ನೀರು – 5ನೇ ತರಗತಿ ಪರಿಸರ ಅಧ್ಯಯನ

ನೀರು – ಪಾಠ – 7 ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ಜೀವಜಲ ಎಂದೂ ಕರೆಯುತ್ತಾರೆ. ಭೂಮಿಯ ಮೇಲ್ಭಾಗ ಶೇ. 71 ಭಾಗದಷ್ಟು...

ವಾಯು – 5ನೇ ತರಗತಿ ಪರಿಸರ ಅಧ್ಯಯನ

ವಾಯು – ಪಾಠ – 6 ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು ವಾಯುಗೋಳ ಎಂದೂ ಕರೆಯುತ್ತಾರೆ. ಅನೇಕ ಅನಿಲಗಳ ಮಿಶ್ರಣವಾಗಿರುವ ವಾಯುವು ಸಸ್ಯ ಮತ್ತು ಪ್ರಾಣಿಗಳ ಉಳಿವಿಗೆ ತುಂಬಾ ಅವಶ್ಯವಾಗಿವೆ. ವಾಯು ಕಣ್ಣಿಗೆ ಕಾಣುವುದಿಲ್ಲ. ಆದರೆ ಇದರ ಇರುವಿಕೆಯ ಅನುಭವ...

ನೈಸರ್ಗಿಕ ಸಂಪನ್ಮೂಲಗಳು – 5ನೇ ತರಗತಿ ಪರಿಸರ ಅಧ್ಯಯನ

ನೈಸರ್ಗಿಕ ಸಂಪನ್ಮೂಲಗಳು – ಪಾಠ – 5 ನಮ್ಮ ಭೂಮಿಯು ಜೀವಿಗಳು ಬದುಕಲು ಅಗತ್ಯವಾದ ಸಂಪನ್ಮೂಲಗಳನ್ನು ಒಳಗೊಂಡಿದೆ. ಸಂಪನ್ಮೂಲವೆಂದರೆ ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ನೀರು, ಮಣ್ಣು, ಗಾಳಿ, ಖನಿಜಗಳು, ಸಸ್ಯ ಮತ್ತು ಪ್ರಾಣಿ ಸಂಪತ್ತು ಇತ್ಯಾದಿ. ಮಾನವರೂ ಸೇರಿದಂತೆ ಎಲ್ಲಾ ಜೀವಿಗಳು ಬದುಕಲು ಇವೂ ಅತ್ಯಗತ್ಯ....

ಸಮುದಾಯ – ಕ್ರೀಡೆಗಳು – 5ನೇ ತರಗತಿ ಪರಿಸರ ಅಧ್ಯಯನ

ಸಮುದಾಯ – ಕ್ರೀಡೆಗಳು – ಪಾಠ – 4 ಕ್ರೀಡೆಗಳು ಸಮುದಾಯದಿಂದಲೇ ಹುಟ್ಟಿಕೊಂಡಿವೆ. ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜನರು ಕಂಡುಕೊಂಡ ಒಂದು ಮಾರ್ಗ – ಕ್ರೀಡೆ. ಕ್ರೀಡೆಗಳು ಸಮುದಾಯದಲ್ಲಿನ ವ್ಯಕ್ತಿಗಳ ಸಂಬಂಧವನ್ನು ಹೆಚ್ಚಿಸುತ್ತವೆ. ಸಮುದಾಯದಲ್ಲಿನ ಹಿರಿಯರು ಮತ್ತು ಕಿರಿಯರು ಒಟ್ಟಿಗೆ ಕೂಡಿ ಆಡುವ...

ಸಮುದಾಯ – 5ನೇ ತರಗತಿ ಪರಿಸರ ಅಧ್ಯಯನ

ಸಮುದಾಯ – ಪಾಠ-3 ಒಂದು ನಿಶ್ಚಿತ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ಸಮುದಾಯ ಎಂದು ಕರೆಯುತ್ತಾರೆ. ಸಮುದಾಯದಲ್ಲಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುತ್ತಾರೆ. ಬೇರೆ ಬೇರೆ ಹೆಸರುಗಳಿಂದ ಸಮುದಾಯವನ್ನು ಗುರುತಿಸುತ್ತಾರೆ.ಉದಾಹರಣೆ : ಗ್ರಾಮ ಸಮುದಾಯ, ನಗರ ಸಮುದಾಯ, ಬುಡಕಟ್ಟು ಸಮುದಾಯ.ವಿವಿಧ ಸಮುದಾಯಗಳು ಇಲ್ಲಿ ಒಂದು...

ಕುಟುಂಬ – 5ನೇ ತರಗತಿ ಪರಿಸರ ಅಧ್ಯಯನ

ಕುಟುಂಬ – ಪಾಠ – 2 ಕುಟುಂಬದ ಸದಸ್ಯರು ಸಂಬಂಧಿಗಳಾಗಿರುತ್ತಾರೆ ಮತ್ತು ಒಟ್ಟಾಗಿ ವಾಸಿಸುತ್ತಾರೆ ಎಂದು ನಿನಗೀಗಾಗಲೇ ತಿಳಿದಿದೆ. ಕೆಲವೊಮ್ಮೆ ಕುಟುಂಬದ ಸದಸ್ಯರು ವಿವಾಹ, ಉದ್ಯೋಗ, ಶಿಕ್ಷಣ ಹೀಗೆ ಬೇರೆ ಬೇರೆ ಕಾರಣಗಳಿಂದ ಮೂಲ ಕುಟುಂಬವನ್ನು ಬಿಟ್ಟು ತಮ್ಮದೇ ಆದ ಪ್ರತ್ಯೇಕ ಕುಟುಂಬವನ್ನು ರಚಿಸಿಕೊಳ್ಳುತ್ತಾರೆ....