May 29, 2021 | 4ನೇ ತರಗತಿ, ಕಲಿಕೆ, ಗಣಿತ
ಮುಖ್ಯಾಂಶಗಳು ಒಂದು ಸರಳ ರೇಖಾಕೃತಿಯ ಎಲ್ಲಾ ಬಾಹುಗಳ ಒಟ್ಟು ಉದ್ದವನ್ನು ಆ ಆಕೃತಿಯ ಸುತ್ತಳತೆ ಎಂದು ಕರೆಯುವರು. ಒಂದು ಆಕೃತಿಯು ಆಕ್ರಮಿಸುವ ಸ್ಥಳ ಅಥವಾ ಪ್ರದೇಶವನ್ನು ಆ ಆಕೃತಿಯ ವಿಸ್ತೀರ್ಣ ಎಂದು ಕರೆಯುತ್ತೇವೆ. ಸೆಂಟಿಮೀಟರ್ (ಸೆಂ.ಮೀ) ಮೂಲಮಾನದ ಎರಡು ಅಳತೆಗಳನ್ನು ಗುಣಿಸಿದಾಗ ಬರುವ ಗುಣಲಬ್ಧದ ಮೂಲಮಾನವನ್ನು ಸೆಂಟಿಮೀಟರ್2...
May 28, 2021 | 6ನೇ ತರಗತಿ, VI ವಿಜ್ಞಾನ, ಕಲಿಕೆ
ಆಹಾರ-ಇದು ಎಲ್ಲಿಂದ ದೊರಕುತ್ತದೆ? ಈ ದಿನ ನೀವು ಮನೆಯಲ್ಲಿ ಏನನ್ನು ತಿಂದಿರಿ? ನಿಮ್ಮ ಸ್ನೇಹಿತ / ಸ್ನೇಹಿತೆ ಈ ದಿನ ಏನನ್ನು ತಿಂದರು ಎಂಬುದನ್ನು ತಿಳಿದುಕೊಳ್ಳಿ. ನಿನ್ನೆ ಮತ್ತು ಇಂದು ನೀವು ಒಂದೇ ತರಹದ ಆಹಾರವನ್ನು ತಿಂದಿರ? ನಾವು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಆಹಾರವನ್ನು ತಿನ್ನುತ್ತೇವೆ, ಅಲ್ಲವೆ? 1) ಆಹಾರ...
May 26, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಜೀವ ಪ್ರಪಂಚ ಮಕ್ಕಳೇ,ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯನ್ನು ನೀನು ಕೇಳಿರಬಹುದು. ಪರಿಸರ ಎಂಬ ಪದವು ನಮಗೆ ಚಿರಪರಿಚಿತವಾಗಿದೆ. ಪರಿಸರ ಎಂದರೆ ನಮ್ಮ ಸುತ್ತಲೂ ಕಂಡು ಬರುವ ಅಂಶಗಳು. ಪರಿಸರವನ್ನು ನಾವು ನೋಡಿಯೇ ಆನಂದಿಸಬೇಕು. ಗುಡ್ಡ, ಕಾಡು, ನದಿ, ಝರಿ, ತೊರೆ, ಜೇನುಹುಳು, ಕೀಟಗಳು, ಹದ್ದು, ಹಾವು, ಮಣ್ಣು, ಬೆಳಕು,...
May 23, 2021 | 7ನೇ ತರಗತಿ, VII ಕನ್ನಡ, ಕಲಿಕೆ
ಪ್ರವೇಶ :ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಕುಳಿತು ಮಾತಿಗಿಳಿಯುತ್ತಾರೆ.ಮಾಲಾ : ನಿನ್ನೆ ನಮ್ಮ ಮನೆಯ ಸಮೀಪದ ದೇವಸ್ಥಾನದಲ್ಲಿ ಪುರಾಣದ ಕತೆ ಹೇಳುವ ಕಾರ್ಯಕ್ರಮ ಇತ್ತು. ನಾನು ನಮ್ಮಮ್ಮ ಹೋಗಿದ್ದೆವು. ತುಂಬಾ ಚೆನ್ನಾಗಿತ್ತುರೇಖಾ : ಪುರಾಣದಕತೆ ಹೇಳುವಾಗ ಮಧ್ಯೆ ಮಧ್ಯೆ ದೇವರನಾಮಗಳನ್ನು ಹಾಡುತ್ತಾರೆ....
May 22, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಪ್ರವೇಶ : ಪ್ರತಿಯೊಬ್ಬರ ಜೀವನದಲ್ಲಿಯೂ ಹಲವಾರು ಮರೆಯಲಾಗದ ಘಟನೆಗಳು ನಡೆಯುತ್ತವೆ. ಅವುಗಳ ಫಲ ಒಮ್ಮೆ ಸಿಹಿ, ಮತ್ತೊಮ್ಮೆ ಕಹಿ. ಕೆಲವು ಘಟನೆಗಳು ಇತರರಿಗೆ ಎಷ್ಟೋ ಅನುಭವ, ಜೀವನ ಪಾಠಗಳನ್ನು ಕಲಿಸಿದ್ದಿವೆ. ಅದರಿಂದ ಮನುಷ್ಯ ಎಚ್ಚರವಾದದ್ದೂ ಇದೆ. ದಾರ್ಶನಿಕರ ಜೀವನದಲ್ಲಿ ನಡೆದ ಘಟನೆಗಳು ದಾರಿದೀಪಗಳಾಗಿ ಇತರರಿಗೆ ಬೆಳಕು...
