Jul 24, 2021 | 4ನೇ ತರಗತಿ, ಕನ್ನಡ, ಕಲಿಕೆ
ಮಳೆ (ಪದ್ಯ) – ಪಾಠ-4 ಬಿಸಿಲ ಝಳಕೆ ಕಡಲ ನೀರುಆವಿಯಾಯಿತು |ಆವಿಯಾಗಿ ನೆಲದ ಕಡೆಗೆಬೀಸಿ ಬಂದಿತು ||1|| ನೆಲದ ಮೇಲೆ ಗುಡ್ಡಬೆಟ್ಟಅಡ್ಡವಾಯಿತು |ತಡೆದು ನಿಂತ ಮೋಡವೆಲ್ಲಮೇಲಕೇರಿತು ||2|| ಘಳಿಗೆಯೊಳಗೆ ಬಾನು ತುಂಬಮೋಡ ಕವಿಯಿತು |ಮಿಂಚು ಮಿಂಚಿ ಜಗವು ಬೆಳಗಿಗುಡುಗು ಗುಡುಗಿತು ||3|| ಮೋಡ ಮೇಲಕೇರಿದಾಗತಂಪು ತಗುಲಿತು |ಆವಿ...
Jul 23, 2021 | 3ನೇ ತರಗತಿ, ಕಲಿಕೆ
ಲಗೋರಿ ಆಟ – ಪಾಠ-2 ವಿಡಿಯೋ ಪಾಠಗಳು Lagori ata Nalikali kannada 3 Std ವಿಷಯ : ಕನ್ನಡ 3ನೇ ತರಗತಿ ಲಗೋರಿ ಆಟ/ ತರಗತಿ :3 ವಿಷಯ :...
Jul 23, 2021 | 2ನೇ ತರಗತಿ, ಕಲಿಕೆ
3ನೇ ಮೈಲಿಗಲ್ಲು ವಿಡಿಯೋ ಪಾಠಗಳು ನಲಿಕಲಿ: ಕನ್ನಡ:2ನೇ ತರಗತಿ 3ಮೈಲಿಗಲ್ಲು 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 2/6 ನಲಿಕಲಿ , ಕನ್ನಡ – 2ನೇ ತರಗತಿ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 3/6 ನಲಿಕಲಿ 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು -ಓತ್ವದ ದೀರ್ಘ ಭಾಗ...
Jul 23, 2021 | 1ನೇ ತರಗತಿ, ಕಲಿಕೆ
ಎ ಏ ಇ ಆ ತ ಳ – 5ನೇ ಮೈಲಿಗಲ್ಲು ವಿಡಿಯೋ ಪಾಠಗಳು ಎ ಏ ಇ ಆ ತ ಳ 1ನೇತರಗತಿ ಭಾಷೆ 5ನೇ ಮೈಲಿಗಲ್ಲು ಎ ಏ ಇ ಆ ತ ಳ...
Jul 23, 2021 | 4ನೇ ತರಗತಿ, ಇಂಗ್ಲೀಷ್, ಕಲಿಕೆ
TRAVEL – UNIT – 4 Safety First – Enid Blyton Listen, recite and enjoy. Up the street I look to seeIf any traffic’s near to me,Down the street I look as wellAnd listen for a horn or bell.There’s something coming – wait a bit,If I run out I may be hit,But...
Jul 21, 2021 | 7ನೇ ತರಗತಿ, VII ಹಿಂದಿ, ಕಲಿಕೆ
हमारे राष्ट्रीय प्रतीक – पाठ-6 स्वतंत्र देश की पहचान कराने वाले चिन्ह राष्ट्रीय प्रतीक कहलाते हैं। भारत के राष्ट्रीय प्रतीक ये हैं- राष्ट्रीय ध्वज भारतीय ध्वज में तीन रंग हैं। केसरिया रंग त्याग और वीरता का प्रतीक है। सफेद रंग शांति और पवित्रता की निशानी है। हरा...
