ನಕ್ಷತ್ರಪುಂಜ ವೀಕ್ಷಿಸಿದ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲೆಯಲ್ಲಿ ಇತ್ತಿಚಿಗೆ ನಕ್ಷತ್ರಪುಂಜ ವೀಕ್ಷಣೆ ಕಾರ್ಯಕ್ರಮ ಜರುಗಿತು. ಬಿಳಗಿಯ ನಿವೃತ್ತ ಅಧ್ಯಾಪಕರು ಹಾಗೂ ಇತಿಹಾಸ ಅಧ್ಯಯನಕಾರರು ಆಗಿರುವ ಶ್ರೀ ಪದ್ಮಾಕರ ಮಡಗಾಂವಕರ ಅವರು ನಕ್ಷತ್ರಪುಂಜಗಳ ಕುರಿತು ಮಾರ್ಗದರ್ಶನ ನೀಡಿದರು....ಶಿಕ್ಷಕ ದರ್ಶನ ಹರಿಕಾಂತಗೆ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ ಪ್ರದಾನ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತರವರು 12-02-2022 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಾಗರೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ...
