಗ್ಗೆ ವಾದ ನಡೆಯಿತು. ಅವರ ನಡುವೆ ಏನು ವಾದ ನಡೆದಿರಬಹುದು ಎಂದು ಊಹಿಸಿಕೊಂಡು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಚರ್ಚಿಸಿ. ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ. ಆ ಸಂಸಾರದಲ್ಲಿ ಒಬ್ಬ ಮಗಳಿದ್ದಳು....

ಅಜ್ಜಿಯ ತೋಟದಲ್ಲಿ ಒಂದು ದಿನ – 4ನೇ ತರಗತಿ ಕನ್ನಡ

ಅಜ್ಜಿಯ ತೋಟದಲ್ಲಿ ಒಂದು ದಿನ – ಪಾಠ – 5 ಮಲೆನಾಡ ತಪ್ಪಲಿನಲ್ಲಿರುವ ಒಂದು ಊರು ಕಣಬೂರು. ಅಲ್ಲೊಂದು ಹಿರಿಯ ಪ್ರಾಥಮಿಕ ಶಾಲೆ. ಆ ಶಾಲೆಯ ಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಗುರುಗಳೊಂದಿಗೆ ಹೊರ ಸಂಚಾರ ಹೊರಟರು. ಕಿಶೋರನ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ. ಮನೆಯ ಹಿಂದಿನ ಗುಡ್ಡದಲ್ಲಿ ಗೇರು ಮರಗಳಿವೆ. ಅಡಿಕೆ ತೋಟ...

ಮಳೆ (ಪದ್ಯ) – 4ನೇ ತರಗತಿ ಕನ್ನಡ

ಮಳೆ (ಪದ್ಯ) – ಪಾಠ-4 ಬಿಸಿಲ ಝಳಕೆ ಕಡಲ ನೀರುಆವಿಯಾಯಿತು |ಆವಿಯಾಗಿ ನೆಲದ ಕಡೆಗೆಬೀಸಿ ಬಂದಿತು ||1|| ನೆಲದ ಮೇಲೆ ಗುಡ್ಡಬೆಟ್ಟಅಡ್ಡವಾಯಿತು |ತಡೆದು ನಿಂತ ಮೋಡವೆಲ್ಲಮೇಲಕೇರಿತು ||2|| ಘಳಿಗೆಯೊಳಗೆ ಬಾನು ತುಂಬಮೋಡ ಕವಿಯಿತು |ಮಿಂಚು ಮಿಂಚಿ ಜಗವು ಬೆಳಗಿಗುಡುಗು ಗುಡುಗಿತು ||3|| ಮೋಡ ಮೇಲಕೇರಿದಾಗತಂಪು ತಗುಲಿತು |ಆವಿ...

ವೀರಮಾತೆ ಜೀಜಾಬಾಯಿ – 4ನೇ ತರಗತಿ ಕನ್ನಡ

ವೀರಮಾತೆ ಜೀಜಾಬಾಯಿ – ಪಾಠ – 3 “ಮಾತಾಜಿಯವರಿಗೆ ನನ್ನ ಪ್ರಣಾಮಗಳು” ಚಿಗುರು ಮೀಸೆಯ ವೀರಬಾಲಕ ನಮ್ರತೆಯಿಂದ ನುಡಿದನು. ಹುಸಿನಗೆ ಬೀರುತ್ತಾ ಅವನ ತಾಯಿ “ಬಾ ಕಂದ ಇಲ್ಲಿ ಕುಳಿತುಕೊ”. “ಆಗಲಿ ತಾಯಿ” ಎಂದು ಬಾಲಕ ಕುಳಿತುಕೊಂಡನು. “ಅಮ್ಮಾ ನನ್ನನ್ನು ಕರೆಸಿದ...

ಬುದ್ಧಿವಂತ ರಾಮಕೃಷ್ಣ – 4ನೇ ತರಗತಿ ಕನ್ನಡ

ಬುದ್ಧಿವಂತ ರಾಮಕೃಷ್ಣ ಒಂದು ಸಲ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದನು. ಅವನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು. ಸಂಸ್ಕೃತದಲ್ಲಿ ಅವನು ಮಹಾಮೇಧಾವಿಯಾಗಿದ್ದನು. ವಿದ್ಯಾಭಿಮಾನಿಯಾದ ಕೃಷ್ಣದೇವರಾಯ ಅವನನ್ನು ಸ್ವಾಗತಿಸಿ ಸತ್ಕರಿಸಿದನು. ‘‘ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದ ಮಾಡಲು...