ವಾಯು – 5ನೇ ತರಗತಿ ಪರಿಸರ ಅಧ್ಯಯನ

ವಾಯು – ಪಾಠ – 6 ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು ವಾಯುಗೋಳ ಎಂದೂ ಕರೆಯುತ್ತಾರೆ. ಅನೇಕ ಅನಿಲಗಳ ಮಿಶ್ರಣವಾಗಿರುವ ವಾಯುವು ಸಸ್ಯ ಮತ್ತು ಪ್ರಾಣಿಗಳ ಉಳಿವಿಗೆ ತುಂಬಾ ಅವಶ್ಯವಾಗಿವೆ. ವಾಯು ಕಣ್ಣಿಗೆ ಕಾಣುವುದಿಲ್ಲ. ಆದರೆ ಇದರ ಇರುವಿಕೆಯ ಅನುಭವ...

ಹನಿಗೂಡಿದರೆ . . . . . – 4ನೇ ತರಗತಿ ಪರಿಸರ ಅಧ್ಯಯನ

ಹನಿಗೂಡಿದರೆ . . . . . – ಪಾಠ – 6 ಭೂಮಿಯ ಮೂರು ಭಾಗವೆಲ್ಲ ನೀರು ತುಂಬಿದೆ,ಸೂರ್ಯಶಾಖದಿಂದ ಕಾದು ಆವಿಯಾಗಿದೆ;ಆವಿ ಮೇಲೆ ಏರಿ ಮುಗಿಲ ಎಡೆಗೆ ಸಾಗಿದೆ,ತಂಪು ಗಾಳಿ ತಗುಲಿ ಆವಿ ಹನಿಗಳಾಗಿದೆ;ಹನಿಗಳೆಲ್ಲ ಒಂದುಗೂಡಿ ಮೋಡವಾಗಿದೆ,ಮೋಡವೆಲ್ಲ ಗಗನದಲ್ಲಿ ತೇಲತೊಡಗಿದೆ;ಮೋಡದ ಹನಿಗಳೆಲ್ಲಾ ಸೇರಿ ದೊಡ್ಡದಾಗಿವೆ,ಹನಿಗಳೆಲ್ಲ...

ಹವಾಮಾನ, ವಾಯುಗುಣ ಮತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ – 7ನೇ ತರಗತಿ ವಿಜ್ಞಾನ

ಹವಾಮಾನ, ವಾಯುಗುಣ ಮತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ – ಅಧ್ಯಾಯ-7 ಒಂದು ಗಿರಿಧಾಮಕ್ಕೆ ಹೋಗಿದ್ದಾಗ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದ ವಸ್ತುಗಳು ಯಾವುವು ಎಂಬುದು ನಿಮಗೆ ನೆನಪಿದೆಯೇ? ಆಗಸದಲ್ಲಿ ಮೋಡ ಕವಿದಿರುವಾಗ ನೀವು ಛತ್ರಿಯನ್ನು ತೆಗೆದುಕೊಂಡು ಹೋಗಬೇಕೆಂದು ನಿಮ್ಮ ಪೋಷಕರು ಒತ್ತಾಯಿಸುತ್ತಾರೆ....

ಭಾಗ್ಯದ ಬಳೆಗಾರ – 7ನೇ ತರಗತಿ ಕನ್ನಡ

ಭಾಗ್ಯದ ಬಳೆಗಾರ – ಪದ್ಯಭಾಗ-3 -ಜನಪದಗೀತೆ ಪ್ರವೇಶ : ಶಾಲೆಯಲ್ಲಿ ನಾಡ ಹಬ್ಬದ ಸಂಭ್ರಮ. ಯಾವ ಯಾವ ಮನೋರಂಜನಾ ಕಾರ್ಯಕ್ರಮ ನೀಡಬೇಕೆಂದು ಮಕ್ಕಳಲ್ಲಿ ಚರ್ಚೆ ಪ್ರಾರಂಭವಾಯಿತು. ಹಾಡು, ನಾಟಕ, ನೃತ್ಯ, ಪ್ರಹಸನ ಹೀಗೆ ಪಟ್ಟಿ ಬೆಳೆಯಿತು. ಪೂರ್ಣಿಮಾಳ ಗುಂಪಿಗೆ ನೃತ್ಯಮಾಡುವ ಜವಾಬ್ದಾರಿ ನೀಡಲಾಯಿತು. ಯಾವ ನೃತ್ಯ ಎಂದಾಗ ಜನಪದ...

ನೀ ಹೋದ ಮರುದಿನ – 6ನೇ ತರಗತಿ ಕನ್ನಡ

ನೀ ಹೋದ ಮರುದಿನ – ಪದ್ಯಭಾಗ-3 – ಚೆನ್ನಣ್ಣ ವಾಲೀಕಾರ ಪ್ರವೇಶ : ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದೆ. ದಲಿತರು ತಮ್ಮ ಬದುಕಿನ ಶೋಷಣೆ ನೋವುಗಳನ್ನು ಹಾಡಾಗಿ ಹೊಮ್ಮಿಸಿದ್ದೆ ದಲಿತ ಸಾಹಿತ್ಯ. ಸ್ವಾತಂತ್ರ್ಯ, ಸಂವಿಧಾನ ಬಂದರೂ...