ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – 7ನೇ ತರಗತಿ ಸಮಾಜ ವಿಜ್ಞಾನ

‘ಹಕ್ಕು’ ಎಂದರೆ ನಾಗರಿಕರಿಗೆ ಸಲ್ಲಬೇಕಾದ ಅಧಿಕಾರ. ‘ಸ್ವಾಭಾವಿಕ ಹಕ್ಕು’ ಆಗಿರಬಹುದು. ಉದಾಹರಣೆ : ಬದುಕುವ ಹಕ್ಕು, ಜೀವರಕ್ಷಣೆಯ ಹಕ್ಕು. ಇಲ್ಲವೆ ‘ನ್ಯಾಯ ಸಮ್ಮತ ಹಕ್ಕು’ ಆಗಿರಬಹುದು. ಉದಾಹರಣೆ : ಸಮಾನತೆಯ ಹಕ್ಕು, ವಿದ್ಯಾಭ್ಯಾಸದ ಹಕ್ಕು. ವ್ಯಕ್ತಿಯ ವಿಕಾಸಕ್ಕೆ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಕೆಲವು ಸ್ವಾತಂತ್ರ್ಯಗಳು...

ಶೃದ್ಧಾ ಭಕ್ತಿಗೆ ಹೆಸರಾದ ‘ಹೊಸಕ್ಕಿ ಹಬ್ಬ’ : ಕೆಂಡ ಹಾಯ್ದು ಭಕ್ತಿ ಪರಾಕಾಷ್ಠೆ ಮೆರೆವ ಕಟ್ಟೆಕೈ ಗ್ರಾಮಸ್ಥರು.

ರೈತರು ಬೆಳೆದ ಹೊಸ ಫಸಲನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ‘ಹಾಲಬ್ಬ’ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಟ್ಟೆಕೈ ಗ್ರಾಮದಲ್ಲಿ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಊರಿನಲ್ಲಿ ಹೊಸ ಅಕ್ಕಿ ಹಬ್ಬ, ಗಾಮದ ಹಬ್ಬ ಅಥವಾ ಹಾಲಬ್ಬ...

ಪೌರತ್ವ – 6ನೇ ತರಗತಿ ಸಮಾಜ ವಿಜ್ಞಾನ

ಪೌರತ್ವದ ಅರ್ಥ ಮತ್ತು ಮಹತ್ವ ಉತ್ತಮ ಪೌರರು ಅರ್ಥ :- ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ. ಮಹತ್ವ :- ತಾನು ವಾಸಿಸುವ ರಾಷ್ಟ್ರದಲ್ಲಿ ಗೌರವಯುತ ಜೀವನ ನಡೆಸಲು, ರಾಷ್ಟ್ರದ ಆಡಳಿತದಲ್ಲಿ ಭಾಗವಹಿಸಲು ಹಾಗೂ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಅನುಕೂಲವಾದ ಆಡಳಿತ ಸ್ಥಾಪಿಸಲು...

ನಮ್ಮ ಸಂವಿಧಾನ – 7ನೇ ತರಗತಿ ಸಮಾಜ ವಿಜ್ಞಾನ

ನಮ್ಮ ಸಂವಿಧಾನ ಸಂವಿಧಾನದ ಅರ್ಥ ಮತ್ತು ಮಹತ್ವ :-  ಸಂವಿಧಾನವೆಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನು. ಅದು ಸರ್ಕಾರದ ಅಂಗಗಳು, ಅವುಗಳ ಅಧಿಕಾರ ಹಾಗೂ ಕಾರ್ಯಗಳನ್ನು ನಿರೂಪಿಸುತ್ತದೆ. ಸಂವಿಧಾನದಲ್ಲಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖವೂ ಇರುತ್ತದೆ. ಸಂವಿಧಾನವು ಸರಕಾರಕ್ಕೆ...