Oct 5, 2024 | 5ನೇ ತರಗತಿ, ಕಲಿಕೆ, ಗಣಿತ
ಕಾಲ – ಅಧ್ಯಾಯ-7 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. * 24 ಗಂಟೆ ಗಡಿಯಾರದ ಸಮಯವನ್ನು 12 ಗಂಟೆ ಗಡಿಯಾರದ ಸಮಯಕ್ಕೆ ಪರಿವರ್ತಿಸುವುದು. * ಸಂಕಲನ ಮತ್ತು ವ್ಯವಕಲನ ಕ್ರಿಯೆಗಳನ್ನು ಒಳಗೊಂಡ ಕಾಲಕ್ಕೆ ಸಂಬಂಧಿಸಿದ ದಿನ ನಿತ್ಯದ ಸಮಸ್ಯೆಗಳನ್ನು ಬಿಡಿಸುವುದು. * ಒಂದು ಕಾರ್ಯ ಅಥವಾ...
Oct 5, 2024 | 5ನೇ ತರಗತಿ, ಕಲಿಕೆ, ಗಣಿತ
ತೂಕ ಮತ್ತು ಗಾತ್ರ – ಅಧ್ಯಾಯ-6 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಉಪಯೊಗಿಸುವ ತೂಕದ ದೊಡ್ಡ ಮತ್ತು ತೂಕದ ಚಿಕ್ಕಅದರ್ಶಮಾನಗಳನ್ನು ಪರಿಚಯ ಮಾಡಿಕೊಳ್ಳುವುದು. ತೂಕದ ದೊಡ್ಡ ಮತ್ತು ತೂಕದ ಚಿಕ್ಕ ಆದರ್ಶಮಾನಗಳನ್ನು ಹೋಲಿಸಿ ಸಂಬಂಧೀಕರಿಸುವುದು. ಗಣಿತದ...
Oct 5, 2024 | 5ನೇ ತರಗತಿ, ಕಲಿಕೆ, ಗಣಿತ
ಹಣ – ಅಧ್ಯಾಯ-5 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. * ರೂಪಾಯಿಗಳು ಮತ್ತು ಪೈಸೆಗಳನ್ನು ದಶಮಾಂಶ ಭಿನ್ನರಾಶಿ ರೂಪದಲ್ಲಿ ಬರೆಯುವುದು. * ಗಣಿತದ ನಾಲ್ಕೂ ಮೂಲ ಕ್ರಿಯೆಗಳನ್ನು ಒಳಗೊಂಡ ಹಣವನ್ನು ಆಧರಿಸಿದ ಸಮಸ್ಯೆಗಳನ್ನು ಬಿಡಿಸುವುದು. * ಹಣವನ್ನು ಸಂಪಾದಿಸುವ, ಖರ್ಚು ಮಾಡುವ ಹಾಗೂ...
Oct 3, 2024 | 5ನೇ ತರಗತಿ, ಕಲಿಕೆ, ಗಣಿತ
ದಶಮಾಂಶ ಭಿನ್ನರಾಶಿಗಳು – ಅಧ್ಯಾಯ-4 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. * ವಸ್ತುವಿನ ಉದ್ದವನ್ನು ದಶಮಾಂಶ ಭಿನ್ನರಾಶಿಗಳಲ್ಲಿ ನಿರೂಪಿಸುವುದು. * ವಸ್ತುವಿನ ಉದ್ದವನ್ನು ಸೆಂಟಿಮೀಟರ್ ಗಳಲ್ಲಿ ನಿರೂಪಿಸಲು ದಶಮಾಂಶ ಭಿನ್ನರಾಶಿಗಳನ್ನು ಬಳಸುವುದು. * ವಸ್ತುವಿನ ಉದ್ದವನ್ನು ಮೀಟರ್...
Oct 1, 2024 | 5ನೇ ತರಗತಿ, ಕಲಿಕೆ, ಗಣಿತ
ಮಾನಸಿಕ ಗಣಿತ – ಅಧ್ಯಾಯ-3 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. ಅಂದಾಜಿಸುವ ವಿಧಾನವನ್ನು ವಿವರಿಸುವುದು, ಸಾಮೀಪ್ಯ ಬೆಲೆಯನ್ನು ಕಂಡುಹಿಡಿಯುವ ವಿಧಾನವನ್ನು ವಿವರಿಸುವುದು, 5 – ಅಂಕಿಯ ಎರಡು ಸಂಖ್ಯೆಗಳ ಮೊತ್ತವನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆಅಂದಾಜಿಸುವುದು, 5 – ಅಂಕಿಯ ಎರಡು...
Oct 1, 2024 | 5ನೇ ತರಗತಿ, ಕಲಿಕೆ, ಗಣಿತ
ಭಾಗಾಕಾರ – ಅಧ್ಯಾಯ – 2 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ. ಭಾಗಾಕಾರ ಕ್ರಮದಿಮದ ಸಂಖ್ಯೆಗಳ ಭಾಗಾಕಾರ ಮಾಡುವುದು, 5–ಅಂಕಿಯ ಸಂಖ್ಯೆಗಳನ್ನು 1 ಅಥವಾ 2 ಅಂಕಿಯ ಸಂಖ್ಯೆಯಿಂದ ಆದರ್ಶಭಾಗಾಕಾರ ವಿಧಾನದಿಂದ ಭಾಗಿಸುವುದು, ಭಾಗಾಕಾರ ಕ್ರಿಯೆಯ ಮೇಲಿನ ವಾಕ್ಯ ರೂಪದ ಸಮಸ್ಯೆಗಳನ್ನು...
