ಶೈಕ್ಷಣಿಕ ಪ್ರವಾಸ 2023-24

ಮಕ್ಕಳಿಗೆ ಸಮಾಜ ವಿಜ್ಞಾನದಲ್ಲಿ ಬರುವ ನಮ್ಮ ಕರ್ನಾಟಕವನ್ನು ಆಳಿದ ವಿವಿಧ ರಾಜಮನೆತನದವರ ಸ್ಮಾರಕಗಳು ಹಾಗೂ ಆ ಸ್ಥಳಗಳಿಗೆ ಭೇಟಿ ನೀಡಿ ಅವರು ನೀಡಿದ ಕೊಡುಗೆಗಳನ್ನು ತಿಳಿಯುವ ಉದ್ದೇಶದಿಂದ  ಈ ವರ್ಷದ ಶೈಕ್ಷಣಿಕ ಪ್ರವಾಸವನ್ನು ಐತಿಹಾಸಿಕ ಸ್ಥಳಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಕೆ.ಅರ್.ಎಸ್. ಜಲಾಶಯ ಹಾಗೂ ಬೃಂದಾವನ...

ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿಯ ಕೀರ್ತಿಗೆ ತೃತೀಯ ಸ್ಥಾನ

ದಿನಾಂಕ 1.11.2023  ರಿಂದ 03-11-2023ರ ವರೆಗೆ ಮೂರು ದಿನಗಳ ಕಾಲ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣ ಉಡುಪಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಮಂಜುನಾಥ ಗೌಡ ತೃತೀಯ ಸ್ಥಾನವನ್ನು ಪಡೆದು ನಮ್ಮ ತಾಲೂಕಿಗೆ...

ಕ್ರೀಡಾಸಾಧಕಿ ಹುಲ್ಕುತ್ರಿಯ ‘ಕೀರ್ತಿ’

ವಲಯ ಮಟ್ಟದಲ್ಲಿ ವೀರಾಗ್ರಣಿಯಾಗಿ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯ ಯಶೋಗಾಥೆ 2023-24 ನೇ ಸಾಲಿನಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ನಮ್ಮ ಶಾಲೆಯ 6 ಮತ್ತು 7ನೇ ತರಗತಿಯ 14 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೊಡ್ಮನೆ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಲಯಮಟ್ಟದ...

ಯಕ್ಷಲೋಕದ ಉದಯೋನ್ಮುಖ ಪ್ರತಿಭೆ ಜಗನ್ನಾಥ ಗೌಡ

ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಕು. ಜಗನ್ನಾಥ ಉಮೇಶ ಗೌಡ, ಹುಲ್ಕುತ್ರಿ ಈತ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಉದಯೋನ್ಮುಖ ಪ್ರತಿಭೆ. ಇಲ್ಲಿಯ ‘ಯಕ್ಷ ದಕ್ಷ ಯಕ್ಷಗಾನ ಸಂಸ್ಥೆ, ಹೆಮ್ಮನಬೈಲ್’ ನಲ್ಲಿ ತರಬೇತಿ ಪಡೆದು 09-01-2023ರಂದು ನಡೆದ ರಂಗಪ್ರವೇಶದಲ್ಲಿ “ದೇವಿ ಮಹಾತ್ಮೇ” ಕಥಾಭಾಗದಲ್ಲಿ ಅಭಿನಯಿಸಿ ಪ್ರೇಕ್ಷಕರ...

ಅಂಬೇಡ್ಕರ್ ಜಯಂತಿಯಂದು ಹುಲ್ಕುತ್ರಿಯಲ್ಲಿ ನೂತನ ಧ್ವಜದ ಕಟ್ಟೆ ಉದ್ಘಾಟನೆ ಕಾರ್ಯಕ್ರಮ

ರಾಷ್ಟ್ರದ ಸ್ವಾಭಿಮಾನ ಸಂಕೇತವಾದ ಧ್ವಜದಕಟ್ಟೆಯ ಉದ್ಘಾಟನೆಯ ಕಾರ್ಯಕ್ರಮವು ನಮ್ಮ  ಶಾಲೆಯಲ್ಲಿ ದಿನಾಂಕ 14-04-2022ರ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ನಡೆಯಿತು. ಗೋಳಿಮಕ್ಕಿಯ ಶ್ರೀ ಅನಂತ ಕೃಷ್ಣ ಗೌಡ ಇವರ ಮಗಳ ಹುಟ್ಟುಹಬ್ಬದ ಪ್ರಯುಕ್ತ ಧ್ವಜದ ಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಗಳನ್ನು ನೀಡಿದ್ದರು....

ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್-2022 ಪ್ರಶಸ್ತಿ ಸ್ವೀಕರಿಸಿದ ದರ್ಶನ ಹರಿಕಾಂತ

ಒಂದು ಕಾಲದಲ್ಲಿ ತನ್ನ ಸ್ವಂತ ತಾಲೂಕಿಗೂ ಸರಿಯಾಗಿ ಪರಿಚಯವಿರದ ಸಿದ್ದಾಪುರ ತಾಲೂಕಿನ ‘ಹುಲ್ಕುತ್ರಿ’ ಎಂಬ ಕುಗ್ರಾಮ, ಇಂದು ಈ ಊರಿನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತ ರಾಜ್ಯದ ಪ್ರಖ್ಯಾತ ಇಂಗ್ಲೀಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ನ ಚೇಂಜ್ ಮೇಕರ್-2022 ಪ್ರಶಸ್ತಿ ಸ್ವೀಕರಿಸಿ ಅಭೂತಪೂರ್ವ...