Jun 11, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಎಳೆಯಿಂದ ಬಟ್ಟೆ – ಅಧ್ಯಾಯ-3 ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ ಎಂಬುದನ್ನು ಕೂಡ ಕಲಿತಿರುವಿರಿ. ಕುರಿ ಅಥವಾ ಯಾಕ್‍ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ...
Jun 9, 2021 | 6ನೇ ತರಗತಿ, VI ವಿಜ್ಞಾನ, ಕಲಿಕೆ
ಆಹಾರದ ಘಟಕಗಳು – ಅಧ್ಯಾಯ-2 ನಾವು ತಿನ್ನುವ ಆಹಾರ ಪದಾರ್ಥಗಳ ಪಟ್ಟಿಯನ್ನು ಅಧ್ಯಾಯ 1 ರಲ್ಲಿ ಮಾಡಿದೆವು. ಭಾರತದ ವಿವಿಧ ಭಾಗಗಳಲ್ಲಿ ಜನರು ತಿನ್ನುವ ಆಹಾರ ಪದಾರ್ಥಗಳನ್ನು ಗುರುತಿಸಿ, ಭಾರತದ ನಕ್ಷೆಯಲ್ಲಿ ಅವುಗಳನ್ನು ಗುರುತು ಮಾಡಿದೆವು. ಒಂದು ಊಟವು ಚಪಾತಿ, ದಾಲ್ ಮತ್ತು ಬದನೆಕಾಯಿ ಪಲ್ಯವನ್ನು ಒಳಗೊಂಡಿರಬಹುದು....
Jun 8, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಕುಟುಂಬ – ಪಾಠ – 2 ಕುಟುಂಬದ ಸದಸ್ಯರು ಸಂಬಂಧಿಗಳಾಗಿರುತ್ತಾರೆ ಮತ್ತು ಒಟ್ಟಾಗಿ ವಾಸಿಸುತ್ತಾರೆ ಎಂದು ನಿನಗೀಗಾಗಲೇ ತಿಳಿದಿದೆ. ಕೆಲವೊಮ್ಮೆ ಕುಟುಂಬದ ಸದಸ್ಯರು ವಿವಾಹ, ಉದ್ಯೋಗ, ಶಿಕ್ಷಣ ಹೀಗೆ ಬೇರೆ ಬೇರೆ ಕಾರಣಗಳಿಂದ ಮೂಲ ಕುಟುಂಬವನ್ನು ಬಿಟ್ಟು ತಮ್ಮದೇ ಆದ ಪ್ರತ್ಯೇಕ ಕುಟುಂಬವನ್ನು ರಚಿಸಿಕೊಳ್ಳುತ್ತಾರೆ....
Jun 8, 2021 | 4ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಸವಿಜೇನು – ಪಾಠ – 2 ಜಾತ್ರೆಗೆ ಹೋಗಿದ್ದ ಊರಿನ ಮಕ್ಕಳು ಮಿಠಾಯಿ ತಿನ್ನುತ್ತಾ ನಿಂತಿದ್ದರು. ತಿನ್ನುವಾಗ ಉದುರಿದ ಮಿಠಾಯಿ ಚೂರುಗಳ ಸುತ್ತಲೂ ಇರುವೆಗಳ ಹಿಂಡೇ ನೆರೆದಿತ್ತು.ಫಾತಿಮಾ : ಇಲ್ಲಿ ನೋಡು ರಾಧಾ, ಎಷ್ಟೊಂದು ಇರುವೆಗಳು ಮಿಠಾಯಿ ಚೂರುಗಳಿಗೆ ಹೇಗೆ ಮುತ್ತಿಗೆ ಹಾಕಿವೆ! ರಾಧಾ : ಹೌದು ಫಾತಿಮಾ. ಎಷ್ಟು ಒಗ್ಗಟ್ಟಿನಿಂದ...
Jun 7, 2021 | 7ನೇ ತರಗತಿ, VII ಗಣಿತ, ಕಲಿಕೆ
ಪೀಠಿಕೆ : ಹಿಂದಿನ ತರಗತಿಗಳಲ್ಲಿ, ನೀವು ಭಿನ್ನರಾಶಿಗಳು ಮತ್ತು ದಶಮಾಂಶಗಳನ್ನು ಕಲಿತಿರುವಿರಿ. ಭಿನ್ನರಾಶಿಗಳ ಅಧ್ಯಯನವು ಸಮ, ವಿಷಮ ಮತ್ತು ಮಿಶ್ರ ಭಿನ್ನರಾಶಿಗಳೇ ಅಲ್ಲದೆ ಅವುಗಳ ಸಂಕಲನ ಮತ್ತು ವ್ಯವಕಲನಗಳನ್ನು ಒಳಗೊಂಡಿದೆ. ಭಿನ್ನರಾಶಿಗಳ ಹೋಲಿಕೆ, ಸಮಾನ ಭಿನ್ನರಾಶಿಗಳು, ಸಂಖ್ಯಾರೇಖೆಯ ಮೇಲೆ ಭಿನ್ನರಾಶಿಗಳನ್ನು ಗುರ್ತಿಸುವುದು...