Sep 29, 2024 | 5ನೇ ತರಗತಿ, ಕಲಿಕೆ, ಗಣಿತ
ಗುಣಾಕಾರ – ಅಧ್ಯಾಯ – 1 ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥಗಳನ್ನು ಗಳಿಸುವಿರಿ : 3–ಅಂಕಿಯ ಎರಡು ಸಂಖ್ಯೆಗಳ ಗುಣಲಬ್ಧವನ್ನು ಕಂಡುಹಿಡಿಯುವುದು, 4–ಅಂಕಿಯ ಸಂಖ್ಯೆಯನ್ನು 1 ಅಥವಾ 2 ಅಂಕಿಯ ಸಂಖ್ಯೆಯಿಂದ ಗುಣಿಸುವುದು, 5–ಅಂಕಿಯ ಸಂಖ್ಯೆಯನ್ನು 1 ಅಂಕಿಯ ಸಂಖ್ಯೆಯಿಂದ ಗುಣಿಸುವುದು, ಗುಣಾಕಾರ...
Sep 28, 2024 | 4ನೇ ತರಗತಿ, ಕಲಿಕೆ, ಗಣಿತ
ಘನಾಕೃತಿಗಳು – ಅಧ್ಯಾಯ-18 ಈ ಅಧ್ಯಾಯವನ್ನು ಕಲಿತ ನಂತರ ನೀನು : * ರೇಖಾಗಣಿತದ ವಿವಿಧ ರೀತಿಯ ಆಕಾರಗಳನ್ನು ಗುರುತಿಸಿ ಅವುಗಳನ್ನು ನೈಜಜೀವನದಲ್ಲಿ ಕಾಣುವ ಆಕಾರಗಳಿಗೆ ಹೋಲಿಸುವೆ, * ಘನಾಕೃತಿಯಲ್ಲಿ ಮುಖಗಳು, ಶೃಂಗಗಳು ಹಾಗೂ ಅಂಚುಗಳನ್ನು ಗುರುತಿಸುವೆ, * ಸಮತಲಾಕೃತಿಗಳು ಹಾಗೂ ಘನಾಕೃತಿಗಳಿಗಿರುವ ವ್ಯತ್ಯಾಸವನ್ನು...
Sep 28, 2024 | 4ನೇ ತರಗತಿ, ಕಲಿಕೆ, ಗಣಿತ
ಟ್ಯಾನ್‍ಗ್ರಾಮ್ಸ್ ಮತ್ತು ವಿನ್ಯಾಸಗಳು – ಅಧ್ಯಾಯ-17 ಈ ಅಧ್ಯಾಯವನ್ನು ಕಲಿತ ನಂತರ ನೀನು : ಟ್ಯಾನ್‍ಗ್ರಾಮ್ ಬಳಸಿ ಕೆಲವು ಸರಳ ಆಕೃತಿಗಳನ್ನು ರಚಿಸುವೆ, ಸರಳ ಆಕೃತಿ ಸುತ್ತಳತೆ ಮತ್ತು ವಿಸ್ತೀರ್ಣಗಳನ್ನು ಒಳಅರಿವಿನಿಂದ ಕಂಡು ಹಿಡಿಯುವೆ, ಪರಿಚಿತ ಆಕಾರದ ಹಾಸುಗಳನ್ನು ಬಳಸಿ, ವಿವಿಧ ವಿನ್ಯಾಸಗಳನ್ನು ರಚಿಸುವೆ, ಷಡ್ಬುಜ...
Sep 28, 2024 | 4ನೇ ತರಗತಿ, ಕಲಿಕೆ, ಗಣಿತ
ವಿನ್ಯಾಸಗಳು ಮತ್ತು ಸಮಮಿತಿ – ಅಧ್ಯಾಯ-16 ಈ ಅಧ್ಯಾಯವನ್ನು ಕಲಿತ ನಂತರ ನೀನು : * ಗುಣಾಕಾರ ಹಾಗೂ ಭಾಗಾಕಾರದ ವಿನ್ಯಾಸಗಳನ್ನು ಗುರುತಿಸುವೆ, * ಕೊಟ್ಟಿರುವ ಸಂಖ್ಯೆಗಳು `9′ ರ ಅಪವರ್ತನಗಳೇ ಎಂಬುದನ್ನು ಕಂಡು ಹಿಡಿಯುವೆ, * ಸಂಖ್ಯೆಗಳ ವಿನ್ಯಾಸಗಳನ್ನು ಗುರುತಿಸುವೆ, * ಸಂಖ್ಯೆಗಳನ್ನು 10 ರಿಂದ ಮತ್ತು 100 ರಿಂದ...