Sep 1, 2021 | 4ನೇ ತರಗತಿ, ಕನ್ನಡ, ಕಲಿಕೆ
ಅಜ್ಜಿಯ ತೋಟದಲ್ಲಿ ಒಂದು ದಿನ – ಪಾಠ – 5 ಮಲೆನಾಡ ತಪ್ಪಲಿನಲ್ಲಿರುವ ಒಂದು ಊರು ಕಣಬೂರು. ಅಲ್ಲೊಂದು ಹಿರಿಯ ಪ್ರಾಥಮಿಕ ಶಾಲೆ. ಆ ಶಾಲೆಯ ಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಗುರುಗಳೊಂದಿಗೆ ಹೊರ ಸಂಚಾರ ಹೊರಟರು. ಕಿಶೋರನ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ. ಮನೆಯ ಹಿಂದಿನ ಗುಡ್ಡದಲ್ಲಿ ಗೇರು ಮರಗಳಿವೆ. ಅಡಿಕೆ ತೋಟ...
Jul 24, 2021 | 4ನೇ ತರಗತಿ, ಕನ್ನಡ, ಕಲಿಕೆ
ಮಳೆ (ಪದ್ಯ) – ಪಾಠ-4 ಬಿಸಿಲ ಝಳಕೆ ಕಡಲ ನೀರುಆವಿಯಾಯಿತು |ಆವಿಯಾಗಿ ನೆಲದ ಕಡೆಗೆಬೀಸಿ ಬಂದಿತು ||1|| ನೆಲದ ಮೇಲೆ ಗುಡ್ಡಬೆಟ್ಟಅಡ್ಡವಾಯಿತು |ತಡೆದು ನಿಂತ ಮೋಡವೆಲ್ಲಮೇಲಕೇರಿತು ||2|| ಘಳಿಗೆಯೊಳಗೆ ಬಾನು ತುಂಬಮೋಡ ಕವಿಯಿತು |ಮಿಂಚು ಮಿಂಚಿ ಜಗವು ಬೆಳಗಿಗುಡುಗು ಗುಡುಗಿತು ||3|| ಮೋಡ ಮೇಲಕೇರಿದಾಗತಂಪು ತಗುಲಿತು |ಆವಿ...
Jun 24, 2021 | 4ನೇ ತರಗತಿ, ಕನ್ನಡ, ಕಲಿಕೆ
ವೀರಮಾತೆ ಜೀಜಾಬಾಯಿ – ಪಾಠ – 3 “ಮಾತಾಜಿಯವರಿಗೆ ನನ್ನ ಪ್ರಣಾಮಗಳು” ಚಿಗುರು ಮೀಸೆಯ ವೀರಬಾಲಕ ನಮ್ರತೆಯಿಂದ ನುಡಿದನು. ಹುಸಿನಗೆ ಬೀರುತ್ತಾ ಅವನ ತಾಯಿ “ಬಾ ಕಂದ ಇಲ್ಲಿ ಕುಳಿತುಕೊ”. “ಆಗಲಿ ತಾಯಿ” ಎಂದು ಬಾಲಕ ಕುಳಿತುಕೊಂಡನು. “ಅಮ್ಮಾ ನನ್ನನ್ನು ಕರೆಸಿದ...
Jun 2, 2021 | 4ನೇ ತರಗತಿ, ಕನ್ನಡ, ಕಲಿಕೆ
ಬುದ್ಧಿವಂತ ರಾಮಕೃಷ್ಣ ಒಂದು ಸಲ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದನು. ಅವನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು. ಸಂಸ್ಕೃತದಲ್ಲಿ ಅವನು ಮಹಾಮೇಧಾವಿಯಾಗಿದ್ದನು. ವಿದ್ಯಾಭಿಮಾನಿಯಾದ ಕೃಷ್ಣದೇವರಾಯ ಅವನನ್ನು ಸ್ವಾಗತಿಸಿ ಸತ್ಕರಿಸಿದನು. ‘‘ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದ ಮಾಡಲು...
May 21, 2021 | 4ನೇ ತರಗತಿ, ಕನ್ನಡ, ಕಲಿಕೆ
ಕನ್ನಡಮ್ಮನ ಹರಕೆ (ಪದ್ಯ) ಕನ್ನಡಕೆ ಹೋರಾಡುಕನ್ನಡದ ಕಂದಾ;ಕನ್ನಡವ ಕಾಪಾಡುನನ್ನ ಆನಂದಾ |ಜೋಗುಳದ ಹರಕೆಯಿದುಮರೆಯದಿರು, ಚಿನ್ನಾ;ಮರೆತೆಯಾದರೆ ಅಯ್ಯೊಮರೆತಂತೆ ನನ್ನ |ಮೊಲೆಯ ಹಾಲೆಂತಂತೆಸವಿಜೇನು ಬಾಯ್ಗೆ;ತಾಯಿಯಪ್ಪುಗೆಯಂತೆಬಲುಸೊಗಸು ಮೆಯ್ಗೆ |ಗುರುವಿನೊಳ್ನುಡಿಯಂತೆಶ್ರೇಯಸ್ಸು ಬಾಳ್ಗೆ;ತಾಯ್ನುಡಿಗೆ ದುಡಿದು ಮಡಿಇಹಪರಗಳೇಳ್ಗೆ...