ಪ್ರಾಣಿ ಪ್ರಪಂಚ – 4ನೇ ತರಗತಿ ಪರಿಸರ ಅಧ್ಯಯನ

ಈ ಪಾಠವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಕೆಳಭಾಗದಲ್ಲಿ ಸಂವೇದಪಾಠ ಹಾಗೂ ಬೇರೆ ಬೇರೆ ಮೂಲಗಳಿಂದ ಲಭ್ಯವಿರುವ ವಿಡಿಯೋ ಪಾಠಗಳನ್ನು ನೀಡಲಾಗಿದೆ. ಅಲ್ಲದೇ ಪುಸ್ತಕದಲ್ಲಿಯ ವಿವಿಧ ಚಟುವಟಿಕೆಗಳು ಹಾಗೂ ಪ್ರಶ್ನೆಗಳಿಗೆ ಸಂಬಂಧಪಟ್ಟ ಉತ್ತರಗಳಿಗೆ ಲಿಂಕ್ ಸಹ ನೀಡಲಾಗಿದೆ. ಕಾಡು ಪ್ರಾಣಿಗಳು ಸಾಕುವ ಪ್ರಾಣಿಗಳು...