ಉಷ್ಣ – 7ನೇ ತರಗತಿ ವಿಜ್ಞಾನ

ಉಷ್ಣ – ಅಧ್ಯಾಯ-4 ಉಣ್ಣೆಯ ಬಟ್ಟೆಗಳನ್ನು ಪ್ರಾಣಿಗಳ ತುಪ್ಪಳದ ಎಳೆಗಳಿಂದ ತಯಾರಿಸಲಾಗುತ್ತದೆ ಎಂಬುದನ್ನು 3ನೇ ಅಧ್ಯಾಯದಲ್ಲಿ ನೀವು ಕಲಿತಿರುವಿರಿ. ಹತ್ತಿಯ ಬಟ್ಟೆಗಳು ಸಸ್ಯ ಮೂಲದ ನಾರಿನಿಂದ ಮಾಡಲ್ಪಟ್ಟಿವೆ ಎಂಬುದನ್ನು ನೀವು ತಿಳಿದಿರುವಿರಿ. ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದಾಗ ನಾವು ಉಣ್ಣೆಯ ಉಡುಪುಗಳನ್ನು...

ಎಳೆಯಿಂದ ಬಟ್ಟೆ – 6ನೇ ತರಗತಿ ವಿಜ್ಞಾನ

ಎಳೆಯಿಂದ ಬಟ್ಟೆ – ಪಾಠ – 3 ಶಾಲೆಯಲ್ಲಿ ನಡೆದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಹೇಲಿ ಮತ್ತು ಬೂಝೊ ಪ್ರಥಮ ಬಹುಮಾನ ಗಳಿಸಿದರು. ಅವರಿಗೆ ತುಂಬಾ ಸಂತೋಷವಾಯಿತು. ಬಹುಮಾನದ ಹಣದಿಂದ ಅವರ ಪಾಲಕರಿಗೆ ಬಟ್ಟೆ ಖರೀದಿಸಲು ನಿರ್ಧರಿಸಿದರು. ಅಂಗಡಿಯಲ್ಲಿ ಬಗೆಬಗೆಯ ಬಟ್ಟೆಗಳನ್ನು ನೋಡಿದಾಗ ಅವರು ಗಲಿಬಿಲಿಗೊಂಡರು...

ಸಮುದಾಯ – 5ನೇ ತರಗತಿ ಪರಿಸರ ಅಧ್ಯಯನ

ಸಮುದಾಯ – ಪಾಠ-3 ಒಂದು ನಿಶ್ಚಿತ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ಸಮುದಾಯ ಎಂದು ಕರೆಯುತ್ತಾರೆ. ಸಮುದಾಯದಲ್ಲಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುತ್ತಾರೆ. ಬೇರೆ ಬೇರೆ ಹೆಸರುಗಳಿಂದ ಸಮುದಾಯವನ್ನು ಗುರುತಿಸುತ್ತಾರೆ.ಉದಾಹರಣೆ : ಗ್ರಾಮ ಸಮುದಾಯ, ನಗರ ಸಮುದಾಯ, ಬುಡಕಟ್ಟು ಸಮುದಾಯ.ವಿವಿಧ ಸಮುದಾಯಗಳು ಇಲ್ಲಿ ಒಂದು...

ವನಸಂಚಾರ – 4ನೇ ತರಗತಿ ಪರಿಸರ ಅಧ್ಯಯನ

ವನಸಂಚಾರ – ಪಾಠ-3 ಸೀತಾ ಕಾಡಿನ ಅಂಚಿನಲ್ಲಿ ಅವಳ ಕುಟುಂಬದ ಜೊತೆ ವಾಸಿಸುತ್ತಾಳೆ. ಸೀತಾಳಂತೆಯೇ ಅಲ್ಲಿ ಇನ್ನೂ ಹಲವಾರು ಕುಟುಂಬಗಳು ವಾಸಿಸುತ್ತವೆ. ಸೀತಾಗೆ ಕಾಡು ಮತ್ತು ಅಲ್ಲಿನ ಮರಗಳೆಂದರೆ ಬಲು ಪ್ರೀತಿ. ಈಗ ಸೀತಾ ತಾನಿರುವ ಕಾಡನ್ನು ಪರಿಚಯಿಸುತ್ತಾಳೆ, ಕೇಳು. ಕಾಡಿನಲ್ಲಿ ಅರಳಿರುವ ಹೂಗಳು ಹಣ್ಣುಗಳು ಮರಗಳು –...