Oct 15, 2021 | 3ನೇ ತರಗತಿ, ಕಲಿಕೆ
LET’S COUNT – UNIT – V ವಿಡಿಯೋ ಪಾಠಗಳು LET’S COUNT | 3rd standard English | UNIT-5 | 3rd std English Let’s Count | LET’S COUNT | 3rd standard English | UNIT-5 | 3rd std English Let’s Count | ಪ್ರಶ್ನೋತ್ತರಗಳು KSEEB Solutions for Class 3...
Oct 14, 2021 | 7ನೇ ತರಗತಿ, VII ಕನ್ನಡ, ಕಲಿಕೆ
ಪರಿಸರ ಸಮತೋಲನ – ಪಾಠ-4 ಕೃಷ್ಣಾನಂದ ಕಾಮತ್- ಪ್ರವೇಶ : ನಾವು ಇಂದು ಪ್ರತಿಯೊಂದಕ್ಕೂ ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಾಕೃತಿಕ ಪರಿಸರ ಹಾಗೂ ಜೀವಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ನಾವು ನಮ್ಮ ದಿನನಿತ್ಯದ ಅಗತ್ಯಗಳಾದ ಆಹಾರ, ಬಟ್ಟೆ, ಗಾಳಿ, ಬೆಳಕು, ಔಷಧ ಮುಂತಾದ ಜೀವನಾವಶ್ಯಕ ಸಕಲ ಸೌಕರ್ಯಗಳಿಗೂ ಪ್ರಕೃತಿಯೇ...
Oct 14, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಡಾ. ರಾಜಕುಮಾರ್ – ಪಾಠ-4 – ದೊಡ್ಡಹುಲ್ಲೂರು ರುಕ್ಕೋಜಿರಾವ್ ಪ್ರವೇಶ : ಬಡತನ ಮತ್ತು ಆರ್ಥಿಕ, ಸಾಮಾಜಿಕ ಬೆಂಬಲವಿಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ನಕ್ಷತ್ರಗಳಂತೆ ಬೆಳಗಿದ್ದಾರೆ. ಇಂತಹವರ ಬದುಕಿನ ಪುಟಗಳನ್ನು ಅವಲೋಕಿಸಿದಾಗ ಒಬ್ಬ ವ್ಯಕ್ತಿ ಶ್ರದ್ಧೆ...
Oct 13, 2021 | 5ನೇ ತರಗತಿ, ಕನ್ನಡ, ಕಲಿಕೆ
ವಚನಗಳು – ಪದ್ಯ-3 – ಬಸವಣ್ಣ, ಅಂಬಿಗರ ಚೌಡಯ್ಯ – ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಪ್ರವೇಶ : ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ಧಿ ಬಹಳ ಮುಖ್ಯ. ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ. ಜೀವನದಲ್ಲಿ ಸ್ತುತಿ-ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ...
Oct 12, 2021 | 4ನೇ ತರಗತಿ, ಕನ್ನಡ, ಕಲಿಕೆ
ಬೀಸೋಕಲ್ಲಿನ ಪದ (ಪದ್ಯ) – ಪಾಠ – 7 ಕಲಿಕೆಗೆ ದಾರಿ:ಜೋಗುಳ ಹಾಡು, ಗೀಗೀ ಪದ, ಸೋಬಾನೆ ಪದ, ಇವುಗಳಲ್ಲಿ ನಿನಗೆ ಗೊತ್ತಿರುವ ಯಾವುದಾದರೊಂದು ಹಾಡನ್ನು ತರಗತಿಯಲ್ಲಿ ಗೆಳೆಯರೊಡಗೂಡಿ ಹಾಡು. ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯಜಲ್ಲಜಲ್ಲಾನೆ ಉದುರಮ್ಮ| ನಾ ನಿನಗೆಬೆಲ್ಲಾದಾರತಿಯಾ ಬೆಳಗೇನು || ಅಂದುಳ್ಳ ಅಡಿಗಲ್ಲು...
Oct 12, 2021 | 4ನೇ ತರಗತಿ, ಕನ್ನಡ, ಕಲಿಕೆ
ದೊಡ್ಡವರು ಯಾರು? – ಪಾಠ-6 ಕಲಿಕೆಗೆ ದಾರಿ:ಕುಂಬಳಕಾಯಿ, ಪಡುವಲಕಾಯಿ ಮತ್ತು ಹಾಗಲಕಾಯಿ ನಡುವೆ ದೊಡ್ಡವರು ಯಾರು ಎಂಬ ಬಗ್ಗೆ ವಾದ ನಡೆಯಿತು. ಅವರ ನಡುವೆ ಏನು ವಾದ ನಡೆದಿರಬಹುದು ಎಂದು ಊಹಿಸಿಕೊಂಡು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಚರ್ಚಿಸಿ. ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ. ಆ ಸಂಸಾರದಲ್ಲಿ ಒಬ್ಬ ಮಗಳಿದ್ದಳು....
Oct 11, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು – ಅಧ್ಯಾಯ-8 18ನೇ ಅಕ್ಟೋಬರ್ 1999 ರಂದು 200 km/h ವೇಗದ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸಿತು. ಈ ಚಂಡಮಾರುತವು 45,000 ಮನೆಗಳನ್ನು ಧ್ವಂಸಗೊಳಿಸಿ, 7,00,000 ಜನರನ್ನು ನಿರಾಶ್ರಿತರನ್ನಾಗಿಸಿತು. ಅದೇ ವರ್ಷ ಅಕ್ಟೋಬರ್ 29 ರಂದು 260 km/h ವೇಗದ ಎರಡನೇ ಚಂಡಮಾರುತವು...
Oct 10, 2021 | 6ನೇ ತರಗತಿ, VI ವಿಜ್ಞಾನ, ಕಲಿಕೆ
ದೇಹದ ಚಲನೆಗಳು – ಅಧ್ಯಾಯ-8 ಸ್ವಲ್ಪವೂ ಅಲುಗಾಡದೆ ಕುಳಿತುಕೊಳ್ಳಿ. ನಿಮ್ಮ ದೇಹದಲ್ಲಾಗುತ್ತಿರುವ ಚಲನೆಗಳನ್ನು ಗಮನಿಸಿ. ಆಗಿಂದಾಗ್ಗೆ, ನಿಮ್ಮ ಕಣ್ಣುಗಳನ್ನು ನೀವು ಮಿಟಕಿಸುತ್ತಿರಬಹುದು. ನೀವು ಉಸಿರಾಡುತ್ತಿದ್ದಂತೆ ನಿಮ್ಮ ದೇಹದಲ್ಲಾಗುವ ಚಲನೆಗಳನ್ನು ಗಮನಿಸಿ. ನಮ್ಮ ದೇಹದಲ್ಲಿ ಅನೇಕ ಚಲನೆಗಳುಂಟಾಗುತ್ತವೆ. ನೀವು...
Oct 6, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ನೀರು – ಪಾಠ – 7 ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ಜೀವಜಲ ಎಂದೂ ಕರೆಯುತ್ತಾರೆ. ಭೂಮಿಯ ಮೇಲ್ಭಾಗ ಶೇ. 71 ಭಾಗದಷ್ಟು...