ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರದಲ್ಲಿ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳ ಹೊಸಂಚಾರ

ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ : ಪಶ್ಚಿಮ ಘಟ್ಟದ ವಂಡರ್ ಬೀಚ್ ಮರಳಿನ ಮೇಲಿನ ಆಟ, ಕಡಲಿನ ತೀರ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರವಾಸದಲ್ಲಿ ವಿಶೇಷ ಅನುಭವ ಕೊಡುವ ಪ್ರಕೃತಿಯ ವಿಸ್ಮಯ ತಾಣಗಳು ಅವು. ಮರಳು ಎಂದ ಕೂಡಲೆ ನಮಗೆ ಮೊದಲು ನೆನಪಾಗುವುದು ಸಮುದ್ರದ ತೀರಗಳು. ಆದರೆ, ಅರಣ್ಯದೊಳಗೆ ಸಮುದ್ರ ತೀರದಲ್ಲಿ ಇರುವಂತೆ...

ರಂಗೋಲಿಯಲ್ಲಿ ಅರಳಿದ ಸಮಾಜ ವಿಜ್ಞಾನದ ವಿವಿಧ ಚಿತ್ರಗಳು

ದಿನಾಂಕ 05-03-2021 ರಂದು ನಮ್ಮ ಶಾಲೆಯಲ್ಲಿ ಮಕ್ಕಳ ಸೃಜನಶೀಲತೆ ಹೊರಗೆಳೆಯಲು 5 ರಿಂದ 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ಸಮಾಜ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು. ಪಿರಾಮಿಡ್, ಮೆಹರೌಲಿ ಕಿಬ್ಬಿಣದ...

ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ – 6ನೇ ತರಗತಿ ಸಮಾಜ

ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ಧರ್ಮಗಳಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳನ್ನು ಹೆಸರಿಸಬಹುದು. ಅವುಗಳ ಉದಯ, ವಿಕಾಸ ಹಾಗೂ ಅವು ಬೀರಿರುವ ಪ್ರಭಾವಗಳನ್ನು ಈ ಪಾಠದಲ್ಲಿ  ನಾವೀಗ ತಿಳಿಯೋಣ. ಸರ್ವ ಧರ್ಮ ಚಿಹ್ನೆಗಳು ಜಗತ್ತಿನಲ್ಲಿ ವಿವಿಧ ಧರ್ಮಗಳು ಹರಡಿರುವಿಕೆ ಕ್ರೈಸ್ತ ಧರ್ಮ ಕ್ರೈಸ್ತ ಧರ್ಮ...

ಪ್ರಬಂಧ ಸ್ಪರ್ಧೆ 2020-21 – ಪರಿಸರ ಸಂರಕ್ಷಣೆ

ಪ್ರಥಮ ಸ್ಥಾನ ಪಡೆದ ಬರಹಕು. ನಿಶ್ಚಿತ ಲೋಕೆಶ ಗೌಡ7ನೇ ತರಗತಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ. ಪರಿಸರ ಸಂರಕ್ಷಣೆ ನಮ್ಮ ಸುತ್ತಲಿರುವ ವಾತಾವರಣವನ್ನೇ ಪರಿಸರ ಎನ್ನುತ್ತೇವೆ. ಪರಿಸರದಲ್ಲಿ ಗಾಳಿ, ನೀರು, ಪಶು-ಪಕ್ಷಿಗಳು ಹೀಗೆ ಎಲ್ಲಾ ಜೀವ-ಜಂತುಗಳು ಇರುತ್ತವೆ. ಮಾನವನ ಬೆಳವಣಿಗೆಗೆ ಉತ್ತಮ ಪರಿಸರ ಇರುವುದು ಅವಶ್ಯಕ....

ಹುಲ್ಕುತ್ರಿ ಶಾಲಾ ಮಕ್ಕಳಿಂದ ಕೃಷಿ ಸಂದರ್ಶನ 2020-21

ಕೃಷಿ ತಜ್ಞರಿಂದ ಮಾಹಿತಿ ವಿನಿಮಯ :ಬರಡು ಭೂಮಿಯಲ್ಲೂ ಫಸಲು ತೆಗೆಯುವ ರೈತರಿಗೆ ಶಾಲಾ ಮಕ್ಕಳಿಂದ ಸನ್ಮಾನ ಕೃಷಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ರೈತ ರವಿಲೋಚನ ಇವರು ಬರಡು ಭೂಮಿಯಲ್ಲೂ ಫಸಲು ತೆಗೆಯುವ ಕೃಷಿ ಡಾಕ್ಟರ್ ಇದ್ದಂತೆ. ಎಷ್ಟೋ ರೈತರ ಸೊರಗಿದ ಹೊಲ, ತೋಟಗಳನ್ನು ತಮ್ಮದೇ ತಂತ್ರದಿಂದ ನಳ...