May 21, 2021 | 5ನೇ ತರಗತಿ, ಕನ್ನಡ, ಕಲಿಕೆ
ಪದಗಳ ಅರ್ಥ (ಚಿತ್ರ ಸಹಿತ) ಕಂಟಕ – ಕೇಡು, ವಿಪತ್ತುಜಗಳ – ಕಲಹಜಂಬ – ಗರ್ವ, ಒಣ ಆಡಂಬರನೇಗಿಲು – ಭೂಮಿಯನ್ನು ಉಳುವ ಸಾಧನರೈತ – ಬೇಸಾಯ ಮಾಡುವವನುವಿಭೂತಿ – ಭಸ್ಮ, ಬೂದಿಹಿಕ್ಕೆ – ಹಕ್ಕಿಗಳ ಮಲ ಕಂಟಕ – ಕೇಡು, ವಿಪತ್ತು ಜಗಳ – ಕಲಹ ಜಂಬ – ಗರ್ವ, ಒಣ...
May 21, 2021 | 4ನೇ ತರಗತಿ, ಕನ್ನಡ, ಕಲಿಕೆ
ಕನ್ನಡಮ್ಮನ ಹರಕೆ (ಪದ್ಯ) ಕನ್ನಡಕೆ ಹೋರಾಡುಕನ್ನಡದ ಕಂದಾ;ಕನ್ನಡವ ಕಾಪಾಡುನನ್ನ ಆನಂದಾ |ಜೋಗುಳದ ಹರಕೆಯಿದುಮರೆಯದಿರು, ಚಿನ್ನಾ;ಮರೆತೆಯಾದರೆ ಅಯ್ಯೊಮರೆತಂತೆ ನನ್ನ |ಮೊಲೆಯ ಹಾಲೆಂತಂತೆಸವಿಜೇನು ಬಾಯ್ಗೆ;ತಾಯಿಯಪ್ಪುಗೆಯಂತೆಬಲುಸೊಗಸು ಮೆಯ್ಗೆ |ಗುರುವಿನೊಳ್ನುಡಿಯಂತೆಶ್ರೇಯಸ್ಸು ಬಾಳ್ಗೆ;ತಾಯ್ನುಡಿಗೆ ದುಡಿದು ಮಡಿಇಹಪರಗಳೇಳ್ಗೆ...
May 20, 2021 | 4ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಪ್ರಾಣಿ ಪ್ರಪಂಚ ಈ ಪಾಠವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಕೆಳಭಾಗದಲ್ಲಿ ಸಂವೇದ ಪಾಠ ಹಾಗೂ ಬೇರೆ ಬೇರೆ ಮೂಲಗಳಿಂದ ಲಭ್ಯವಿರುವ ವಿಡಿಯೋ ಪಾಠಗಳನ್ನು ನೀಡಲಾಗಿದೆ. ಅಲ್ಲದೇ ಪುಸ್ತಕದಲ್ಲಿಯ ವಿವಿಧ ಚಟುವಟಿಕೆಗಳು ಹಾಗೂ ಪ್ರಶ್ನೆಗಳಿಗೆ ಸಂಬಂಧಪಟ್ಟ ಉತ್ತರಗಳಿಗೆ ಲಿಂಕ್ ಸಹ ನೀಡಲಾಗಿದೆ. ಕಾಡು ಪ್ರಾಣಿಗಳು ಸಾಕುವ...
May 20, 2021 | 4ನೇ ತರಗತಿ, ಇಂಗ್ಲೀಷ್, ಕಲಿಕೆ
The Clock of Life The clock of life is wound but once,And no man has the powerTo tell just when the hands will stopAt late or early hourTo lose one’s wealth is sad indeed,To lose one’s health is more,To lose one’s soul is such a lossThat no man can restore.Today only...
May 20, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಉತ್ತರ ಅಮೆರಿಕ ಪ್ರೈರೀಸ್‍ಗಳ ನಾಡು – ಅಧ್ಯಾಯ-13 ಪಾಠದ ಪರಿಚಯ ಕಳೆದ ವರ್ಷ ನೀವು ಏಷ್ಯ, ಯುರೋಪ್ ಮತ್ತು ಆಫ್ರಿಕ ಖಂಡಗಳ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಅಧ್ಯಯನ ಮಾಡಿದ್ದೀರಿ. ಈ ವರ್ಷ ನೀವು ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಸ್ಟ್ರೇಲಿಯ ಮತ್ತು ಅಂಟಾಕ್ರ್ಟಿಕ್ ಖಂಡಗಳ ಬಗ್ಗೆ ಹೆಚ್ಚಿನ...