ಆಹಾರ-ಆರೋಗ್ಯ – 4ನೇ ತರಗತಿ ಪರಿಸರ ಅಧ್ಯಯನ

ಆಹಾರ-ಆರೋಗ್ಯ – ಪಾಠ-8 ಅಂದು ದೀಪಾಳ ಹುಟ್ಟುಹಬ್ಬ. ಕ್ಯಾರೆಟ್ ಹಲ್ವ ಅವಳಿಗೆ ಬಹಳ ಪ್ರೀತಿಯ ಸಿಹಿ. ಮನೆಯಲ್ಲಿ ಅವಳ ಹುಟ್ಟುಹಬ್ಬಕ್ಕಾಗಿ ಕ್ಯಾರೆಟ್ ಹಲ್ವ ಮಾಡಿದ್ದರು. ಕ್ಯಾರೆಟ್ ಹಲ್ವವನ್ನು ಚೆನ್ನಾಗಿ ಸವಿದ ದೀಪಾಳಿಗೆ ತೂಕಡಿಕೆ. ಮೆಲ್ಲನೆ ನಿದ್ದೆಗೆ ಜಾರಿದ ದೀಪಾಳ ಕನಸಿನಲ್ಲಿ ಬಂದದ್ದು ಕ್ಯಾರೆಟ್. ಕ್ಯಾರೆಟ್ : ದೀಪಾ,...

ಜಲಮಾಲಿನ್ಯ – ಸಂರಕ್ಷಣೆ – 4ನೇ ತರಗತಿ ಪರಿಸರ ಅಧ್ಯಯನ

ಜಲಮಾಲಿನ್ಯ- ಸಂರಕ್ಷಣೆ – ಪಾಠ – 7 ಇಲ್ಲಿ ಎರಡು ಲೋಟಗಳಲ್ಲಿ ನೀರಿದೆ.ನೀನು ಯಾವ ಲೋಟದ ನೀರನ್ನು ಕುಡಿಯುವೆ? ಏಕೆ? ನಾವು ವಿವಿಧ ಕೆಲಸಗಳಿಗೆ ಬಾವಿ, ಕೆರೆ, ನದಿ ಇತ್ಯಾದಿ ವಿವಿಧ ಆಕರಗಳ ನೀರನ್ನು ಬಳಸುತ್ತೇವೆ ಎಂದು ನಿನಗೆ ಗೊತ್ತು.ನಿನ್ನ ಮನೆಯಲ್ಲಿ ಕುಡಿಯಲು ಹಾಗೂ ಅಡುಗೆ ಮಾಡಲು ಉಪಯೋಗಿಸುವ ನೀರನ್ನು ಎಲ್ಲಿಂದ...

ಹನಿಗೂಡಿದರೆ . . . . . – 4ನೇ ತರಗತಿ ಪರಿಸರ ಅಧ್ಯಯನ

ಹನಿಗೂಡಿದರೆ . . . . . – ಪಾಠ – 6 ಭೂಮಿಯ ಮೂರು ಭಾಗವೆಲ್ಲ ನೀರು ತುಂಬಿದೆ,ಸೂರ್ಯಶಾಖದಿಂದ ಕಾದು ಆವಿಯಾಗಿದೆ;ಆವಿ ಮೇಲೆ ಏರಿ ಮುಗಿಲ ಎಡೆಗೆ ಸಾಗಿದೆ,ತಂಪು ಗಾಳಿ ತಗುಲಿ ಆವಿ ಹನಿಗಳಾಗಿದೆ;ಹನಿಗಳೆಲ್ಲ ಒಂದುಗೂಡಿ ಮೋಡವಾಗಿದೆ,ಮೋಡವೆಲ್ಲ ಗಗನದಲ್ಲಿ ತೇಲತೊಡಗಿದೆ;ಮೋಡದ ಹನಿಗಳೆಲ್ಲಾ ಸೇರಿ ದೊಡ್ಡದಾಗಿವೆ,ಹನಿಗಳೆಲ್ಲ...

