ವಸತಿ ವೈವಿಧ್ಯ – 4ನೇ ತರಗತಿ ಪರಿಸರ ಅಧ್ಯಯನ

ವಸತಿ ವೈವಿಧ್ಯ – ಪಾಠ – 10 ಈ ಪಾಠವನ್ನು ಕಲಿತ ನಂತರ ನೀನು, * ಕಾಲದಿಂದ ಕಾಲಕ್ಕೆ ಮನೆಗಳ ನಿರ್ಮಾಣದಲ್ಲಿರುವ ವ್ಯತ್ಯಾಸಗಳನ್ನು ಗುರುತಿಸುವೆ. * ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿನ ಮನೆಗಳಿಗಿರುವ ವ್ಯತ್ಯಾಸವನ್ನು ಕಂಡುಕೊಳ್ಳುವೆ. * ನಗರಗಳಲ್ಲಿರುವ ಬಹುಮಹಡಿ ಕಟ್ಟಡ ಮತ್ತು ಕೊಳಚೆ ಪ್ರದೇಶಗಳ ಬಗ್ಗೆ ತಿಳಿಯುವೆ....

ಪ್ರಕೃತಿಯ ಸೊಬಗನ್ನು ಸವಿದ ಹುಲ್ಕುತ್ರಿ ಶಾಲಾ ಮಕ್ಕಳು

2021-22ನೇ ಸಾಲಿನ ಹೊರಸಂಚಾರವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅಘನಾಶಿನಿ ನದಿ ತೀರದ ತೆಪ್ಪಸಾಲಿನಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಪಾಲಕರ ಸಹಕಾರದೊಂದಿಗೆ ಆಯೋಜಿಸಲಾಗಿತ್ತು. ಪ್ರಕೃತಿಯ ಸೊಬಗನ್ನು ಸವಿದ ವಿದ್ಯಾರ್ಥಿಗಳು ನೀರಿನಾಟ, ಮನೋರಂಜನಾ ಆಟಗಳಿಂದ ಪುಳಕಿತಗೊಂಡರು. ನಂತರ ಪಾಲಕರೊಂದಿಗೆ ನದಿ ತೀರದ ಸುಂದರ ಮರಳಿನ ರಾಶಿಯ ಮೇಲೆ...

ಆಹಾರ-ಅಭ್ಯಾಸ – 4ನೇ ತರಗತಿ ಪರಿಸರ ಅಧ್ಯಯನ

ಆಹಾರ-ಅಭ್ಯಾಸ – ಪಾಠ – 9 ಈ ಪಾಠವನ್ನು ಕಲಿತ ನಂತರ ನೀನು, * ನಾವು ಆಹಾರವನ್ನು ಎಲ್ಲಿಂದ ಮತ್ತು ಹೇಗೆ ಪಡೆಯುತ್ತೇವೆ ಎಂಬುದನ್ನು ವಿವರಿಸುವೆ. * ಸಾಮೂಹಿಕ ಭೋಜನ ಮಾಡುವ ಸಂದರ್ಭಗಳನ್ನು ಗುರುತಿಸುವೆ. ಇಲ್ಲಿ ಅನುಸರಿಸಬಹುದಾದ ಕ್ರಮಗಳನ್ನು ರೂಢಿಸಿಕೊಳ್ಳುವೆ. * ಆಹಾರ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು...

ನಕ್ಷತ್ರಪುಂಜ ವೀಕ್ಷಿಸಿದ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲೆಯಲ್ಲಿ ಇತ್ತಿಚಿಗೆ ನಕ್ಷತ್ರಪುಂಜ ವೀಕ್ಷಣೆ ಕಾರ್ಯಕ್ರಮ ಜರುಗಿತು. ಬಿಳಗಿಯ ನಿವೃತ್ತ ಅಧ್ಯಾಪಕರು ಹಾಗೂ ಇತಿಹಾಸ ಅಧ್ಯಯನಕಾರರು ಆಗಿರುವ ಶ್ರೀ ಪದ್ಮಾಕರ ಮಡಗಾಂವಕರ ಅವರು ನಕ್ಷತ್ರಪುಂಜಗಳ ಕುರಿತು ಮಾರ್ಗದರ್ಶನ ನೀಡಿದರು....

ಶಿಕ್ಷಕ ದರ್ಶನ ಹರಿಕಾಂತಗೆ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ ಪ್ರದಾನ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತರವರು 12-02-2022 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಾಗರೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ...