ಚಾರಣ 2023-24

ಕಲಿಕೆಯ ನೈಜ ಅನುಭವ ಹಾಗೂ ಪರಿಸರ ಕುರಿತು ತಿಳುವಳಿಕೆ ಕಲಿಕೆಯ ನೈಜ ಅನುಭವ ಹಾಗೂ ಮಕ್ಕಳಿಗೆ ಪರಿಸರ ಕುರಿತು ತಿಳುವಳಿಕೆ ಹಾಗೂ ಮಹತ್ವವನ್ನು ತಿಳಿಸುವ ಉದ್ದೇಶದಿಂದ ದಿನಾಂಕ 26-08-2023ರ ಶನಿವಾರದಂದು ಚಾರಣ ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕರಾದ ಕು. ಮೈತ್ರಿ ಹೆಗಡೆ ರವರ ನೇತೃತ್ವದಲ್ಲಿ 1 ರಿಂದ 7ನೇ ತರಗತಿಯ ಎಲ್ಲಾ ಮಕ್ಕಳು...

ಕ್ರೀಡಾಸಾಧಕಿ ಹುಲ್ಕುತ್ರಿಯ ‘ಕೀರ್ತಿ’

ವಲಯ ಮಟ್ಟದಲ್ಲಿ ವೀರಾಗ್ರಣಿಯಾಗಿ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯ ಯಶೋಗಾಥೆ 2023-24 ನೇ ಸಾಲಿನಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ನಮ್ಮ ಶಾಲೆಯ 6 ಮತ್ತು 7ನೇ ತರಗತಿಯ 14 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೊಡ್ಮನೆ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಲಯಮಟ್ಟದ...

ಮೈಸೂರು ಮತ್ತು ಇತರ ಸಂಸ್ಥಾನಗಳು – ಅಧ್ಯಾಯ 6

ಮೈಸೂರು ಮತ್ತು ಇತರ ಸಂಸ್ಥಾನಗಳು – 7ನೇ ತರಗತಿ ಸಮಾಜ ಪಾಠದ ಪರಿಚಯ : ಈ ಪಾಠದಲ್ಲಿ ಮೈಸೂರಿನ ಒಡೆಯರ ರಾಜಮನೆತನವನ್ನು ಪರಿಚಯಿಸಿ, ಪ್ರಾರಂಭದ ಪ್ರಸಿದ್ಧ ಅರಸ ಚಿಕ್ಕದೇವರಾಜನ ಜನಮುಖಿ ಸುಧಾರಣೆಗಳನ್ನು ಹೇಳಲಾಗಿದೆ. ಅನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಮಧ್ಯಂತರ ಆಳ್ವಿಕೆ, ಮೈಸೂರು ಯುದ್ಧಗಳು ಮತ್ತು ಅವರ...

ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆ

ಕೃಷಿ ಅಧ್ಯಯನ ಸೀಜನ್ 6 ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು. ಸೀನ ಸೆಟ್ಟರು ನಮ್ಮ ಟೀಚರು ಹಾಗೂ ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ನಿತ್ಯಾನಂದ ಕನ್ನ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು....

ಬ್ರಿಟಿಷ್ ಪ್ರಾಬಲ್ಯದ ಬೆಳವಣಿಗೆ (1758-1856) – ಅಧ್ಯಾಯ 5

ಬ್ರಿಟಿಷ್ ಪ್ರಾಬಲ್ಯದ ಬೆಳವಣಿಗೆ (1758-1856) – 7ನೇ ತರಗತಿ ಸಮಾಜ ವಿಜ್ಞಾನ ಪಾಠದ ಪರಿಚಯ ಭಾರತದಲ್ಲಿ 1758-1856ರ ಕಾಲಾವಧಿಯಲ್ಲಿ ಬ್ರಿಟಿಷರು ರಾಜಕೀಯ ಹಾಗೂ ಆರ್ಥಿಕ ಶಕ್ತಿಯಾಗಿ ಹೇಗೆ ಮೂಡಿ ಬಂದರು ಎಂಬುದೇ ಈ ಪಾಠದ ಮುಖ್ಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಿರ್ಣಾಯಕವಾದ ಬಕ್ಸಾರ್ ಕದನ, ದಿವಾನಿ ಹಕ್ಕಿನ ಪ್ರಾಪ್ತಿ,...