ರಾಷ್ಟ್ರೀಯ ಭಾವೈಕ್ಯತೆ – 6ನೇ ತರಗತಿ ಸಮಾಜ ವಿಜ್ಞಾನ

ರಾಷ್ಟ್ರೀಯ ಭಾವೈಕ್ಯತೆ – ಅಧ್ಯಾಯ 20 ಪಾಠದ ಪರಿಚಯಈ ಅಧ್ಯಾಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಭಾರತೀಯ ವೈವಿಧ್ಯತೆ, ಬಹುತ್ವದಲ್ಲಿ ಏಕತೆ ಹಾಗೂ ರಾಷ್ಟ್ರೀಯ ಏಕತೆಯ ಕುರಿತು ಪರಿಚಯಿಸಲಾಗಿದೆ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಸುವ ಅಂಶಗಳು, ತೊಡಕಾಗುವ ಅಂಶಗಳ ಕುರಿತು ಚರ್ಚಿಸಲಾಗಿದೆ. ರಾಷ್ಟ್ರೀಯ ಭಾವೈಕ್ಯತೆಯ...

ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ – 6ನೇ ತರಗತಿ ಸಮಾಜ ವಿಜ್ಞಾನ

ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ – ಅಧ್ಯಾಯ 21 ಪಾಠದ ಪರಿಚಯರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ ಈ ಅಧ್ಯಾಯದಲ್ಲಿ ರಾಷ್ಟ್ರೀಯ ಚಿಹ್ನೆಗಳು, ನಮ್ಮ ರಾಷ್ಟ್ರಧ್ವಜ, ರಾಷ್ಟ್ರಧ್ವಜದ ವಿಶೇಷತೆ, ರಾಷ್ಟ್ರಧ್ವಜ ಸಂಹಿತೆ, ನಮ್ಮ ರಾಷ್ಟ್ರಗೀತೆ, ನಮ್ಮ ರಾಷ್ಟ್ರಸ್ತವ, ನಮ್ಮ ರಾಷ್ಟ್ರಲಾಂಛನ,...

ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – 6ನೇ ತರಗತಿ ಸಮಾಜ ವಿಜ್ಞಾನ

ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – ಅಧ್ಯಾಯ 19 ಪಾಠದ ಪರಿಚಯಈ ಅಧ್ಯಾಯದಲ್ಲಿ ಮಾನವ ಹಕ್ಕುಗಳ ಅರ್ಥ ಮತ್ತು ಮಹತ್ವವನ್ನು ಪರಿಚಯಿಸಲಾಗಿದೆ ಹಾಗೂ ನಮ್ಮ ಸಂವಿಧಾನವು ಭಾರತದ ಪೌರರಿಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಿಚಯಿಸಲಾಗಿದೆ. ಹಕ್ಕುಗಳು ಎಂದರೇನು? ‘ಹಕ್ಕು’...

ರಾಜ್ಯ ನೀತಿ ನಿರ್ದೇಶಕ ತತ್ವಗಳು – 6ನೇ ತರಗತಿ ಸಮಾಜ ವಿಜ್ಞಾನ

ರಾಜ್ಯ ನೀತಿ ನಿರ್ದೇಶಕ ತತ್ವಗಳು – ಅಧ್ಯಾಯ 18 ಪಾಠದ ಪರಿಚಯರಾಜ್ಯ ನೀತಿ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ನಾಲ್ಕನೇ ಭಾಗದ 36 ರಿಂದ 51ನೇ ವಿಧಿಗಳವರೆಗೆ ರಾಜ್ಯ ನೀತಿ ನಿರ್ದೇಶಕ ತತ್ವಗಳ ಪ್ರಸ್ತಾಪವಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಚುನಾಯಿತ ಸರ್ಕಾರಕ್ಕೆ ಇವು ಮಾರ್ಗದರ್ಶಿ ಸೂತ್ರಗಳಂತಿವೆ. ಈ ಪಾಠವು...

ಪ್ರಜಾಪ್ರಭುತ್ವ – 6ನೇ ತರಗತಿ ಸಮಾಜ ವಿಜ್ಞಾನ

ಪ್ರಜಾಪ್ರಭುತ್ವ – ಅಧ್ಯಾಯ 17 ಪಾಠದ ಪರಿಚಯಹಿಂದೆ ನಮ್ಮ ದೇಶವನ್ನು ರಾಜರು ಆಳುತ್ತಿದ್ದರು. ಕಾಲಕ್ರಮೇಣ ರಾಜಪ್ರಭುತ್ವ ಕಣ್ಮರೆಯಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಚರಣೆಗೆ ತರಲಾಯಿತು. ಈ ಬದಲಾವಣೆಗೆ ಕಾರಣಗಳನ್ನು ತಿಳಿಯುತ್ತಾ ಪ್ರಜಾಪ್ರಭುತ್ವದ ಮಹತ್ವ, ಚುನಾವಣೆಗಳ ಪಾತ್ರ ಮತ್ತು ಚುನಾವಣಾ ಪ್ರಕ್ರಿಯೆಗಳ...

ಭಾರತೀಯ ವೈಚಾರಿಕತೆ ಹಾಗೂ ಭಕ್ತಿಪಂಥ – 6ನೇ ತರಗತಿ ಸಮಾಜ ವಿಜ್ಞಾನ

ಭಾರತೀಯ ವೈಚಾರಿಕತೆ ಹಾಗೂ ಭಕ್ತಿಪಂಥ – ಅಧ್ಯಾಯ 16 ಧಾರ್ಮಿಕ-ಸಾಮಾಜಿಕ ಸುಧಾರಣಾ ಚಳವಳಿಗಳು ಪಾಠದ ಪರಿಚಯ ಸಾ.ಶ. 8ನೇ ಶತಮಾನದಿಂದ 16ನೇ ಶತಮಾನದವರೆಗಿನ ಕಾಲದಲ್ಲಿ ಅನೇಕ ಧಾರ್ಮಿಕ ಸುಧಾರಕರು ಜನ್ಮತಾಳಿದರು. ಅವರು ಚಿಂತನಶೀಲರಾಗಿದ್ದು, ವೈಚಾರಿಕ ನೆಲೆಯಲ್ಲಿ ಧರ್ಮ ಮತ್ತು ಸಮಾಜದ ಪುನರುತ್ಥಾನ ಮಾಡಿದರು. ಈ ಅಧ್ಯಾಯದಲ್ಲಿ...