ಪುಷ್ಪರಾಗ – 4ನೇ ತರಗತಿ ಪರಿಸರ ಅಧ್ಯಯನ

ಪುಷ್ಪರಾಗ – ಪಾಠ – 5 ಅಂದು ಕೆಲವು ಹುಡುಗಿಯರು ಶಾಲೆಗೆ ಮಲ್ಲಿಗೆ ಹೂ ಮುಡಿದು ಬಂದಿದ್ದರು.ಶಿಕ್ಷಕರು : ಏನಿದು ! ಈ ಕೋಣೆಯಲ್ಲಿ ಸುವಾಸನೆ ಹೊಮ್ಮುತ್ತಿದೆ.ಹಸೀನಾ : ಸಾರ್, ಕೆಲವು ಹುಡುಗಿಯರು ಮಲ್ಲಿಗೆ ಹೂ ಮುಡಿದಿದ್ದಾರೆ.ವಿಜಯ : ಹೌದು, ಈಗ ಮಲ್ಲಿಗೆ ಹೂವಿನ ಕಾಲವಲ್ಲವೇ?ಶಿಕ್ಷಕರು : ಬೇಸಿಗೆಯಲ್ಲಿ ಮಲ್ಲಿಗೆ,...

ಸಸ್ಯಾಧಾರ ಬೇರು – 4ನೇ ತರಗತಿ ಪರಿಸರ ಅಧ್ಯಯನ

ಸಸ್ಯಾಧಾರ ಬೇರು – ಪಾಠ – 4 ಹಿಂದಿನ ತರಗತಿಯಲ್ಲಿ ನೀನು ಈಗಾಗಲೇ ಸಸ್ಯದ ಬಗ್ಗೆ ತಿಳಿದಿರುವೆ. ನಿನ್ನ ಸುತ್ತಲಿರುವ ಅನೇಕ ಸಸ್ಯಗಳ ಭಾಗಗಳನ್ನು ಗಮನಿಸಿರುವೆ. ಈ ಚಿತ್ರದಲ್ಲಿ ಕಾಣುವ ಸಸ್ಯದ ಭಾಗಗಳನ್ನು ಹೆಸರಿಸು. ಸಸ್ಯದ ಬೇರು ಎಲ್ಲಿ ಬೆಳೆಯುತ್ತದೆ?ಸಸ್ಯದ ಬೇರುಗಳನ್ನು ನೀನು ನೋಡಿದ್ದೀಯಾ?ಯಾವ ಸಸ್ಯದ ಬೇರುಗಳನ್ನು...

ವನಸಂಚಾರ – 4ನೇ ತರಗತಿ ಪರಿಸರ ಅಧ್ಯಯನ

ವನಸಂಚಾರ – ಪಾಠ-3 ಸೀತಾ ಕಾಡಿನ ಅಂಚಿನಲ್ಲಿ ಅವಳ ಕುಟುಂಬದ ಜೊತೆ ವಾಸಿಸುತ್ತಾಳೆ. ಸೀತಾಳಂತೆಯೇ ಅಲ್ಲಿ ಇನ್ನೂ ಹಲವಾರು ಕುಟುಂಬಗಳು ವಾಸಿಸುತ್ತವೆ. ಸೀತಾಗೆ ಕಾಡು ಮತ್ತು ಅಲ್ಲಿನ ಮರಗಳೆಂದರೆ ಬಲು ಪ್ರೀತಿ. ಈಗ ಸೀತಾ ತಾನಿರುವ ಕಾಡನ್ನು ಪರಿಚಯಿಸುತ್ತಾಳೆ, ಕೇಳು. ಕಾಡಿನಲ್ಲಿ ಅರಳಿರುವ ಹೂಗಳು ಹಣ್ಣುಗಳು ಮರಗಳು –...