Jul 21, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಸಮುದಾಯ – ಕ್ರೀಡೆಗಳು – ಪಾಠ – 4 ಕ್ರೀಡೆಗಳು ಸಮುದಾಯದಿಂದಲೇ ಹುಟ್ಟಿಕೊಂಡಿವೆ. ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜನರು ಕಂಡುಕೊಂಡ ಒಂದು ಮಾರ್ಗ – ಕ್ರೀಡೆ. ಕ್ರೀಡೆಗಳು ಸಮುದಾಯದಲ್ಲಿನ ವ್ಯಕ್ತಿಗಳ ಸಂಬಂಧವನ್ನು ಹೆಚ್ಚಿಸುತ್ತವೆ. ಸಮುದಾಯದಲ್ಲಿನ ಹಿರಿಯರು ಮತ್ತು ಕಿರಿಯರು ಒಟ್ಟಿಗೆ ಕೂಡಿ ಆಡುವ...
Jul 18, 2021 | 4ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಸಸ್ಯಾಧಾರ ಬೇರು – ಪಾಠ – 4 ಹಿಂದಿನ ತರಗತಿಯಲ್ಲಿ ನೀನು ಈಗಾಗಲೇ ಸಸ್ಯದ ಬಗ್ಗೆ ತಿಳಿದಿರುವೆ. ನಿನ್ನ ಸುತ್ತಲಿರುವ ಅನೇಕ ಸಸ್ಯಗಳ ಭಾಗಗಳನ್ನು ಗಮನಿಸಿರುವೆ. ಈ ಚಿತ್ರದಲ್ಲಿ ಕಾಣುವ ಸಸ್ಯದ ಭಾಗಗಳನ್ನು ಹೆಸರಿಸು. ಸಸ್ಯದ ಬೇರು ಎಲ್ಲಿ ಬೆಳೆಯುತ್ತದೆ?ಸಸ್ಯದ ಬೇರುಗಳನ್ನು ನೀನು ನೋಡಿದ್ದೀಯಾ?ಯಾವ ಸಸ್ಯದ ಬೇರುಗಳನ್ನು...
Jul 16, 2021 | 7ನೇ ತರಗತಿ, VII ಗಣಿತ, ಕಲಿಕೆ
ಸರಳ ಸಮೀಕರಣಗಳು – ಅಧ್ಯಾಯ – 4 ಸಂವೇದ ವಿಡಿಯೋ ಪಾಠಗಳು Samveda – 7th – Maths – Sarala Sameekaranagalu (Part 1 of 3) Samveda – 7th – Maths – Sarala Sameekaranagalu (Part 2 of 3) Samveda – 7th – Maths – Sarala...
Jul 15, 2021 | 6ನೇ ತರಗತಿ, VI ಗಣಿತ, ಕಲಿಕೆ
ರೇಖಾಗಣಿತ ಮೂಲಭೂತ ಅಂಶಗಳು – ಅಧ್ಯಾಯ 4 4.1 ಪೀಠಿಕೆ ರೇಖಾಗಣಿತಕ್ಕೆ ದೀರ್ಘವಾದ ಮತ್ತು ಶ್ರೀಮಂತವಾದ ಇತಿಹಾಸವಿದೆ. ‘ರೇಖಾಗಣಿತ’ದ ಸಮನಾದ ಇಂಗ್ಲೀಷ್ಪ ದವಾದ ‘ಜ್ಯಾಮಿಟ್ರಿ’ (Geometry) ಗ್ರೀಕ್ ಪದ ‘ಜಿಯೋ ಮೆಟ್ರಾನ್’ ಎಂಬುದರಿಂದ ಬಂದಿದೆ. ‘ಜಿಯೋ’ ಎಂದರೆ ಭೂಮಿ ಮತ್ತು ‘ಮೆಟ್ರಾನ್’ ಎಂದರೆ ಅಳತೆ. ಇತಿಹಾಸಕಾರರ ಪ್ರಕಾರ,...